ಪ್ರಧಾನ ಮಂತ್ರಿಯವರ ಕಛೇರಿ
ಮುಝಫ್ಫರ್ ನಗರ ಉತ್ತರ ಪ್ರದೇಶದ ಪಶುದರ್ಶಿನಿ ಮತ್ತು ಕಿಸಾನ್ ಮೇಳವನ್ನು ಶ್ಲಾಘಿಸಿದ ಪ್ರಧಾನಿ
Posted On:
08 APR 2023 11:35AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಿಸಾನ್ ವಸ್ತುಪ್ರದರ್ಶನಗಳು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತರನ್ನು ಉತ್ತೇಜಿಸುತ್ತವೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಪಶುದರ್ಶಿನಿ ಮತ್ತು ಕಿಸಾನ್ ಮೇಳವನ್ನು ಸ್ಥಳೀಯ ಸಂಸದ ಮತ್ತು ಕೇಂದ್ರ ರಾಜ್ಯ ಸಚಿವ ಡಾ.ಸಂಜೀವ್ ಬಲ್ಯಾನ್ ಅವರು ಶ್ಲಾಘಿಸಿ ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:
"बेहतरीन प्रयास! इस तरह के किसान मेलों से जहां हमारे ज्यादा से ज्यादा अन्नदाता भाई-बहन आधुनिक टेक्नोलॉजी अपनाने के लिए प्रेरित होंगे, वहीं उनकी आय के साधन भी बढ़ेंगे।"
"ಉತ್ತಮ ಪ್ರಯತ್ನ! ಇಂತಹ ಕಿಸಾನ್ ಮೇಳಗಳ ಮೂಲಕ ನಮ್ಮ ಅನ್ನದಾತ ಸಹೋದರ ಸಹೋದರಿಯರಲ್ಲಿ ಹೆಚ್ಚು ಹೆಚ್ಚು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಲ್ಪಟ್ಟರೆ, ಅವರ ಆದಾಯವೂ ಹೆಚ್ಚಾಗುತ್ತದೆ."
*****
(Release ID: 1926513)
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam