ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಿ ನರೇಂದ್ರ ಮೋದಿ ಅವರನ್ನು  ಭೇಟಿ  ಮಾಡಿದ ಮಿಜೋರಾಂ ಸಿಎಂ (ಮುಖ್ಯಮಂತ್ರಿ)

ಪ್ರಕಟಣಾ ದಿನಾಂಕ: 08 DEC 2022 2:32PM by PIB Bengaluru

ಮಿಜೋರಾಂ ಮುಖ್ಯಮಂತ್ರಿ ಶ್ರೀ ಝೋರಂತಂಗ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ :

"ಮಿಜೋರಾಂನ ಮುಖ್ಯಮಂತ್ರಿ ಶ್ರೀ ಝೋರಂತಂಗ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನಿಂದು ಭೇಟಿ ಮಾಡಿದರು."

*****

 


(ಪ್ರಕಟಣೆ ಐ.ಡಿ.: 1882018) ವಿಸಿಟರ್ ಕೌಂಟರ್ : 157