ಗೃಹ ವ್ಯವಹಾರಗಳ ಸಚಿವಾಲಯ

2023 ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಗ್ನಿಶಾಮಕ ಸೇವೆ, ಗೃಹರಕ್ಷಕರು (HG) ಮತ್ತು ಪೌರ ರಕ್ಷಣಾ (CD) ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಘೋಷಣೆ

Posted On: 25 JAN 2023 11:03AM by PIB Bengaluru

ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನದಂದು ಅಗ್ನಿಶಾಮಕ ಸೇವೆ, ಪೌರ ರಕ್ಷಣಾ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ತೋರಿದ ಧೈರ್ಯ, ಶೌರ್ಯ, ಅನುಪಮ ಸೇವೆಯನ್ನು ಪರಿಗಣಿಸಿ ಮತ್ತು ವಿಶಿಷ್ಟ ಸೇವೆಗಗಳಿಗೆ ಶೌರ್ಯ ಪದಕ ಮತ್ತು ವಿಶಿಷ್ಠ ಸೇವಾ ಪದಕ ಘೋಷಣೆ ಮಾಡಿ ಗೌರವಿಸಲಾಗುತ್ತದೆ.

2023ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ 47 ಸಿಬ್ಬಂದಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ನೀಡಲಾಗಿದೆ.

ವಿಶೇಷ ಶೌರ್ಯ ಮತ್ತು ಧೈರ್ಯ ಮೆರೆದ  ಅಗ್ನಿಶಾಮಕ ಸೇವಾ ಪದಕವನ್ನು ಇಬ್ಬರಿಗೆ ನೀಡಲಾಗಿದೆ.

ವಿಶೇಷ ಸೇವೆಗಾಗಿ 7 ಸಿಬ್ಬಂದಿಗೆ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು ಮತ್ತು ವಿಶಿಷ್ಟ ಮತ್ತು ಅರ್ಹ ಸೇವೆಗಳಿಗಾಗಿ 38 ಸಿಬ್ಬಂದಿಗೆ ಹಾಗೂ ಅಗ್ನಿಶಾಮಕ ಸೇವಾ ಪದಕವನ್ನು 38 ಸಿಬ್ಬಂದಿಗೆ ಘೋಷಣೆ ಮಾಡಲಾಗಿದೆ.

ಹೆಚ್ಚುವರಿಯಾಗಿ, 2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 55 ಸಿಬ್ಬಂದಿಗೆ ಗೃಹರಕ್ಷಕ ಮತ್ತು ಪೌರ ರಕ್ಷಣಾ ಪದಕಗಳನ್ನು ನೀಡಲಾಗುತ್ತದೆ. ಧೈರ್ಯ ಮತ್ತು ಶೌರ್ಯಕ್ಕಾಗಿ ಗೃಹರಕ್ಷಕರು ಮತ್ತು ನಾಗರಿಕ ರಕ್ಷಣಾ ಪದಕವನ್ನು ಒಬ್ಬರಿಗೆ ನೀಡಲಾಗುತ್ತದೆ.

ವಿಶಿಷ್ಟ ಸೇವೆಗಾಗಿ ಪೌರ ರಕ್ಷಣಾ ಮತ್ತು ಗೃಹರಕ್ಷಕ ದಳ ಪದಕವನ್ನು 9 ಸಿಬ್ಬಂದಿಗೆ ಹಾಗೂ ಪ್ರತಿಭಾನ್ವಿತ ಸೇವೆಗಾಗಿ ನಾಗರಿಕ ರಕ್ಷಣಾ ದಳದ 45 ಸಿಬ್ಬಂದಿಗೆ ಘೋಷಣೆ ಮಾಡಲಾಗಿದೆ.

ಅಗ್ನಿಶಾಮಕ ಸೇವಾ ಪದಕಗಳು ಮತ್ತು ಗೃಹರಕ್ಷಕರು ಮತ್ತು ಪೌರ ರಕ್ಷಣಾ ದಳದ ಪುರಸ್ಕೃತರ ಪಟ್ಟಿ ಈ ಕೆಳಕಂಡಂತೆ ಇದೆ.

