ಪ್ರಧಾನ ಮಂತ್ರಿಯವರ ಕಛೇರಿ

ಛಠ್ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭ ಕೋರಿದ ಪ್ರಧಾನ ಮಂತ್ರಿ

Posted On: 30 OCT 2022 9:05AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಛಠ್ ಹಬ್ಬದ ಸಂದರ್ಭದಲ್ಲಿ ರಾಷ್ಟ್ರಕ್ಕೆ ಶುಭಾಶಯ ಕೋರಿದ್ದಾರೆ.

 ಈ ಕುರಿತು ಪ್ರಧಾನಿ ಹೀಗೆ ಟ್ವೀಟ್ ಮಾಡಿದ್ದಾರೆ:

"ಸೂರ್ಯ ದೇವರು ಮತ್ತು ಪ್ರಕೃತಿಯ ಆರಾಧನೆಗೆ ಸಮರ್ಪಿತವಾದ ʻಛಠ್ʼ ಹಬ್ಬದ ಅಂಗವಾಗಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಭಗವಾನ್ ಭಾಸ್ಕರನ ತೇಜಸ್ಸಿನಿಂದ ಮತ್ತು ಛತ್‌ ಮಾತೆಯ ಆಶೀರ್ವಾದದಿಂದ, ಪ್ರತಿಯೊಬ್ಬರ ಜೀವನವು ಸದಾ ಬೇಳಗಲಿ ಎಂದು ಬಯಸುತ್ತೇನೆ."

*****



(Release ID: 1871995) Visitor Counter : 109