ನೀತಿ ಆಯೋಗ
azadi ka amrit mahotsav

ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣ ಬಗ್ಗೆಗಿನ ಮಾಧ್ಯಮಗಳ ವರದಿ ಸುಳ್ಳೆಂದು ನಿರಾಕರಣೆ.

प्रविष्टि तिथि: 06 JAN 2023 9:34AM by PIB Bengaluru

ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಖಾಸಗೀಕರಣ ಮಾಡುವ ಸಂಬಂಧವಾಗಿ ನೀತಿ ಆಯೋಗದಿಂದ ಪಟ್ಟಿಯನ್ನು ಹಂಚಿಕೂಂಡಿರುವ ಬಗ್ಗೆ ಕಲ್ಪಿತ ಸಂದೇಶವೂಂದು ಮಾಧ್ಯಮಗಳಲ್ಲಿ ಪ್ರಸರಣಗೂಳ್ಳುತ್ತಿದ್ದು, ಅಲ್ಲಿ ನಮೂದಿಸಿರುವಂತೆ ಅಂತಹ ಯಾವುದೇ  ಪಟ್ಟಿಯನ್ನು ನೀತಿ ಆಯೋಗದಿಂದ ಹಂಚಿಕೂಳ್ಳಲಾಗಿಲ್ಲವೆಂದು ನೀತಿ ಆಯೋಗದಿಂದ ಈ ಮೂಲಕ ತಿಳಿಸಲಾಗಿದೆ.


(रिलीज़ आईडी: 1889074) आगंतुक पटल : 220
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Gujarati , Tamil , Telugu