ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕಾಲಡಿ ಗ್ರಾಮದ ಶ್ರೀ ಆದಿ ಶಂಕರಾಚಾರ್ಯರ ಜನ್ಮಭೂಮಿ ಕ್ಷೇತ್ರಕ್ಕೆ ಪ್ರಧಾನಮಂತ್ರಿ ಭೇಟಿ


ಕೊಚ್ಚಿಯಲ್ಲಿರುವ ಸ್ಥೂಪಂ (ಶ್ರೀ ಕಂಚಿ ಕಾಮಕೋಟಿ ಪೀಠ)ಕ್ಕೆ ಪ್ರಧಾನಮಂತ್ರಿ ಭೇಟಿ 

प्रविष्टि तिथि: 01 SEP 2022 9:40PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಾಲಡಿ ಗ್ರಾಮದಲ್ಲಿರುವ ಆದಿ ಶಂಕರಾಚಾರ್ಯರ ಪವಿತ್ರ ಜನ್ಮಸ್ಥಳ ‘ಶ್ರೀ ಆದಿ ಶಂಕರಾಚಾರ್ಯ ಜನ್ಮಭೂಮಿ ಕ್ಷೇತ್ರ’ಕ್ಕೆ ಭೇಟಿ ನೀಡಿದ್ದರು. 

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಚ್ಚಿಯಲ್ಲಿರುವ ಸ್ಥೂಪಂ (ಶ್ರೀ ಕಂಚಿ ಕಾಮಕೋಟಿ ಪೀಠ)ಗೆ ಇಂದು ಭೇಟಿ ನೀಡಿದರು.

 

*****

 


(रिलीज़ आईडी: 1857817) आगंतुक पटल : 214
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam