ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಒಡಿಶಾ ರಾಜ್ಯಪಾಲರು

Posted On: 06 NOV 2023 8:24PM by PIB Bengaluru

ಒಡಿಶಾದ ರಾಜ್ಯಪಾಲರಾದ ಶ್ರೀ ರಘುಬರ್ ದಾಸ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಯವರ ಕಾರ್ಯಾಲಯವು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿದೆ ಸಂದೇಶ ಈ ರೀತಿ ಇದೆ;

"ಒಡಿಶಾದ ರಾಜ್ಯಪಾಲರಾದ ಶ್ರೀ @ದಾಸ್ ರಘುಬರ್ ( @dasraghubar ) ಅವರು ಪ್ರಧಾನಮಂತ್ರಿ @ನರೇಂದ್ರ ಮೋದಿ ( @narendramodi ) ಅವರನ್ನು ಭೇಟಿಯಾದರು."

 

*******



(Release ID: 1975312) Visitor Counter : 74