2023 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ  ಅಗ್ನಿಶಾಮಕ ಸೇವಾ ಪದಕಗಳನ್ನು ಅಗ್ನಿಶಾಮಕ ಸೇವಾ ಸಿಬ್ಬಂದಿಗೆ ನೀಡಲಾಗಿದೆ.

ಕ್ರಮ. ಸಂಖ್ಯೆ

ಹೆಸರು ಮತ್ತು ಹುದ್ದೆ

(ಶ್ರೀಮತಿ/ಶ್ರೀ)

ಶೌರ್ಯಕ್ಕಾಗಿ ಅಗ್ನಿಶಾಮಕ ವಿಶಿಷ್ಠ ಸೇವಾ ಪದಕ
ಜಮ್ಮು ಕಾಶ್ಮೀರ
1. 
ಶ್ರೀ ಫಿರ್ದೋಸ್ ಅಹ್ಮದ್ ಖಾನ್
ಸೆಲೆಕ್ಷನ್ ಗ್ರೇಡ್ ಫೈರ್ಮನ್
2
ಶ್ರೀ ಬಶೀರ್ ಅಹ್ಮದ್ ಅಹಂಗರ್
ಫೈರ್ಮನ್
ವಿಶಿಷ್ಠ ಸೇವೆಗಾಗಿ ರಾಷ್ಟ್ರಪತಿ ಪದಕ
ಕೇರಳ

1
ಶ್ರೀ ಕೃಷ್ಣನ್ ಷಣ್ಮುಗಂ
ಹಿರಿಯ ಅಗ್ನಿ ಮತ್ತು ರಕ್ಷಣಾ ಅಧಿಕಾರಿ
2
ಶ್ರೀ ಬೆನ್ನಿ ಮ್ಯಾಥ್ಯೂ
ಹಿರಿಯ ಅಗ್ನಿ ಮತ್ತು ರಕ್ಷಣಾ ಅಧಿಕಾರಿ

ಉತ್ತರಾಖಂಡ
1
ಶ್ರೀ ದೇವೇಂದ್ರ ಸಿಂಗ್
ಫೈರ್ ಸ್ಟೇಷನ್ ಸೆಕೆಂಡ್ ಆಫೀಸರ್
2
ಶ್ರೀ ಪ್ರತಾಪ್ ಸಿಂಗ್ ರಾಣಾ
ಫೈರ್ ಸ್ಟೇಷನ್ ಸೆಕೆಂಡ್ ಆಫೀಸರ್

ಸಿಐಎಸ್ಎಫ್/ಎಂಎಚ್ಎ
1
ಶ್ರೀ ಹರ್ಬನ್ಸ್ ಲಾಲ್
ಸಹಾಯಕ ಸಬ್ ಇನ್ಸ್ಪೆಕ್ಟರ್/ಅಗ್ನಿಶಾಮಕ
2
ಶ್ರೀ ಸಿ.ಎಚ್. ವೆಂಕಟೇಶ್ವರಲು
ಸಹಾಯಕ ಸಬ್ ಇನ್ಸ್ಪೆಕ್ಟರ್/ಅಗ್ನಿಶಾಮಕ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
1
ಶ್ರೀ ಹಿಮಾನ್ಷು ಶೇಖರ್ ಸಾಹು
ಪ್ರಧಾನ ವ್ಯವಸ್ಥಾಪಕರು (ಅಗ್ನಿಶಾಮಕ)

