ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಪಿಎಂಎವೈ-ಯು ಅಡಿಯಲ್ಲಿ 114.04 ಲಕ್ಷ ಮನೆಗಳಿಗೆ ಅನುಮೋದನೆ, 89.36 ಲಕ್ಷ ಮನೆಗಳಿಗೆ ಶಂಕುಸ್ಥಾಪನೆ ಮತ್ತು ಈವರೆಗೆ 52.55 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣ ಅಥವಾ ವಿತರಣೆ
Posted On:
29 NOV 2021 2:43PM by PIB Bengaluru
ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ದಲ್ಲಿ ಭಾಗವಹಿಸಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (ಯುಟಿಗಳು) ಬೇಡಿಕೆ ಸಮೀಕ್ಷೆಯನ್ನು ಕೈಗೊಂಡಿದ್ದವು ಮತ್ತು ನಗರ ಪ್ರದೇಶಗಳಲ್ಲಿ 112. 24 ಲಕ್ಷ ಮನೆಗಳ ಅಗತ್ಯತೆ ಇದೆ ಎಂದು ಅಂದಾಜು ಮಾಡಿವೆ. ಅದಕ್ಕೆ ಅನುಗುಣವಾಗಿ 114.06 ಲಕ್ಷ ಮನೆಗಳನ್ನು ಈವರೆಗೆ ಅನುಮೋದಿಸಲಾಗಿದೆ. ಅನುಮೋದನೆ ನೀಡಿರುವ ಮನೆಗಳ ಪೈಕಿ 89.36 ಲಕ್ಷ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ, ಅದರಲ್ಲಿ 52.55 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿವೆ/ ವಿತರಣೆ ಮಾಡಲಾಗಿದೆ. ಎಲ್ಲ ಅನುಮೋದಿಸಲ್ಪಟ್ಟ ವಸತಿ ಯೋಜನೆಗಳು/ಮನೆಗಳ ನಿರ್ಮಾಣ ಕಾರ್ಯವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಪಶ್ಚಿಮ ಬಂಗಾಳ ಸೇರಿದಂತೆ ಪಿಎಂಎವೈ-ಯು ಅಡಿಯಲ್ಲಿ ರಾಜ್ಯವಾರು ಅನುಮೋದಿಸಿದ, ಶಂಕುಸ್ಥಾಪನೆ ನೆರವೇರಿಸಿರುವ ಮತ್ತು ಪೂರ್ಣಗೊಳಿಸಿರುವ/ಹಂಚಿಕೆ ಮಾಡಿರುವ ಮನೆಗಳ ವಿವರ ಅಡಕ-ಎ ನಲ್ಲಿದೆ.
ಪಶ್ಚಿಮ ಬಂಗಾಳ ಸೇರಿದಂತೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಸರ್ವರಿಗೂ ವಸತಿ ಕಲ್ಪಿಸುವ (ಪಿಎಂಎವೈ-ಯು) ಯೋಜನೆಯಡಿ ಬೇಡಿಕೆಯಿರುವಷ್ಟು ಮನೆಗಳ ನಿರ್ಮಾಣ ಕಾರ್ಯವನ್ನು ಈಡೇರಿಸಿ ಶಾಧಿಸಿರುವ ವಿವರ ಇಲ್ಲಿದೆ.
[ 22ನೇ ನವೆಂಬರ್ 2021ರವರೆಗೆ ]
ಕ್ರ.ಸಂ
|
|
ರಾಜ್ಯಗಳು/
ಕೇಂದ್ರಾಡಳಿತ
ಪ್ರದೇಶಗಳ ಹೆಸರು
|
ಮನೆಗಳ ನಿರ್ಮಾಣದ ಭೌತಿಕ ಪ್ರಗತಿ (ಸಂಖ್ಯೆಗಳಲ್ಲಿ)
|
ಅನುಮೋದಿಸಿರುವವರು
|
ಶಂಕುಸ್ಥಾಪನೆ*
|
ಪೂರ್ಣಗೊಂಡಿರುವವು/
ವಿತರಿಸಲ್ಪಟ್ಟಿರುವವು*
|
1
|
ರಾಜ್ಯಗಳು
|
ಆಂಧ್ರಪದೇಶ
|
20,40,390
|
16,47,867
|
4,77,966
|
2
|
ಬಿಹಾರ
|
3,64,416
|
2,21,222
|
94,254
|
3
|
ಛತ್ತೀಸ್ ಗಢ
|
2,99,376
|
2,30,050
|
1,45,475
|
4
|
ಗೋವಾ
|
4,154
|
4,096
|
4,096
|
5
|
ಗುಜರಾತ್
|
8,59,321
|
7,85,737
|
6,22,734
|
6
|
ಹರಿಯಾಣ
|
2,86,315
|
79,651
|
46,122
|
7
|
ಹಿಮಾಚಲ ಪ್ರದೇಶ
|
12,681
|
12,967
|
6,185
|
8
|
ಜಾರ್ಖಂಡ್
|
2,34,774
|
1,91,467
|
1,06,060
|
9
|
ಕರ್ನಾಟಕ
|
6,93,504
|
4,68,896
|
2,52,082
|
10
|
ಕೇರಳ
|
1,40,439
|
1,24,653
|
