ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

'ಮಿಷನ್ 100% ವಿದ್ಯುದ್ದೀಕರಣ'ದ ಯಶಸ್ಸಿಗಾಗಿ ಕೊಂಕಣ ರೈಲ್ವೆ ತಂಡವನ್ನು ಅಭಿನಂದಿಸಿದ ಪ್ರಧಾನ ಮಂತ್ರಿ

ಪ್ರಕಟಣಾ ದಿನಾಂಕ: 30 MAR 2022 10:04AM by PIB Bengaluru

ಕೊಂಕಣ ರೈಲ್ವೆಯಲ್ಲಿ '100% ವಿದ್ಯುದೀಕರಣ ಕಾರ್ಯಾಚರಣೆ' ಮೂಲಕ  ಗಮನಾರ್ಹ ಯಶಸ್ಸು ಕಂಡ ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಕೊಂಕಣ ರೈಲ್ವೆಯ ಇಡೀ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು; 
"ಮಿಷನ್ 100% ವಿದ್ಯುದೀಕರಣ'ದ ಗಮನಾರ್ಹ ಯಶಸ್ಸು ಮತ್ತು ಸುಸ್ಥಿರ ಅಭಿವೃದ್ಧಿಯ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಕೊಂಕಣ ರೈಲ್ವೆಯ ಇಡೀ ತಂಡಕ್ಕೆ ಅಭಿನಂದನೆಗಳು ಸಲ್ಲಬೇಕು" ಎಂದಿದ್ದಾರೆ.

 

***


(ಪ್ರಕಟಣೆ ಐ.ಡಿ.: 1811290) ವಿಸಿಟರ್ ಕೌಂಟರ್ : 205