ಕೃಷಿ ಸಚಿವಾಲಯ
ಮುಂಗಾರು ಬೆಳೆಗಳ ಬಿತ್ತನೆಯು 575 ಲಕ್ಷ ಹೆಕ್ಟೇರ್ ದಾಟಿದೆ
ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 49.50 ಲಕ್ಷ ಹೆಕ್ಟೇರ್ ಗೆ ಹೋಲಿಸಿದರೆ ಸುಮಾರು 62.32 ಲಕ್ಷ ಹೆಕ್ಟೇರ್ ನಲ್ಲಿ ಬೇಳೆಕಾಳುಗಳನ್ನು ಬೆಳೆಯಲಾಗಿದೆ.
ಕಳೆದ ವರ್ಷದ ಇದೇ ಅವಧಿಯಲ್ಲಿದ್ದ 115.08 ಲಕ್ಷ ಹೆಕ್ಟೇರ್ ಗೆ ಹೋಲಿಸಿದರೆ ಸುಮಾರು 140.43 ಲಕ್ಷ ಹೆಕ್ಟೇರ್ ನಲ್ಲಿ ಎಣ್ಣೆಕಾಳುಗಳನ್ನು ಬಿತ್ತನೆ ಮಾಡಲಾಗಿದೆ
Posted On:
15 JUL 2024 5:05PM by PIB Bengaluru
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು 15ನೇ ಜುಲೈ 2024 ರಂತೆ ಮುಂಗಾರು (ಖಾರಿಫ್) ಬೆಳೆಗಳ ಪ್ರದೇಶ ವ್ಯಾಪ್ತಿಯನ್ನು ಬಿಡುಗಡೆ ಮಾಡಿದೆ.
ಪ್ರದೇಶ: ಲಕ್ಷ ಹೆಕ್ಟೇರ್‌ನಲ್ಲಿ
ಕ್ರ.ಸಂ.
|
ಬೆಳೆ
|
ಬಿತ್ತನೆ ಪ್ರದೇಶ
|
2024
|
2023
|
1
|
ಭತ್ತ
|
115.64
|
95.78
|
2
|
ದ್ವಿದಳ ಧಾನ್ಯಗಳು
|
62.32
|
49.50
|
ಎ
|
ತೊಗರಿ
|
28.14
|
9.66
|
ಬಿ
|
ಉದ್ದಿನ ಕಾಳು
|
13.90
|
12.75
|
ಸಿ
|
ಹೆಸರು ಕಾಳು
|
15.79
|
19.57
|
ಡಿ
|
ಹುರುಳಿ ಕಾಳು
|
0.12
|
0.12
|
ಇ
|
ಇತರ ಕಾಳುಗಳು
|
4.37
|
7.40
|
3
|
ಶ್ರೀ ಅನ್ನ ಮತ್ತು ಒರಟು ಧಾನ್ಯಗಳು
|
97.64
|
104.99
|
ಎ
|
ಜೋಳ
|
7.39
|
8.64
|
ಬಿ
|
ಸಜ್ಜೆ
|
28.32
|
50.09
|
ಸಿ
|
ರಾಗಿ
|
1.20
|
1.17
|
ಡಿ
|
ಸಣ್ಣ ಸಿರಿಧಾನ್ಯ
|
1.87
|
1.27
|
ಇ
|
ಮೆಕ್ಕೆಜೋಳ
|
58.86
|
43.84
|
4
|
ಎಣ್ಣೆಕಾಳುಗಳು
|
140.43
|
115.08
|
ಎ
|
ನೆಲಗಡಲೆ
|
28.20
|
28.27
|
ಬಿ
|
ಸೋಯಾಬೀನ್
|
108.10
|
82.44
|
ಸಿ
|
ಸೂರ್ಯಕಾಂತಿ
|
0.51
|
0.34
|
ಡಿ
|
ಎಳ್ಳು
|
3.21
|
3.59
|
ಇ
|
ಹುಚ್ಚೆಳ್ಳು
|
0.20
|
0.02
|
ಎಫ್
|
ಹರಳು
|
0.16
|
0.39
|
ಜಿ
|
ಇತರ ಎಣ್ಣೆಕಾಳುಗಳು
|
0.05
|
0.04
|
5
|
ಕಬ್ಬು
|
57.68
|
56.86
|
6
|
ಸೆಣಬು ಮತ್ತು ಮೇಸ್ತಾ
|
5.63
|
6.02
|
7
|
ಹತ್ತಿ
|
95.79
|
93.02
|
ಒಟ್ಟು
|
575.13
|
521.25
|
*****
(Release ID: 2033482)
Visitor Counter : 69