ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ತಾಜಾ ಮಾಹಿತಿ
Posted On:
19 AUG 2021 9:16AM by PIB Bengaluru
ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇದುವರೆಗೂ 56.64 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ
ಕಳೆದ 24 ಗಂಟೆಗಳಲ್ಲಿ 36,401 ಹೊಸ ಪ್ರಕರಣಗಳು ದಾಖಲಾಗಿವೆ
ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.13% ರಷ್ಟಿದೆ; ಇದು ಮಾರ್ಚ್ 2020ರಿಂದ ಅತ್ಯಂತ ಕಡಿಮೆ ಎನಿಸಿದೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆ 3,64,129 ಆಗಿದ್ದು; ಇದು149 ದಿನಗಳಲ್ಲೇ ಅತ್ಯಂತ ಕಡಿಮೆ ಎನಿಸಿದೆ
ಚೇತರಿಕೆ ದರ 97.53%ಗೆ ಏರಿಕೆಯಾಗಿದ್ದು, ಮಾರ್ಚ್ 2020ರ ನಂತರ ಅತಿ ಹೆಚ್ಚು ಪ್ರಮಾಣದಲ್ಲಿದೆ
ಕಳೆದ 24 ಗಂಟೆಗಳಲ್ಲಿ 39,157 ಚೇತರಿಕೆಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಚೇತರಿಕೆ ಪ್ರಕರಣಗಳ ಸಂಖ್ಯೆ 3,15,25,080ಕ್ಕೆ ಹೆಚ್ಚಿದೆ
ಸಾಪ್ತಾಹಿಕ ಪಾಸಿಟಿವಿಟಿ ದರ (1.95%) ಕಳೆದ 55 ದಿನಗಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿದೆ
ದೈನಂದಿನ ಪಾಸಿಟಿವಿಟಿ ದರ (1.94%) ಕಳೆದ 24 ದಿನಗಳಿಂದ 3%ಕ್ಕಿಂತ ಕಡಿಮೆ ಮಟ್ಟದಲ್ಲಿದೆ
ಇಲ್ಲಿಯವರೆಗೆ ಒಟ್ಟು 50.03 ಕೋಟಿ ಪರೀಕ್ಷೆಗಳನ್ನು ನಡೆಲಾಗಿದೆ.
***
(Release ID: 1747308)
Visitor Counter : 202
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam