ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡಿನ ವೈಭವದ ಸಂಸ್ಕೃತಿಯ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ: ಪ್ರಧಾನ ಮಂತ್ರಿ

ಪ್ರಕಟಣಾ ದಿನಾಂಕ: 27 MAY 2023 11:57PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮಿಳುನಾಡಿನ ವೈಭವದ ಸಂಸ್ಕೃತಿಯ ಬಗ್ಗೆ ಇಡೀ ದೇಶ ಹೆಮ್ಮೆ ಪಡುತ್ತದೆ ಎಂದು ಬಣ್ಣಿಸಿದ್ದಾರೆ.

ಖ್ಯಾತ ನಟ ರಜನೀಕಾಂತ್ ಅವರು ಸೆಂಗೋಲ್ ನೂತನ ಸಂಸತ್ ಭವನದ ಮೆರುಗು ಹೆಚ್ಚಿಸಲಿದೆ ಎಂಬ ಟ್ವೀಟ್ ಗೆ ಪ್ರಧಾನ ಮಂತ್ರಿಗಳು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

 

******

 

 


(ಪ್ರಕಟಣೆ ಐ.ಡಿ.: 1928033) ವಿಸಿಟರ್ ಕೌಂಟರ್ : 153