ವಿಶಿಷ್ಠ ಸೇವೆಗಾಗಿ ಅಗ್ನಿ ಸೇವಾ ಪದಕ
ಅರುಣಾಚಲ ಪ್ರದೇಶ
1
ಶ್ರೀ ಪ್ರತುಲ್ ಚಂದ್ರ ಬರ್ಮನ್
ಸ್ಟೇಷನ್ ಆಫೀಸರ್
ಹಿಮಾಚಲ ಪ್ರದೇಶ
1
ಶ್ರೀ ನಿತಿನ್ ಧೀಮನ್
ಸ್ಟೇಷನ್ ಫೈರ್ ಆಫೀಸರ್
1
ಶ್ರೀ ಪ್ರೇಮ್ ಸಿಂಗ್
ಸಬ್ ಫೈರ್ ಆಫೀಸರ್
ಕೇರಳ
1
ಶ್ರೀ ನೌಷದ್ ಮೊಹಮ್ಮದ್ ಹನೀಫಾ
ನಿರ್ದೇಶಕರು (ತಾಂತ್ರಿಕ ವಿಭಾಗ)
2
ಶ್ರೀ ರಾಜಶೇಖರನ್ ನಾಯರ್ ಎಸ್
ಹಿರಿಯ ಅಗ್ನಿ ಮತ್ತು ರಕ್ಷಣಾ ಅಧಿಕಾರಿ
3
ಶ್ರೀ ಸುಭಾಷ್ ಕೆ ಬಿ
ಹಿರಿಯ ಅಗ್ನಿ ಮತ್ತು ರಕ್ಷಣಾ ಅಧಿಕಾರಿ
ಲಕ್ಷ್ಮದೀಪ
1
ಶ್ರೀ ಇಮ್ಮುದೀನ್ ಕೆ.ಕೆ
ಲೀಡಿಂಗ್ ಫೈರ್ಮನ್
ಮಿಜೋರಾಂ
1
ಶ್ರೀ ಲಾಲ್ನುನ್ ಪುಯಾ
ಫೈರ್ಮನ್
ನಾಗಾಲ್ಯಾಂಡ್
1
ಶ್ರೀ ಝಾಶಾಲಿ ನಪ್ರಂತಾನ್ಸು
ಉಪ ವರಿಷ್ಠಾಧಿಕಾರಿ (ಎಫ್&ಇಎಸ್)
ಒಡಿಶಾ
2
ಶ್ರೀ ಬೀಪಾದಭಂಜನ್ ಬೆಹರಾ
ಚಾಲಕ ಹವೀಲ್ದಾರ್
3
ಶ್ರೀ ನಕುಲಾ ನಾಯಕ್
ಸಿಕ್ಕಿಂ
1
ಶ್ರೀ ಮ್ಯಾಥ್ಯೂ ರಾಯ್
ಉಪ ಮುಖ್ಯ ಅಗ್ನಿ ಅಧಿಕಾರಿ
ಉತ್ತರಾಖಂಡ
1
ಶ್ರೀ ಶ್ಯಾಮ್ ಸಿಂಗ್
ಲೀಡಿಂಗ್ ಫೈರ್ಮನ್
2
ಶ್ರೀ ದಿನೇಶ್ ಚಂದ್ರ ಪಾಠಕ್
ಲೀಡಿಂಗ್ ಫೈರ್ಮನ್
3
ಶ್ರೀ ಲಕ್ಷ್ಮಣ್ ಸಿಂಗ್ ನೇಗಿ
ಲೀಡಿಂಗ್ ಫೈರ್ಮನ್
ಪಶ್ಚಿಮ ಬಂಗಾಳ
1
ಶ್ರೀ ಪ್ರೊದೀಪ್ ಸರ್ಕಾರ್
ವಿಭಾಗೀಯ ಅಗ್ನಿ ಅಧಿಕಾರಿ
2
ಶ್ರೀ ಶ್ರುವಂಗ್ಷು ಮಜುಂದಾರ್
ಸ್ಟೇಷನ್ ಅಧಿಕಾರಿ
3
ಶ್ರೀ ಸುಕುಮಾರ್ ರಾಯ್
ಸಬ್ ಆಫೀಸರ್
4
ಶ್ರೀ ದೇಬಪ್ರಸಾದ್ ಹಜ್ರಾ
ಲೀಡರ್
5
ಶ್ರೀ ಬಿಸ್ವಜಿತ್ ಪೌಲ್
ಲೀಡರ್
