ಪ್ರಧಾನ ಮಂತ್ರಿಯವರ ಕಛೇರಿ
ಜಗದ್ಗುರು ಆದಿ ಶಂಕರಾಚಾರ್ಯರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಗೌರವ ನಮನ
प्रविष्टि तिथि:
25 APR 2023 5:30PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಗದ್ಗುರು ಆದಿ ಶಂಕರಾಚಾರ್ಯರ ಜನ್ಮದಿನದಂದು ಅವರಿಗೆ ನಮನ ಸಲ್ಲಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು, ಅದ್ವೈತ ವೇದಾಂತದ ಸಂಸ್ಥಾಪಕ ಮತ್ತು ಭಾರತೀಯ ಸಂಸ್ಕೃತಿಯ ಪುನರುತ್ಥಾನದ ಹರಿಕಾರ ಜಗದ್ಗುರು ಆದಿ ಶಂಕರಾಚಾರ್ಯ ಅವರ ಜನ್ಮದಿನದಂದು ಕೋಟಿ ಕೋಟಿ ನಮನಗಳು. ಏಕ್ ಭಾರತ್-ಶ್ರೇಷ್ಠ ಭಾರತ್‌ನ ಆತ್ಮವು ಅವರ ಆಧ್ಯಾತ್ಮಿಕ ಸಂದೇಶಗಳಲ್ಲಿ ಹುದುಗಿದೆ, ಇದು ಯುಗಯುಗಗಳವರೆಗೂ ದೇಶವಾಸಿಗಳ ಪ್ರೇರಕ ಶಕ್ತಿಯಾಗಿ ಮುಂದುವರಿಯುತ್ತದೆ ಎಂದು ಬರೆದುಕೊಂಡಿದ್ದಾರೆ.
***
(रिलीज़ आईडी: 1921661)
आगंतुक पटल : 154
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam