ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಉತ್ತರಾಯಣ ಅಂಗವಾಗಿ ದೇಶದ ಜನತೆಗೆ ಪ್ರಧಾನ ಮಂತ್ರಿ ಶುಭಾಶಯ

ಪ್ರಕಟಣಾ ದಿನಾಂಕ: 14 JAN 2023 10:46AM by PIB Bengaluru

 ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನತೆಗೆ ಉತ್ತರಾಯಣದ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು;

"ಸಮಸ್ತ ಜನತೆಗೆ ಉತ್ತರಾಯಣದ ಶುಭಾಶಯಗಳು. ನಮ್ಮೆಲ್ಲರ ಜೀವನದಲ್ಲಿ ಆನಂದ ಸಮೃದ್ಧಿಯಾಗಲಿ" ಎಂದು ಅವರು ಶುಭಾ ಹಾರೈಸಿದ್ದಾರೆ.

***


(ಪ್ರಕಟಣೆ ಐ.ಡಿ.: 1891282) ವಿಸಿಟರ್ ಕೌಂಟರ್ : 167