6
ಶ್ರೀ ಎಸ್ಕೆ ಹಫೀಜ್ ಅಲಿ
ಫೈರ್ ಆಪರೇಟರ್
7
ಶ್ರೀ ಹರ್ದನ್ ಮುಖರ್ಜಿ
ಫೈರ್ ಆಪರೇಟರ್
8
ಶ್ರೀ ಶ್ಯಾಮಲ ಚಂದ್ರ ದಾಸ್
ಫೈರ್ ಆಪರೇಟರ್
ಸಿಎಎಸ್ಎಫ್ ಎಂಎಚ್ಎ
1
ಶ್ರೀ
ಓದೇಂದ್ರ ರಾಜೇಂದ್ರ ಆರ್
ಕಮಾಂಡರ್/ಫೈರ್
2
ಶ್ರೀ ಓಂ ಪ್ರಕಾಶ್
ಅಸಿಸ್ಟೆಂಟ್ ಕಮಾಂಡೆಂಟ್/ಫೈರ್
3
ಶ್ರೀ ಸಂತೋಷ್ ಕುಮಾರ್ ಸಿಂಗ್
ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್/ಫೈರ್
4
ಶ್ರೀ ಸುರ್ಜಿತ್ ಸಿಂಗ್
ಹೆಡ್ ಕಾನ್ಸ್ಟೇಬಲ್/ಫೈರ್
5
ಶ್ರೀ ರವೀಂದ್ರ ಕುಮಾರ್
ಹೆಡ್ ಕಾನ್ಸ್ಸ್ಟೇಬಲ್/ಫೈರ್
6
ಶ್ರೀ ರತನ್ ಭೌಮಿಕ್
ಹೆಡ್ ಕಾನ್ಸ್ಟೇಬಲ್/ಫೈರ್
7
ಶ್ರೀ ದೀಪ್ಚಂದ್ ಹರಿಜನ್
ಹೆಡ್ ಕಾನ್ಸ್ಟೇಬಲ್/ಫೈರ್
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
1
ಶ್ರೀ ರಜನೀಶ್ ಕುಮಾರ್ ಚೌಹಾಣ್
ಮುಖ್ಯ ವ್ಯವಸ್ಥಾಪಕರು (ಅಗ್ನಿ ಶಾಮಕ ಸೇವೆ)
2
ಶ್ರೀ ಧೀರೇಂದ್ರ ಕುಮಾರ್
ಉಪ ಪ್ರಧಾನ ವ್ಯವಸ್ಥಾಪಕರು (ಅಗ್ನಿ ಶಾಮಕ ಸೇವೆ)
3
ಶ್ರೀ ಬಿಜಯ ಕುಮಾರ್ ಪಾಂಡಾ
ಉಪ ಪ್ರಧಾನ ವ್ಯವಸ್ಥಾಪಕರು (ಅಗ್ನಿ ಶಾಮಕ ಮತ್ತು ರಕ್ಷಣೆ)
4
ಶ್ರೀ ಉಮಾಶಂಕರ್ ಸಿಂಗ್
ಫೈರ್ ಇನ್ಸ್ಪೆಕ್ಟರ್ ಗ್ರೇಡ್ -II
5
ಶ್ರೀ ರಾಜೇಶ್ ಕುಮಾರ್
ಫೈರ್ ಇನ್ಸ್ಪೆಕ್ಟರ್ ಗ್ರೇಡ್ -II
ಪರಮಾಣು ಶಕ್ತಿ ಇಲಾಖೆ
1
ಶ್ರೀ ರಾಜೇಂದ್ರ ಶಿವನಾರಾಯಣ್ ಅಗ್ರಹರಿ
ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ

