ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಅಪ್ಡೇಟ್

Posted On: 06 AUG 2021 9:10AM by PIB Bengaluru

ರಾಷ್ಟ್ರವ್ಯಾಪೀ ಲಸಿಕಾಕರಣ ಆಂದೋಲನದಡಿಯಲ್ಲಿ 49.53 ಕೋಟಿ ಲಸಿಕಾ ಡೋಸ್ ಗಳನ್ನು ಹಾಕಲಾಗಿದೆ.

ಇದುವರೆಗೆ ರಾಷ್ಟ್ರವ್ಯಾಪ್ತಿಯಲ್ಲಿ ಒಟ್ಟು 3,10,15,844ಮಂದಿ ಚೇತರಿಸಿಕೊಂಡಿದ್ದಾರೆ.

ಪ್ರಸ್ತುತ ಗುಣಮುಖ (ಚೇತರಿಕೆ ) ದರ 97.36%

ಕಳೆದ 24 ಗಂಟೆಗಳಲ್ಲಿ 41,096ರೋಗಿಗಳು ಚೇತರಿಸಿಕೊಂಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 44,643 ಹೊಸ ಪ್ರಕರಣಗಳು ವರದಿಯಾಗಿವೆ.

ಪ್ರಸ್ತುತ ಭಾರತದ ಸಕ್ರಿಯ ಪ್ರಕರಣಗಳ ಹೊರೆ 4,14,159

ಒಟ್ಟು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.30%

ಸಾಪ್ತಾಹಿಕ ಪಾಸಿಟಿವಿಟಿ ದರ 5%ಗಿಂತ ಕೆಳಗಿದೆ, ಪ್ರಸ್ತುತ ಅದು 2.41%

ದೈನಿಕ ಪಾಸಿಟಿವಿಟಿ ದರ 2.72%; ಕಳೆದ 11 ದಿನಗಳಿಂದ ಇದು 3%ಗಿಂತ ಕೆಳಗಿದೆ.

ಪರೀಕ್ಷಾ ಸಾಮರ್ಥ್ಯವನ್ನು ಸತತ ಹೆಚ್ಚಿಸಲಾಗಿದೆ, ಮತ್ತು ಒಟ್ಟು 47.65 ಕೋಟಿ ಪರೀಕ್ಷೆಗಳನ್ನು ನಡೆಸಲಾಗಿದೆ.

***



(Release ID: 1743066) Visitor Counter : 191