ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ತಿರುವಳ್ಳುವರ್ ದಿನದಂದು ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ.


ಶತಮಾನಗಳ ನಂತರ ಶತಮಾನಗಳಿಂದಲೂ, ತಿರುವಳ್ಳುವರ್ ಕಲಿಸಿದ ದೈವಿಕ ಬುದ್ಧಿವಂತಿಕೆ ಮತ್ತು ಜೀವನ ಪಾಠಗಳು ಧರ್ಮನಿಷ್ಠ ಜೀವನಕ್ಕೆ ದಾರಿ ಮಾಡಿಕೊಟ್ಟಿವೆ.

ಶ್ರೀ ಅಮಿತ್ ಶಾ ಅವರು ತಿರುವಳ್ಳುವರ್  ಅವರ ಈ ದಿನವು ಯುವಕರಲ್ಲಿ ಅವರ ಪುಸ್ತಕಗಳನ್ನು ಓದುವ ಹೊಸ ಆಸಕ್ತಿಯನ್ನು ರಾಷ್ಟ್ರವ್ಯಾಪಿಯಾಗಿ ಹೊರಹೊಮ್ಮಿಸಲಿ ಎಂದು ಹಾರೈಸಿದ್ದಾರೆ.

Posted On: 16 JAN 2023 1:34PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಿರುವಳ್ಳುವರ್ ದಿನದ ಪ್ರಯುಕ್ತ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.  ಶತಮಾನಗಳ ನಂತರ ತಿರುವಳ್ಳುವರ್ ಕಲಿಸಿದ ದೈವಿಕ ಬುದ್ಧಿವಂತಿಕೆ ಹಾಗೂ  ಜೀವನ ಪಾಠಗಳು ಸಮಾಜದಲ್ಲಿ ಧರ್ಮನಿಷ್ಠ ಜೀವನಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

 ಈ ದಿನ ಯುವಜನರಲ್ಲಿ ತಿರುವಳ್ಳುವರ್ ಪುಸ್ತಕಗಳನ್ನು ಓದುವ ಹೊಸ ಆಸಕ್ತಿಯನ್ನು ದೇಶಾದ್ಯಂತ ಬಿಡುಗಡೆ ಮಾಡಲಿ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ಹಾರೈಸಿದ್ದಾರೆ.

*****(Release ID: 1891585) Visitor Counter : 166