2023ನೇ ಗಣರಾಜ್ಯೋತ್ಸವ  ಸಂದರ್ಭದಲ್ಲಿ ಗೃಹರಕ್ಷಕರು ಮತ್ತು ಪೌರ ರಕ್ಷಣಾ ಸಿಬ್ಬಂದಿಗೆ ಪದಕಗಳನ್ನು ನೀಡಲಾಯಿತು. ವಿವರ ಈ ಕೆಳಗಿನಂತಿದೆ.

ಕ್ರ.ಸಂಖ್ಯೆ
ಹೆಸರು ಮತ್ತು ಹುದ್ದೆ

ಶ್ರೀ/ಶ್ರೀಮತಿ

ಶೌರ್ಯಕ್ಕಾಗಿ ಗೃಹ ರಕ್ಷಕ ಮತ್ತು ಪೌರ ರಕ್ಷಣಾ ಸಿಬ್ಬಂದಿ ಪದಕ

ಚಂಡೀಗಢ
1
ಶ್ರೀ ಪ್ರಕಾಶ್ ಸಿಂಗ್ ನೇಗಿ
ಗೃಹರಕ್ಷಕ ದಳದ ಸ್ವಯಂಸೇವಕ

ವಿಶಿಷ್ಟ ಸೇವೆಗಳಿಗಾಗಿ ರಾಷ್ಟ್ರಪತಿಗಳ ಗೃಹರಕ್ಷಕರು ಮತ್ತು ನಾಗರಿಕ ರಕ್ಷಣಾ ಪದಕ

ನವ ದೆಹಲಿ
1
ತ್ರಿಶ್ನಾ ಚಟ್ಟೋಪಾಧ್ಯಾಯ
ಹಿರಿಯ ಇನ್ಸ್ಪೆಕ್ಟರ್ (ಸಿಡಿ)
2
ಶ್ರೀ ದೀನಾನಾಥ್ ಯಾದವ್
ಪೌರ ರಕ್ಷಣಾ ಬೋಧಕ

ಹಿಮಾಚಲ ಪ್ರದೇಶ
1
ಶ್ರೀ ಅನುಜ್ ತೋಮರ್
ಡೆಪ್ಯುಟಿ ಕಮಾಂಡೆಂಟ್ ಜನರಲ್ (ಗೃಹ ರಕ್ಷಕ ದಳ)
ಮಧ್ಯಪ್ರದೇಶ
1
ಶ್ರೀ ರಾಮನಾಥ್ ವರ್ಮಾ
ಹವಾಲ್ದಾರ್ ಮೇಜರ್ (ಗೃಹರಕ್ಷಕ)
2
ಶ್ರೀ ರಣದೀಪ್ ಜಗ್ಗಿ
ವಿಭಾಗೀಯ ವಾರ್ಡನ್ (ಸಿಡಿ)
ಒಡಿಶಾ
1
ಶ್ರೀ ಪ್ರಮೋದ್ ಕುಮಾರ್ ದಲಾಯಿ
ಸ್ವಯಂ ಸೇವಕ (ಸಿಡಿ)
ಪಂಜಾಬ್
1
ಶ್ರೀ ಮನ್ಪ್ರೀತ್ ಸಿಂಗ್
ಕಮಾಂಡರ್ (ಗೃಹರಕ್ಷಕ)
ಉತ್ತರಾಖಂಡ
1
ಶ್ರೀ ಅಮಿತಾಭ್ ಶ್ರೀವಾತ್ಸವ
ಡೆಪ್ಯುಟಿ ಕಮಾಂಡೆಂಟ್ ಜನರಲ್ (ಎಚ್ಜಿ & ಸಿಡಿ)
2
ಶ್ರೀ ರಾಜೀವ್ ಬಲೋನಿ
ಡೆಪ್ಯುಟಿ ಕಮಾಂಡೆಂಟ್ ಜನರಲ್ (ಎಚ್ಜಿ&ಸಿಡಿ)

