ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ (ಎಸ್ಜಿಪಿಸಿ) ಹಿರಿಯ ನಿಯೋಗವು ಇಂದು ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿತು.

प्रविष्टि तिथि: 03 JUN 2023 4:31PM by PIB Bengaluru

ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಯ (ಎಸ್ಜಿಪಿಸಿ) ಹಿರಿಯ ನಿಯೋಗವು ಇಂದು ಹೊಸದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರನ್ನು ಭೇಟಿ ಮಾಡಿತು.

ಎಸ್ಜಿಪಿಸಿ ಮಂಡಳಿಯ ಆಡಳಿತ ನಿರ್ವಹಣೆಯಲ್ಲಿ ಗುರುದ್ವಾರಗಳನ್ನು ಸೇರಿಸುವುದು ಮತ್ತು ಇತರ ಎಸ್ಜಿಪಿಸಿ ವಿಷಯಗಳೂ ಒಳಗೊಂಡಂತೆ ಹಾಗು ಆ ಸಂಬಂಧಿಸಿದ ವಿವಿಧ ಸಂಗತಿಗಳ ಬಗ್ಗೆ ನಿಯೋಗವು ಮನವಿ ನೀಡಿತು. ಇದು ಗುರುದ್ವಾರಗಳ ನಿರ್ವಹಣೆಯನ್ನು ಸುಗಮಗೊಳಿಸುತ್ತದೆ ಎಂದು ನಿಯೋಗ ಅಭಿಪ್ರಾಯಪಟ್ಟಿದೆ. ಈ ವಿಷಯಗಳಲ್ಲಿ ಬೆಂಬಲ ಮತ್ತು ಸಹಕಾರದ ಭರವಸೆಯನ್ನು ಕೇಂದ್ರ ಗೃಹ ಸಚಿವರು ನಾಯಕರಿಗೆ ನೀಡಿದರು.

****

(रिलीज़ आईडी: 1929663) आगंतुक पटल : 148
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Punjabi , Tamil