ಉಪರಾಷ್ಟ್ರಪತಿಗಳ ಕಾರ್ಯಾಲಯ
ರಥಯಾತ್ರೆಯಲ್ಲಿ ರಾಷ್ಟ್ರಕ್ಕೆ ಶುಭ ಕೋರಿದ ಉಪರಾಷ್ಟ್ರಪತಿ
Posted On:
20 JUN 2023 1:52PM by PIB Bengaluru
ಉಪರಾಷ್ಟ್ರಪತಿ ಶ್ರೀ ಜಗದೀಪ್ ಧನಕರ್ ಅವರು ರಥಯಾತ್ರೆಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಉಪರಾಷ್ಟ್ರಪತಿ ಅವರು;
"#RathYatra ಶುಭ ಸಂದರ್ಭದಲ್ಲಿ ಹಾರ್ದಿಕ ಶುಭಾಶಯಗಳು. ಭಗವಾನ್ ಜಗನ್ನಾಥನ ದೈವಿಕ ರಥವು ಶಾಂತಿ, ಸಮೃದ್ಧಿ ಮತ್ತು ಸಾಮರಸ್ಯದ ಹೇರಳವಾದ ಆಶೀರ್ವಾದಗಳನ್ನು ತರಲಿ, ಏಕತೆಯ ಬಂಧಗಳನ್ನು ಬಲಪಡಿಸಲಿ, ಒಗ್ಗಟ್ಟನ್ನು ಬಲಪಡಿಸಲಿ ಮತ್ತು ನಮ್ಮ ಹೃದಯಗಳನ್ನು ಸಾಟಿಯಿಲ್ಲದ ಸಂತೋಷದಿಂದ ತುಂಬಲಿ,’’ ಎಂದಿದ್ದಾರೆ.
***
(Release ID: 1933662)
Visitor Counter : 135