ಗೃಹರಕ್ಷಕ ಮತ್ತು ಪೌರ ರಕ್ಷಣಾ ಸಿಬ್ಬಂದಿಗೆ ವಿಶಿಷ್ಟ ಸೇವಾ ಪದಕ
ಚಂಡೀಗಢ
1
ಶ್ರೀ ಪುಷ್ಪೇಂಧರ್ ಕುಮಾರ್
ಗೃಹರಕ್ಷಕದಳ
2
ಶ್ರೀ ಸುಖವಿಂದರ್ ಸಿಂಗ್
ಗೃಹರಕ್ಷಕದಳ
3
ಶ್ರೀ ಕೆ ಪಾರ್ಥಸಾರಥಿ
ಗೃಹರಕ್ಷಕ ದಳ
ಛತ್ತೀಸ್ಗಢ
1
ಶ್ರೀ ಶಶಿಭೂಷನ್ ಸೋನಿ
ನಾಯಕ್ (ಗೃಹ ರಕ್ಷಕದಳ)
2
ಶ್ರೀ ಕನ್ಹಯ್ಯಾ ಲಾಲ್ ಸಾಹು
ಸೈನಿಕ (ಗೃಹ ರಕ್ಷಕದಳ)
ನವ ದೆಹಲಿ
1
ಶ್ರೀ ದೀಪಕ್ ಕುಮಾರ್
ಜ್ಯೂನಿಯರ್ ಬೋಧಕ (ಸಿಡಿ)
2
ಶ್ರೀ ರಮೇಶ್ ಚಂದ್ರ ರಾಣಾ
ಹೆಚ್ಚುವರಿ ಮುಖ್ಯ ವಾರ್ಡನ್ (ಸಿಡಿ)
3
ಶ್ರೀ ಸತೀಶ್ ಕುಮಾರ್
ವಿಭಾಗೀಯ ವಾರ್ಡನ್ (ಸಿಡಿ)
ಗುಜರಾತ್
ಶ್ರೀ ಹಿತೇಂದ್ರ ಸಿಂಗ್ ಮಂಗಲ್ ಸಿಂಗ್ ಚುಡಾಸಮ
ಇನ್ಸ್ಪೆಕ್ಟರ್ ಇನ್ಸ್ಸ್ಟ್ರಕ್ಟರ್ (ಗೃಹರಕ್ಷಕ ದಳ)
2
ಶ್ರೀ ಕೀರ್ತಿ ಕುಮಾರ್ ಮಾರ್ಕಂಡೇಯ ಜೋಶಿ
ಕಂಪನಿ ಕಮಾಂಡರ್ (ಗೃಹ ರಕ್ಷಕ ದಳ)
3
ಶ್ರೀ ರತ್ನಭಾಯಿ ಕಲಾಭಾಯಿ ಭದ್ರು
ಹವಾಲ್ದಾರ್ ಕ್ವಾರ್ಟರ್ ಮಾಸ್ಟರ್ (ಗೃಹ ರಕ್ಷಕ ದಳ)
4
ಶ್ರೀ ಅನಿಲ್ ಕುಮಾರ್ ಛೋಟಾಲಾಲ್ ಗಾಂಧಿ
ಸುಬೇದಾರ್ ಸ್ಟಾಫ್ ಆಫೀಸರ್ (ಗೃಹ ರಕ್ಷಕದಳ)
5
ಶ್ರೀ ದಿಲೀಪ್ ಸಿಂಗ್ ಜಾಟುಬಾ ಜಡೇಜಾ
ಸುಬೇದಾರ್ ಪ್ಲಾಟೂನ್ ಕಮಾಂಡರ್ (ಗೃಹ ರಕ್ಷಕದಳ)
6
ಶ್ರೀ ಕಾಂಜಿಭಾಯಿ ರಾಘವಭಾಯಿ ಭಲಾಲ
ಮುಖ್ಯ ವಾರ್ಡನ್ (ಪೌರ ರಕ್ಷಣಾ)
ಹಿಮಾಚಲ ಪ್ರದೇಶ
1
ಶ್ರೀ ರೋಹಿಣ್ ಪಮ್ರಾಲ್
