ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

​​​​​​​ಮಾತೆ ಕಾತ್ಯಾಯಿನಿಯ ಆಶೀರ್ವಾದ ಕೋರಿದ ಪ್ರಧಾನ ಮಂತ್ರಿ

Posted On: 20 OCT 2023 10:15AM by PIB Bengaluru

ನವರಾತ್ರಿಯ ಆರನೇ ದಿನದಂದು ದೇವಿಯ ಎಲ್ಲ ಭಕ್ತರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾತ್ಯಾಯಿನಿ ಮಾತೆಯ ಆಶೀರ್ವಾದ ಕೋರಿದ್ದಾರೆ.

ಶ್ರೀ ಮೋದಿ ಅವರು ದೇವಿಯ ಪ್ರಾರ್ಥನೆ (ಸ್ತುತಿ) ಪಠಣವನ್ನು ಕೂಡ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದಾರೆ;

“नवरात्रि की पवित्र षष्ठी पर मां कात्यायनी को मेरा नमन!”

ಎಂದವರು ಅದರಲ್ಲಿ ಹೇಳಿದ್ದಾರೆ.

***



(Release ID: 1969360) Visitor Counter : 75