ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಗಣರಾಜ್ಯೋತ್ಸವ 2022 ಅಂಗವಾಗಿ ಆಗ್ನಿ ಶಾಮಕ, ಗೃಹ ರಕ್ಷಕ (ಎಚ್ ಜಿ) ಮತ್ತು ನಾಗರಿಕ ರಕ್ಷಣಾ (ಸಿಡಿ ) ಸಿಬ್ಬಂದಿಗೆ ರಾಷ್ಟ್ರಪತಿ ಪದಕ

Posted On: 25 JAN 2022 11:11AM by PIB Bengaluru

ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಂದು ಅಗ್ನಿಶಾಮಕ ಸೇವೆಗಳು, ನಾಗರಿಕ ರಕ್ಷಣಾ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗೆ ರಾಷ್ಟ್ರಪತಿಗಳ ಶೌರ್ಯ ಪದಕ ಮತ್ತು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಶೌರ್ಯ ಪದಕ ಮತ್ತು ಅತ್ಯುನ್ನತ  ಸೇವಾ ಪದಕಗಳನ್ನು ನೀಡಲಾಗುತ್ತದೆ.

2022ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 42 ಆಗ್ನಿ ಶಾಮಕ ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಲಾಗಿದೆ.

ಆ ಪೈಕಿ, ರಾಷ್ಟ್ರಪತಿಗಳ ಶೌರ್ಯ ಸೇವಾ ಪದಕವನ್ನು ಅಗ್ನಿಶಾಮಕದಳದ 01 ಸಿಬ್ಬಂದಿಗೆ ಮತ್ತು 02 ಸಿಬ್ಬಂದಿಗೆ ಶೌರ್ಯ ಮತ್ತು ವಿಶಿಷ್ಟ ಸೇವಾ ಪದಕವನ್ನು ನೀಡಲಾಗುತ್ತದೆ. 
ವಿಶೇಷ ಸೇವೆಗಾಗಿ ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕವನ್ನು 09 ಸಿಬ್ಬಂದಿಗೆ ಮತ್ತು 30 ಸಿಬ್ಬಂದಿಗೆ ಪ್ರತಿಷ್ಠಿತ ಸೇವೆಗಾಗಿ ಅಗ್ನಿಶಾಮಕ ಸೇವಾ ಪದಕವನ್ನು ಅವರ ವಿಶಿಷ್ಟ ಮತ್ತು ಅರ್ಹ ಸೇವೆಗಾಗಿ ನೀಡಲಾಗುತ್ತದೆ.
ಅಲ್ಲದೆ ಹೆಚ್ಚುವರಿಯಾಗಿ, 2022 ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ 25 ಸಿಬ್ಬಂದಿ/ ಸ್ವಯಂ ಸೇವಕರಿಗೆ ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪದಕಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ರಾಷ್ಟ್ರಪತಿಗಳ ಗೃಹರಕ್ಷಕರು ಮತ್ತು ವಿಶಿಷ್ಟ ಸೇವೆಗಾಗಿ ನಾಗರಿಕ ರಕ್ಷಣಾ ಪದಕ ಮತ್ತು ಗೃಹರಕ್ಷಕರಿಗೆ ಮತ್ತು ನಾಗರಿಕ ರಕ್ಷಣಾ ಪದಕವನ್ನು ಶ್ರೇಷ್ಠ ಸೇವೆಗಾಗಿ ನೀಡಲಾಗುತ್ತದೆ. ಅವುಗಳನ್ನು ಕ್ರಮವಾಗಿ 02 ಸಿಬ್ಬಂದಿ ಮತ್ತು 23 ಸಿಬ್ಬಂದಿಗೆ ನೀಡಲಾಗುವುದು.

ಆಗ್ನಿ ಶಾಮಕ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳ ಹಾಗೂ ನಾಗರಿಕ ರಕ್ಷಣಾದಳದ ಸಿಬ್ಬಂದಿಗೆ ನೀಡಲಾಗಿರುವ ಪದಕಗಳ ಪಟ್ಟಿ ಈ ಕೆಳಗಿನಂತಿದೆ.

ಅಡಕ

 

ಗಣರಾಜ್ಯೋತ್ಸವ 2022ರ ಅಂಗವಾಗಿ ಆಗ್ನಿ ಶಾಮಕ ಸಿಬ್ಬಂದಿಗೆ ನೀಡುವ ಪದಕಗಳ ವಿವರವಾದ ಪಟ್ಟಿ ಈ ಕೆಳಗಿನಂತಿದೆ.

