ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ವಿಶ್ವಸಂಸ್ಥೆಯ ಪಿಜಿಎ ಶ್ರೀ ಸಿಸಬಾ ಕೊರೊಸಿ ಅವರಿಗೆ ಸ್ವಾಗತ ಕೋರಿದ ಪ್ರಧಾನಮಂತ್ರಿ

Posted On: 30 JAN 2023 7:50PM by PIB Bengaluru

ವಿಶ್ವ ಸಂಸ್ಥೆಯ 77 ನೇ ಸಾಮಾನ್ಯ ಅಧಿವೇಶನದ ಅಧ್ಯಕ್ಷ ಗೌರವಾನ್ವಿತ ಶ್ರೀ ಸಿಸಬಾ ಕೊರೊಸಿ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಗತಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು;

“ಭಾರತಕ್ಕೆ ಆಗಮಿಸುತ್ತಿರುವ ವಿಶ್ವಸಂಸ್ಥೆಯ ಪಿಜಿಎ ಶ್ರೀ ಸಿಸಬಾ ಕೊರೊಸಿ ಅವರಿಗೆ ಸಂತಸದ ಸ್ವಾಗತ. ವಿಶ್ವ ಸಂಸ್ಥೆ ಒಳಗೊಂಡಂತೆ ಎಲ್ಲೆಡೆ ಬಹುಪಕ್ಷೀಯತೆಗೆ ತನ್ನ ಬದ್ಧತೆಯನ್ನು ಭಾರತ ಪುನರುಚ್ಚರಿಸಿದೆ. ಜಾಗತಿಕ ಜಲ ಸಂಪನ್ಮೂಲವನ್ನು ಉತ್ತಮಗೊಳಿಸುವ ಮತ್ತು ಸಂರಕ್ಷಣೆಯ ಮಹತ್ವದ ಬಗ್ಗೆ ನಾವು ಚರ್ಚಿಸಿದ್ದೇವೆ. #ಜಿ20ಭಾರತಕ್ಕೆ ನಿಮ್ಮ ಬೆಂಬಲವನ್ನು ನಾವು ಸ್ವಾಗತಿಸುತ್ತೇವೆ.” ಎಂದು ಹೇಳಿದ್ದಾರೆ.

***


(Release ID: 1894885) Visitor Counter : 167