ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಂದ ಪ್ರಧಾನಿ ಭೇಟಿ

ಪ್ರಕಟಣಾ ದಿನಾಂಕ: 17 AUG 2022 5:33PM by PIB Bengaluru

ತಮಿಳುನಾಡು ಮುಖ್ಯಮಂತ್ರಿ ಶ್ರೀ ಎಂ.ಕೆ. ಸ್ಟಾಲಿನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯ;

"ತಮಿಳುನಾಡು ಮುಖ್ಯಮಂತ್ರಿ ತಿರು @ಎಂಕೆಸ್ಟಾಲಿನ್ ಅವರು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದರು" ಎಂದು ತಿಳಿಸಿದೆ.

 

 *******


(ಪ್ರಕಟಣೆ ಐ.ಡಿ.: 1852739) ವಿಸಿಟರ್ ಕೌಂಟರ್ : 175