ಕ್ರ.ಸಂ

ಹೆಸರು ಮತ್ತು ಪದನಾಮ

 

ರಾಷ್ಟ್ರಪತಿಗಳ ಆಗ್ನಿ ಶಾಮಕ ವಿಶಿಷ್ಟ ಶೌರ್ಯ ಪದಕ

 

 

ಮಹಾರಾಷ್ಟ್ರ

 

1

ಷ. ಬಾಲು ದಮು ದೇಶ್ ಮುಖ್ (ಮರಣೋತ್ತರ)

ಆಗ್ನಿ ಶಾಮಕ ರಕ್ಷಣಾ ಸಿಬ್ಬಂದಿ

 

ಆಗ್ನಿ ಶಾಮಕ ಸೇವಾ ಶೌರ್ಯ ಪದಕ

 

 

ಗುಜರಾತ್

 

1

ಷ. ಬಸಂತ್ ಕುಮಾರ್ ಪರೀಕ್

ಹೆಚ್ಚುವರಿ ಆಗ್ನಿ ಶಾಮಕ ಅಧಿಕಾರಿ

 

 

ಪಂಜಾಬ್

 

1

ಷ. ಪ್ರದೀಪ್ ಕುಮಾರ್

ಆಗ್ನಿ ಶಾಮಕ ಠಾಣಾಧಿಕಾರಿ

 

ಆಗ್ನಿ ಸೇವಾ ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ

 

 

ಅಸ್ಸಾಂ

 

1

ಷ.ತರುಣ್ ಬಾರೋ

ಉಪ ಅಧಿಕಾರಿ

 

2

ಷ.ಖರ್ಗೇಶ್ವರ್ ರಾಜ್ ಬೋಂಗ್ಶಿ  

ಮುಂಚೂಣಿ ಆಗ್ನಿ ಶಾಮಕ ಸಿಬ್ಬಂದಿ

 

 

ಕೇರಳ

 

1

ಷ. ವಿನೋದ್ ಕುಮಾರ್ ಟಿ.

ಹಿರಿಯ ಅಗ್ನಿ ಮತ್ತು ರಕ್ಷಣಾಧಿಕಾರಿ

 

2

ಷ.. ಸತೇ ಕುಮಾರ್ ಎ.

ಹಿರಿಯ ಅಗ್ನಿ ಮತ್ತು ರಕ್ಷಣಾಧಿಕಾರಿ

 

 

 

ಮಹಾರಾಷ್ಟ್ರ

 

1

ಷ. ಪ್ರಶಾಂತ್ ದಾದರಂ ರಂಪಿಸೆ.

ಮುಖ್ಯ ಆಗ್ನಿ ಶಾಮಕ ಅಧಿಕಾರಿ

 

 

ಸಿಕ್ಕಿಂ

 

1

ಷ.. ಬುಧಿ ಲಾಲ್  ಸುಬ್ಬ 

ಉಪ ಆಗ್ನಿ ಅಧಿಕಾರಿ

 

 

ಎನ್ ಎಫ್ ಎಸ್ ಸಿ, ಎಂಎಚ್ ಎ

 

1

ಷ. ಸಂತೋಷ್ ಕಮಲ್ ಸಿಂಗ್ ಪಾಲ್

ಮುಂಚೂಣಿ ಆಗ್ನಿ ಸಿಬ್ಬಂದಿ

 

 

ಸಿಐಎಸ್ ಎಫ್, ಎಂಎಚ್ ಎ

 

1

ಷ. ಓಮ್ ವೀರ್ ಪ್ರಸಾದ್ ಶರ್ಮಾ

 ಉಪ ಕಮಾಂಡೆಂಟ್ (ಆಗ್ನಿ )

 

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿ ವಾಲಯ

 

1

ಷ. ದಿನೇಶ್ ಕುಮಾರ್

ವ್ಯವಸ್ಥಾಪಕ ನಿರ್ದೇಶಕರು (ಎಫ್ ಎಸ್ )

 

ವಿಶಿಷ್ಟ ಸೇವೆಗಾಗಿ ಆಗ್ನಿ ಶಾಮಕ ಪದಕ

 

 

ಅಸ್ಸಾಂ

 

1

ಷ. ಉಪೇನ್ ಚ, ಬೊರೊ

ಉಪ ಅಧಿಕಾರಿ

 

