ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಲಚಿತ್ ದಿವಸ್‌ದಂದು ಲಚಿತ್ ಬೊರ್ಫುಕನ್ ಅವರಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಕೆ

Posted On: 24 NOV 2023 5:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲಚಿತ್ ದಿವಸ್‌ನಂದು ಲಚಿತ್ ಬೊರ್ಫುಕನ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಲಚಿತ್ ದಿವಸ್‌ದಂದು ನಾವು ಲಚಿತ್ ಬೋರ್ಫುಕನ್ ಅವರ ಧೈರ್ಯ, ಸಾಹಸವನ್ನು ಸ್ಮರಿಸುತ್ತೇವೆ. ಸರೈಘಾಟ್ ಕದನದಲ್ಲಿ ಅವರ ಅಸಾಧಾರಣ ನಾಯಕತ್ವವು ಸ್ಥಿತಿಸ್ಥಾಪಕತ್ವ ಮತ್ತು ಕರ್ತವ್ಯದ ಬದ್ಧತೆಯನ್ನು ಸಾರುತ್ತದೆ. ಅವರ ಪರಂಪರೆಯು ನಮ್ಮ ಇತಿಹಾಸವನ್ನು ರೂಪಿಸಿದ ಶೌರ್ಯ ಮತ್ತು ಕಾರ್ಯತಂತ್ರದ ತೇಜಸ್ಸಿಗೆ ಶಾಶ್ವತವಾದ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಪ್ರಧಾನ ಮಂತ್ರಿ ಪೋಸ್ಟ್ ಸಂದೇಶ ನೀಡಿದ್ದಾರೆ.

ಇಂದು, ಲಚಿತ್ ದಿನದಂದು, ನಾವು ಲಚಿತ್ ಬರ್ಫುಕನ್ ಅವರ ವೀರತ್ವವನ್ನು ನೆನಪಿಸಿಕೊಳ್ಳುತ್ತೇವೆ. ಸರೈಘಾಟ್ ಕದನದಲ್ಲಿ ಅವರ ಅಸಾಧಾರಣ ನಾಯಕತ್ವವು ಅವರ ಧೈರ್ಯ ಮತ್ತು ಕರ್ತವ್ಯ ಬದ್ಧತೆಗೆ ಸಾಕ್ಷಿಯಾಗಿದೆ. ಅವರ ಪರಂಪರೆಯು ನಮ್ಮ ಇತಿಹಾಸವನ್ನು ರೂಪಿಸಿದ ಧೈರ್ಯ ಮತ್ತು ಕಾರ್ಯತಂತ್ರದ ಪ್ರತಿಭೆಗೆ ಶಾಶ್ವತವಾದ ಸಾಕ್ಷಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

***



(Release ID: 1980296) Visitor Counter : 85