1,01,721
|
11
|
ಮಧ್ಯಪ್ರದೇಶ
|
8,64,747
|
7,76,630
|
4,65,520
|
12
|
ಮಹಾರಾಷ್ಟ್ರ
|
13,52,080
|
7,94,941
|
5,26,603
|
13
|
ಒಡಿಶಾ
|
1,77,528
|
1,36,205
|
98,203
|
14
|
ಪಂಜಾಬ್
|
1,10,880
|
94,798
|
46,543
|
15
|
ರಾಜಸ್ಥಾನ
|
2,21,268
|
1,64,761
|
1,38,880
|
16
|
ತಮಿಳುನಾಡು
|
7,19,813
|
6,23,523
|
4,48,937
|
17
|
ತೆಲಂಗಣಾ
|
2,27,364
|
2,38,755
|
2,08,340
|
18
|
ಉತ್ತರಪ್ರದೇಶ
|
17,33,672
|
14,23,139
|
9,71,143
|
19
|
ಉತ್ತರಾಖಂಡ್
|
46,821
|
31,094
|
21,638
|
20
|
ಪಶ್ಚಿಮ ಬಂಗಾಳ
|
5,32,225
|
4,52,377
|
2,78,650
|
ಒಟ್ಟು ಲೆಕ್ಕ (ರಾಜ್ಯಗಳು ):-
|
109,21,768
|
85,02,829
|
50,61,152
|
21
|
ಈಶಾನ್ಯ ರಾಜ್ಯಗಳು
|
ಅರುಣಾಚಲಪ್ರದೇಶ
|
7,430
|
8,026
|
3,685
|
22
|
ಅಸ್ಸಾಂ
|
1,37,847
|
1,09,041
|
33,168
|
23
|
ಮಣಿಪುರ
|
53,537
|
38,336
|
5,640
|
24
|
ಮೇಘಾಲಯ
|
5,333
|
3,863
|
1,730
|
25
|
ಮಿಜೋರಾಂ
|
39,872
|
25,388
|
4,704
|
26
|
ನಾಗಾಲ್ಯಾಂಡ್
|
34,228
|
31,826
|
6,789
|
27
|
ಸಿಕ್ಕಿಂ
|
637
|
640
|
344
|
28
|
ತ್ರಿಪುರಾ
|
92,128
|
69,830
|
53,142
|
ಒಟ್ಟು (ಈಶಾನ್ಯ ರಾಜ್ಯಗಳು ):-
|
3,71,012
|
2,86,950
|
1,09,202
|
29
|
ಕೇಂದ್ರಾಡಳಿತ ಪ್ರದೇಶ
|
ಅಂಡಮಾನ್ & ನಿಕೋಬಾರ್ ದ್ವೀಪಗಳು (ಯುಟಿ)
|
602
|
602
|
43
|
30
|
ಚಂಡೀಗಢ್ (ಯುಟಿ)
|
1,580
|
6,540
|
6,540
|
31
|
ಡಿಎನ್ ಎಚ್ &ಡಿಡಿ ಯುಟಿ
|
8,172
|
7,740
|
5,515
|
32
|
ದೆಹಲಿ (ಎನ್ ಸಿಆರ್ )
|
25,930
|
66,510
|
49,910
|
33
|
ಜಮ್ಮು&ಕಾಶ್ಮೀರ (ಯುಟಿ)
|
56,218
|
44,178
|
11,160
|
34
|
ಲಡಾಖ್ (ಯುಟಿ)
|
1,373
|
1,062
|
502
|
35
|
ಲಕ್ಷದ್ವೀಪ್ (ಯುಟಿ)
|
-
|
-
|
-
|
36
|
ಪುದುಚೇರಿ (ಯುಟಿ)
|
14,942
|
15,546
|
6,601
|
ಒಟ್ಟು ಲೆಕ್ಕ (ಯುಟಿ):-
|
1,08,817
|
1,42,178
|
80,271
|
ನಿವ್ವಳ ಒಟ್ಟು ^:-
|
114.06ಲಕ್ಷ
|
89.36ಲಕ್ಷ
|
52.55ಲಕ್ಷ
|
|
|
|
|
|
|
|
^ ಇದರಲ್ಲಿ ಸಿಎಲ್ ಎಸ್ ಎಸ್ ಅಡಿ 4115 ಮನೆಗಳ ಫಲಾನುಭವಿಗಳಿಗೆ ಸಬ್ಸಿಡಿ ನೀಡಿರುವುದು ಸೇರಿದೆ
* ಮೊದಲು ಎನ್ ಯು ಆರ್ ಎಂ ಯೋಜೆನಯಡಿ ಪೂರ್ಣಗೊಂಡ ಮನೆಗಳೂ ಸಹ ಸೇರಿವೆ
ಈ ಮಾಹಿತಿಯನ್ನು ವಸತಿ ಮತ್ತು ನಗರ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಶ್ರೀ ಕೌಶಲ್ ಕಿಶೋರ್ ಅವರು ರಾಜ್ಯಸಭೆಯಲ್ಲಿಂದು ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
***
(Release ID: 1776176)
|