ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ರಾಷ್ಟ್ರೀಯ ಎಸ್ ಸಿ-ಎಸ್ ಟಿ ಹಬ್ ಯೋಜನೆಯ ಯಶಸ್ಸನ್ನು ಶ್ಲಾಘಿಸಿದ ಪ್ರಧಾನಿ

प्रविष्टि तिथि: 01 MAY 2023 2:45PM by PIB Bengaluru

ಒಂದು ಲಕ್ಷಕ್ಕೂ ಹೆಚ್ಚು ಫಲಾನುಭವಿ ನೋಂದಣಿಯನ್ನು ದಾಟಿದ ರಾಷ್ಟ್ರೀಯ ಎಸ್ ಸಿ-ಎಸ್ ಟಿ ಹಬ್ ಯೋಜನೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ನಾರಾಯಣ ರಾಣೆ ಅವರಿಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ಎಂ.ಎಸ್.ಎಂ.ಇ.ಗಳನ್ನು ಬಲಪಡಿಸುವುದು ಸಮಾಜದ ಪ್ರತಿಯೊಂದು ವರ್ಗವನ್ನು ಬಲಪಡಿಸುತ್ತದೆ ಎಂದರು.

ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ:

"ಅನೇಕ ಅಭಿನಂದನೆಗಳು! MSME ವಲಯವನ್ನು ಸಬಲಗೊಳಿಸುವುದು ಎಂದರೆ ಸಮಾಜದ ಪ್ರತಿಯೊಂದು ವರ್ಗವನ್ನು ಸಬಲೀಕರಣಗೊಳಿಸುವುದು ಎಂದರ್ಥ. ರಾಷ್ಟ್ರೀಯ SC-ST ಹಬ್ ಯೋಜನೆಯ ಈ ಯಶಸ್ಸು ಉತ್ತೇಜನಕಾರಿಯಾಗಿದೆ."

 

******


(रिलीज़ आईडी: 1926306) आगंतुक पटल : 177
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Manipuri , Assamese , Punjabi , Gujarati , Odia , Tamil , Telugu , Malayalam