2

ಷ. ಮದನ್ ಚಂದ್ರ ಕಲ್ತಿಯಾ

ಉಪ ಅಧಿಕಾರಿ

 

3

ಷ. ಅದಿತ್ ಚಂದ್ರ ಕಲ್ತಿಯಾ

ಉಪ ಅಧಿಕಾರಿ

 

4

ಎಂಡಿ. ಜೆರ್ ರೆಹಮಾನ್

ಮುಂಚೂಣಿ ಆಗ್ನಿ ಸಿಬ್ಬಂದಿ

 

5

ಎಂಡಿ. ಅನ್ವರ್ ಹುಸೇನ್

ಮುಂಚೂಣಿ ಆಗ್ನಿ ಸಿಬ್ಬಂದಿ

 

 

ಕೇರಳ

 

1

ಷ. ಅಶೋಕನ್ ಕೆ.ವಿ.

ಠಾಣಾಧಿಕಾರಿ

 

2

ಷ. ಸನಿಲಾಲ್ ಎಸ್

ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ

 

3

ಷ. ರಮನ್ ಕುಟ್ಟಿ ಪಿ.ಕೆ

ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ

 

 

ಲಕ್ಷದ್ವೀಪ್

 

1

ಷ. ಬಿ. ಜಲೀಲ್

ಉಪ ಅಧಿಕಾರಿ

 

 

ಮಹಾರಾಷ್ಟ್ರ

 

1

ಷ. ಕಿರಣ್ ಬಲ್ ಮುಕುಂಡ್ ಗಾವ್ಡೆ

ಮುಖ್ಯ ಅಗ್ನಿ ಶಾಮಕ ಅಧಿಕಾರಿ

 

2

ಷ. ಸಂಜಯ್ ಯಶವಂತ್ ಮಾಂಜ್ರೇಕರ್

ಉಪ ಮುಖ್ಯ ಆಗ್ನಿ ಶಾಮಕ ಅಧಿಕಾರಿ

 

3

ಷ. ಸುರೇಶ್ ವಿಷ್ಣು ಪಾಟೀಲ್

ಮುಂಚೂಣಿ ಆಗ್ನಿಶಾಮಕ ಸಿಬ್ಬಂದಿ

 

4

ಷ. ಸಂಜಯ್ ದತ್ತಾರಾಮ್ ಮ್ಮುಂಕರ್

ಮುಂಚೂಣಿ ಆಗ್ನಿಶಾಮಕ ಸಿಬ್ಬಂದಿ

 

5

ಷ.ಚಂದ್ರಕಾಂತ್ ನಾರಾಯಣ್ ಅಂದಾಸ್

ಫೈರ್ಮನ್

 

 

ಮೇಘಾಲಯ

 

1

ಷ. ತಂದ್ರೋನಾರ್ ಖರ್ಬಾನಿ

ಚಾಲಕ ಪೇದೆ

 

 

ಸಿಕ್ಕಿಂ

 

1

ಸೋನಮ್ ಭುಟಿಯಾ

ಉಪ ಅಗ್ನಿ ಅಧಿಕಾರಿ

 

 

ತಮಿಳುನಾಡು

 

1

ಷ. ಕುಲಂದೈ ಉದಯರ್ ಗೋಪಾಲ್

ಠಾಣಾಧಿಕಾರಿ

 

2

ಷ. ಅರೋಕಿಯಸಾಮಿ ಸಿಲುವೈಮಾಣಿಕ್ಕಂ

ಠಾಣಾಧಿಕಾರಿ

 

3

ಷ. ಮುತ್ತುತೇವರ್ ಮಣಿಕಂಠನ್

ಮುಂಚೂಣಿ ಅಗ್ನಿಶಾಮಕ ಸಿಬ್ಬಂದಿ

 

4

ಷ. ರೆಂಗನ್ ಮಾರುತಾಯ್

ಫೈರ್ ಮೆನ್

 

5

ಷ. ದುರೈ ಭಾಸ್ಕರ್

ಫೈರ್ ಮೆನ್

 

 

ತೆಲಂಗಾಣ

 

1

ಡಾ. ಕಾಳಹಸ್ತಿ ವೆಂಕಟಕೃಷ್ಣ ಕುಮಾರ್

ಜಿಲ್ಲಾ ಅಗ್ನಿಶಾಮಕ ಅಧಿಕಾರಿ

 

 

ತ್ರಿಪುರ

 