ಕಂಪನಿ ಕಮಾಂಡರ್ (ಗೃಹ ರಕ್ಷಕದಳ)
2
ಶ್ರೀ ಸುನಿಲ್ ದತ್ ಶಮಾ
ಹಿರಿಯ ಪ್ಲಟೂನ್ ಕಮಾಂಡರ್ (ಗೃಹರಕ್ಷಕ ದಳ)
ಜಮ್ಮು ಕಾಶ್ಮೀರ
1
ಶ್ರೀ ಸುಧೀರ್ ಕುಮಾರ್
ಹೆಡ್ ಕಾನ್ಸ್ಸ್ಟೇಬಲ್ (ಗೃಹರಕ್ಷಕ ದಳ)
2
ಶ್ರೀ ಸುರ್ಜಿತ್ ಸಿಂಗ್
ಸೆಲೆಕ್ಷನ್ ಗ್ರೇಡ್ ಕಾನ್ಸ್ಸ್ಟೇಬಲ್ (ಗೃಹರಕ್ಷಕ ದಳ)
ಮಧ್ಯಪ್ರದೇಶ
1
ಶ್ರೀ ಭೀಷಮ್ ಸಿಂಗ್ ಸೂರ್ಯವಂಶಿ
ಕಂಪನಿ ಕ್ವಾರ್ಟರ್ ಮಾಸ್ಟರ್ (ಗೃಹರಕ್ಷಕ ದಳ)
2
ಶ್ರೀ ಅನಿಲ್ ಸೋನಿ
ಸೈನಿಕ (ಗೃಹರಕ್ಷಕ ದಳ)
ಮಹಾರಾಷ್ಟ್ರ
1
ಶ್ರೀ ಕಾಶಿನಾಥ್ ರಾಧ್ಕಾ ಕುರ್ಕುಟೆ
ಸಹಾಯಕ ಡೆಪ್ಯುಟಿ ಕಂಟ್ರೋಲರ್ (ಪೌರ ರಕ್ಷಣೆ)
2
ಶ್ರೀ ಏಕನಾಥ್ ಜಗನ್ನಾಥ್ ಸುತಾರ್
ಪ್ಲಟೂನ್ ಕಮಾಂಡರ್ (ಗೃಹರಕ್ಷಕ ದಳ)
3
ಶ್ರೀ ಪರಮೇಶ್ವರ್ ಕೆರ್ಬ ಜಾವಡೆ
ಆಫೀಸರ್ ಕಮಾಂಡಿಂಗ್
4
ಶ್ರೀಮತಿ ಮೋನಿಕಾ ಅಶೋಕ ಶಿಂಪಿ
ಗೃಹರಕ್ಷಕ ದಳ
ಮಣಿಪುರ
1
ಶ್ರೀಮತಿ ಪುರೈಲಟ್ಪಮ್ ಹೆಮೋಲತಾ
ಪೌರ ರಕ್ಷಣಾ ಬೋಧಕ (ಜ್ಯೂನಿಯರ್) (ಪೌರ ರಕ್ಷಣ)
ಮೇಘಾಲಯ
1
ಶ್ರೀ ಹೋಮಿಸಿಂಗ್ ಖೋಂಗಿ
ಹವೀಲ್ದಾರ್ (ಗೃಹರಕ್ಷಕ ದಳ)
2
ಶ್ರೀ ಬಿಪುಲ್ ಕೊಂಗ್ವಿರ್
ಹವೀಲ್ದಾರ್ (ಗೃಹ ರಕ್ಷಕ ದಳ)
3
ಶ್ರೀ ಅಂಬ್ರುಷ್ ಎ ಸಂಗ್ಮಾ
ಹವೀಲ್ದಾರ್ (ಗೃಹರಕ್ಷಕ ದಳ)
4
ಶ್ರೀ ಪುಂಕ್ಯೊಂಬರ್ ಹ್ಯಾರಿಸ್ ಕೋಂಗ್ಸಿಗಿ
ಹಿರಿಯ ಸ್ಟಾಫ್ ಆಫೀಸರ್ (ಪೌರ ರಕ್ಷಣೆ)
ಒಡಿಶಾ
1
