ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿಯವರು ಭಾರತದ ಅಧ್ಯಕ್ಷತೆಯ  ಅಡಿಯಲ್ಲಿ ಜಿ 20 ಸಚಿವಾಲಯದಲ್ಲಿ  ನೇಮಕಾತಿ ಅವಕಾಶಗಳನ್ನು ಹಂಚಿಕೊಂಡಿದ್ದಾರೆ

ಪ್ರಕಟಣಾ ದಿನಾಂಕ: 29 SEP 2022 6:18PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಅಧ್ಯಕ್ಷತೆಯ  ಅಡಿಯಲ್ಲಿ ಜಾಗತಿಕ ಕಾರ್ಯಸೂಚಿಯನ್ನು ರೂಪಿಸಲು ಕೊಡುಗೆ ನೀಡುವ ಜಿ 20 ಸಚಿವಾಲಯದ ಭಾಗವಾಗಲು ನೇಮಕಾತಿ ಅವಕಾಶಗಳನ್ನು ಹಂಚಿಕೊಂಡಿದ್ದಾರೆ  

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿಯವರು ಟ್ವೀಟ್ ಮಾಡಿದ್ದಾರೆ;

 "ಇದು ಒಂದು ರೋಮಾಂಚಕಾರಿ ಅವಕಾಶ ..."

 

 

******
 


(ಪ್ರಕಟಣೆ ಐ.ಡಿ.: 1863553) ವಿಸಿಟರ್ ಕೌಂಟರ್ : 187