1

ಷಾ. ಅಬ್ದುಲ್ ಸರ್ಕಾರ್

ಉಪ ಅಧಿಕಾರಿ

 

 

ಸಿಐಎಸ್ಎಫ್, ಎಂಎಚ್ಎ

 

1

ಷ. ಬ್ರಹ್ಮಪ್ರಕಾಶ್ ಯಾದವ್

ಸಹಾಯಕ ಕಮಾಂಡೆಂಟ್(ಅಗ್ನಿಶಾಮಕ)

 

2

ಷ. ಲೋಕೇಂದ್ರ ಸಿಂಗ್

ಸಹಾಯಕ ಸಬ್ ಇನ್ಸ್ ಪೆಕ್ಟರ್(ಅಗ್ನಿಶಾಮಕ)

 

3

ಷ. ಕುಲದೀಪ್ ಕುಮಾರ್

ಮುಖ್ಯಪೇದೆ(ಅಗ್ನಿಶಾಮಕ)

 

 

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

 

1

ಷ. ಸಂಜಯ್ ಕುಮಾರ್ ರಾಮ್ ಸಿಂಗ್ ಕಟಾರಿಯಾ

ಮುಖ್ಯ ಅಗ್ನಿಶಾಮಕ ಅಧಿಕಾರಿ

 

2

ಷ. ಸತ್ಪಾಲ್ ಸಿಂಗ್

ಉಪ ಮುಖ್ಯ ಅಗ್ನಿಶಾಮಕ ಅಧಿಕಾರಿ

 

3

ಷ. ಸ್ವದೇಶ್ ಚಂದ್ರ ಷಾ

ಚೀಫ್ ಅಗ್ನಿಶಾಮಕ ಅಧಿಕಾರಿ

 

4

ಷ. ಮೋತಿರಾಮ್ ಹಜಾರಿಕಾ

ಸಹಾಯಕ ವ್ಯವಸ್ಥಾಪಕ(ಅಗ್ನಿಶಾಮಕ ಮತ್ತು ಸುರಕ್ಷತೆ)

 

2022ರ ಗಣರಾಜ್ಯೋತ್ಸದ ಅಂಗವಾಗಿ ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಗೆ ಪದಕಗಳ ವಿವರಗಳು ಈ ಕೆಳಗಿನಂತಿವೆ.

ಕ್ರ.ಸಂ

ಹೆಸರು ಮತ್ತು ಪದನಾಮ

 

ಗೃಹ ರಕ್ಷಕ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಗೆ ಅತಿ ವಿಶಿಷ್ಟ ಸೇವಾ ಪದಕ

 

 

ದೆಹಲಿ

 

1

ಷ. ಸತ್ವಿಂದರ್ ಪುರಿ

ಮುಖ್ಯವಾರ್ಡನ್(ಸಿಡಿ)

 

 

ಮೇಘಾಲಯ

 

1

ಷ. ವಿಲ್ಲಿ ನಾಂಗ್ಲಾಂಗ್

ಉಪನಿಯಂತ್ರಕರು(ಸಿಡಿ

 

ಗೃಹ ರಕ್ಷಕರು ಮತ್ತು ನಾಗರಿಕೆ ಶ್ರೇಷ್ಠ ಸೇವಾ ಪದಕ

 

 

ಅಸ್ಸಾಂ

 

1

ಷ. ಜಡಾಬಾ ಕಲಿತಾ

ಪ್ಲಟೂನ್ ಕಮಾಂಡರ್(ಎಚ್ ಜಿ)

 

2

ಷ. ಪ್ರತಾಪ್ ಚಂದ್ರ ದೇಕಾ

ಹವಲ್ದಾರ್ (ಎಚ್ ಜಿ )

 

3

ಷ. ರೋಬಿನ್ ಚೇಟಿಯಾ ನಾಯಕ್ (ಎಚ್ ಜಿ)

 

4

ಡಾ. ಪ್ರಸನ್ನ ಮಲ್ಲಾ ಬುಜಾರ್ ಬರುವಾ  

ಉಪ ವಿಭಾಗೀಯ ವಾರ್ಡನ್ (ಸಿಡಿ )

 

 

ದೆಹಲಿ

 

1

ಷ. ಹಾಝಿ ಶರೀಫ್ ಆಹ್ಮದ್

ಚೀಫ್ ವಾರ್ಡನ್ (ಸಿಡಿ)

 