ಶ್ರೀ ಪ್ರತಾಪ್ ಚಂದ್ರ ಖಂಡುಲ್
ಗೃಹರಕ್ಷಕ ದಳ
2
ಶ್ರೀ ಬಾಬುಲಿ ಹಾಟಿ
ಗೃಹರಕ್ಷಕ ದಳ
3
ಶ್ರೀ ಉಮೇಶ್ ನಾಯ್ಕ್
ಗೃಹರಕ್ಷಕ ದಳ
೪ ಶ್ರೀ ಪ್ರಮೋದ್ ಕುಮಾರ್ ಸಾಹು
ಗೃಹರಕ್ಷಕ ದಳ
4
ಶ್ರೀ ಬಿಪಿನ್ ಬಿಹಾರಿ ಬಿಸ್ವಾಲ್
ಗೃಹ ರಕ್ಷಕ ದಳ
ಪಂಜಾಬ್
ಶ್ರೀ ತೇಜೀಂದರ್ ಕುಮಾರ್ ಮೆಹ್ತಾ
ಸೂಪರಿಟೆಂಡೆಂಟ್ ಗ್ರೇಡ್ - II (ಗೃಹ ರಕ್ಷಕ ದಳ ಮತ್ತು ಪೌರ ರಕ್ಷಣೆ)
2
ಶ್ರೀಮತಿ ಪರಂಜೀತ್ ಕೌರ್ ಬ್ರಾರ್
ಕಮಾಂಡರ್ (ಗೃಹರಕ್ಷಕ ದಳ)
ರಾಜಸ್ಥಾನ
ಶ್ರೀ ರಾಮ್ಜಿ ಲಾಲ್ ಜಾಟ್
ಡೆಪ್ಯುಟಿ ಕಮಾಂಡೆಂಟ್ (ಗೃಹರಕ್ಷಕ ದಳ)
2
ಶ್ರೀ ಮೋಹನ್ ಸಿಂಗ್ ಚೌಹಾಣ್
ಕಮಾಂಡರ್ (ಗೃಹರಕ್ಷಕ ದಳ)
ತ್ರಿಪುರಾ
1
ಶ್ರೀ ಆತುರ್ ರೆಹಮಾನ್
(ಗೃಹರಕ್ಷಕ ದಳ)
2
ಶ್ರೀಮತಿ ಸ್ವಪ್ನಾ ದತ್ತ (ಮಾರಕ್)
ಗೃಹರಕ್ಷಕ ದಳ
ಉತ್ತರ ಪ್ರದೇಶ
1
ಶ್ರೀ ರಾಕೇಶ್ ಕುಮಾರ್ ಮಿಶ್ರಾ
ಡೆಪ್ಯುಟಿ ಕಂಟ್ರೋಲರ್ (ಪೌರ ರಕ್ಷಣೆ)
2
ಶ್ರೀ ಅಮರನಾಥ್ ಮಿಶ್ರಾ
ಮುಖ್ಯ ವಾರ್ಡನ್ (ಪೌರ ರಕ್ಷಣೆ)
3
ಶ್ರೀ ವಿಕಾಸ್ ಕುಮಾರ್ ಜಲನ್
ವಿಭಾಗೀಯ ವಾರ್ಡನ್ (ಪೌರ ರಕ್ಷಣೆ)
ಉತ್ತರಾಖಂಡ
1
ಶ್ರೀ ಗೋವಿಂದ ಸಿಂಗ್ ಖಾಟಿ
ಹಿರಿಯ ಆಡಳಿತಾಧಿಕಾರಿ (ಗೃಹರಕ್ಷಕ ದಳ)
2
ಶ್ರೀ ರಾಜಪಾಲ್ ಸಿಂಗ್ ರಾಣಾ
ಪ್ಲಟೂನ್ ಕಮಾಂಡರ್ (ಗೃಹರಕ್ಷಕ ದಳ)

******



(Release ID: 1893809) Visitor Counter : 203