ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ರೈತ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತ ರೈತರಿಗೆ ಶುಭ ಹಾರೈಸಿದ್ದಾರೆ
ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ತಮ್ಮ ಜೀವನದುದ್ದಕ್ಕೂ ರೈತರ ಹಿತಾಸಕ್ತಿಗಳಿಗಾಗಿ ಹೋರಾಡಿದರು, ಸಮೃದ್ಧ ರೈತರು ಮತ್ತು ಬಲವಾದ ಕೃಷಿ ವ್ಯವಸ್ಥೆಯು ಉಜ್ವಲ ಭಾರತದ ಅಡಿಪಾಯ ಎಂದು ಅವರು ನಂಬಿದ್ದರು.
ಚೌಧರಿ ಸಾಹೇಬರನ್ನು ಅವರ ಜನ್ಮಜಯಂತಿಯಂದು ಸ್ಮರಿಸುತ್ತಾ ಅವರಿಗೆ ನಮಸ್ಕರಿಸುತ್ತೇನೆ ಮತ್ತು ಎಲ್ಲರಿಗೂ ರೈತ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ.
प्रविष्टि तिथि:
23 DEC 2022 3:19PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ರೈತ ದಿನಾಚರಣೆಯ ಸಂದರ್ಭದಲ್ಲಿ ದೇಶಾದ್ಯಂತದ ರೈತರಿಗೆ ಶುಭ ಹಾರೈಸಿದ್ದಾರೆ.
ಟ್ವೀಟ್ ಮೂಲಕ, ಶ್ರೀ ಅಮಿತ್ ಶಾ “ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ತಮ್ಮ ಜೀವನದುದ್ದಕ್ಕೂ ರೈತರ ಹಿತಾಸಕ್ತಿಗಳಿಗೆ ಹೋರಾಡಿದರು. ಸಮೃದ್ಧ ರೈತರು ಮತ್ತು ಬಲಿಷ್ಠ ಕೃಷಿ ವ್ಯವಸ್ಥೆ ಉಜ್ವಲ ಭಾರತದ ಅಡಿಪಾಯ ಎಂದು ಅವರು ನಂಬಿದ್ದರು. ಚೌಧರಿ ಸಾಹೇಬರನ್ನು ಅವರ ಜನ್ಮದಿನದಂದು ಸ್ಮರಿಸುತ್ತಾ ಅವರಿಗೆ ನಮಸ್ಕರಿಸುತ್ತೇನೆ ಮತ್ತು ಎಲ್ಲರಿಗೂ ರೈತ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ ಎಂದು ಬರೆದಿದ್ದಾರೆ.
***********
(रिलीज़ आईडी: 1886096)
आगंतुक पटल : 296