2

ಡಾ.ರಮೇಶ್ ವರ್ಮ

ಹೆಚ್ಚುವರಿ ಚೀಫ್ ವಾರ್ಡನ್ (ಸಿಡಿ)

 

3

ಷ. ಕಮಲಾಕರ್ ಶರ್ಮಾ

ವಿಭಾಗೀಯ ವಾರ್ಡನ್ (ಸಿಡಿ )

 

 

ಗುಜರಾತ್

 

1

ಷ. ಸುರೇಶ್ ಭಾಯಿ ಮಂಜೀಭಾಯಿ ಪಫಡಲ್

ಹಿರಿಯ ಪ್ಲಟೋನ್ ಕಮಾಂಡರ್ (ಎಚ್ ಜಿ)

 

2

ಕುಮಾರಿ ಹಂಸಾ ದುಂಗಾರ್ ಭಾಯಿ ಮಖಾನಿ

ಹಿರಿಯ ಪ್ಲಟೋನ್ ಕಮಾಂಡರ್ (ಎಚ್ ಜಿ)

 

3

ಷ. ಮಿತೇಶ್ ಭಾಯ್ ಈಶ್ವರ್ ಭಾಯಿ ಪಟೇಲ್

ಕಂಪನಿ ಕಮಾಂಡರ್ (ಎಚ್ ಜಿ)

 

4

ಷ. ಅಲೋಕ್ ಸುಕುಮಾರ್ ರಾಯ್

ಉಪ ಚೀಫ್ ವಾರ್ಡನ್ (ಸಿಡಿ)

 

5

ಷ.ಖುತ್ವಿಕ್ ದೃವಕಾಂತ್ ಜೋಷಿ

ಉಪ ವಿಭಾಗೀಯ ವಾರ್ಡನ್ (ಸಿಡಿ)

 

 

ಮಧ್ಯಪ್ರದೇಶ

 

1

ಷ. ಲೋಕನಾತ್ ಬಗ್ರಿ

ಜಿಲ್ಲಾ ಕಮಾಂಡೆಂಟ್ (ಎಚ್ ಜಿ )

 

 

ಮೇಘಾಲಯ

 

1

ಷ. ಸಂಗ್ಮಾ ಕುಕೇಶ್

ಸಬ್ ಇನ್ಸಪೆಕ್ಟರ್ (ಎಚ್ ಜಿ )

 

2

ಷ. ಲಿವರ್ ಲಿಂಗ್ಡೋ

ಹವಲ್ದಾರ್ (ಎಚ್ ಜಿ )

 

 

ಒಡಿಶಾ

 

1

ಷ. ಜಯಂತ್ ಕುಮಾರ್ ಪಟೇಲ್

ಕಂಪನಿ ಕಮಾಂಡರ್ (ಎಚ್ ಜಿ)

 

2

ಷ. ರವೀಂದ್ರ ಕುಮಾರ್ ಮಲ್ಲಿಕ್ 

ಗೃಹರಕ್ಷಕ ದಳ

 

3

ಷ. ಮಾಯಾಧರ್ ಸುತಾರ್

ಗೃಹರಕ್ಷಕ ದಳ

 

4

ಷ. ಬಿ. ರಾಜ್ ಕಿಶೋರ್ ಸಿಂಗ್

ನಾಗರಿಕ ರಕ್ಷಣಾ ಸ್ವಯಂಸೇವಕರು

 

5

ಷ. ಸೂರಜ್ ಹೇಮ್ರೋಮ್

ನಾಗರಿಕ ರಕ್ಷಣಾ ಸ್ವಯಂಸೇವಕರು

 

 

ತಮಿಳುನಾಡು

 

1

ಷ. ಧನಶೇಖರ್ ಕೃಷ್ಣಸ್ವಾಮಿ

ಏರಿಯಾ ಕಮಾಂಡರ್ (ಎಚ್ ಜಿ)

 

2

ಷ. ಸೆಲ್ವಜ್ಯೋತಿ ಬಾಲ ಗುರುನಾಥನ್

ಪ್ಲಟೋನ್ ಕಮಾಂಡರ್ (ಎಚ್ ಜಿ)

 

 

ತ್ರಿಪುರಾ

 

1

ಷ. ಅನಿಂಧ್ಯಾ ಕುಮಾರ್ ಭಟ್ಟಾಚಾರ್ಯ

ನಿರ್ದೇಶಕರು (ಸಿಡಿ)

 

***


(Release ID: 1792470) Visitor Counter : 352