ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ ಗೋವಾದ ರಾಜ್ಯಪಾಲರು

ಪ್ರಕಟಣಾ ದಿನಾಂಕ: 17 JUL 2024 10:40PM by PIB Bengaluru

ಗೋವಾದ ರಾಜ್ಯಪಾಲರಾದ ಶ್ರೀ ಪಿ. ಎಸ್. ಶ್ರೀಧರನ್ ಪಿಳ್ಳೈ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. 

ಪ್ರಧಾನ ಮಂತ್ರಿಯವರ ಕಛೇರಿಯು (PMO) ಎಕ್ಸ್ ನಲ್ಲಿ ಪೋಸ್ಟ್ ಮಾಡಿ:

"ಗೋವಾ ರಾಜ್ಯಪಾಲರಾದ ಶ್ರೀ ಪಿ. ಎಸ್. ಶ್ರೀಧರನ್ ಪಿಳ್ಳೈ ಅವರು ಇಂದು ಪ್ರಧಾನಮಂತ್ರಿ‌ @narendramodi ಅವರನ್ನು ಭೇಟಿ ಮಾಡಿದರು" ಎಂದು ತಿಳಿಸಿದೆ.
 

 

 

*****


(ಪ್ರಕಟಣೆ ಐ.ಡಿ.: 2033990) ವಿಸಿಟರ್ ಕೌಂಟರ್ : 83