ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಹೊಸ ಮಾಹಿತಿ

Posted On: 17 JUN 2021 9:03AM by PIB Bengaluru

ಭಾರತದ ಸಕ್ರಿಯ ಪ್ರಕರಣಗಳ ಹೊರೆಯು  8,26,740 ಕ್ಕೆ ಇಳಿದಿದೆ; ಹಲವು ದಿನಗಳ ನಂತರ ಕಡಿಮೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆಯು  8,26,740 ಆಗಿದ್ದು, ಇದು  71  ದಿನಗಳ ನಂತರದ  ಅತೀ ಕಡಿಮೆ ಪ್ರಮಾಣವಾಗಿದೆ

ಕಳೆದ 24 ಗಂಟೆಗಳಲ್ಲಿ ಭಾರತವು 67,208 ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ

ದೇಶಾದ್ಯಂತ ಇದುವರೆಗೆ ಚೇತರಿಸಿಕೊಂಡವರ  ಸಂಖ್ಯೆ 2,84,91,670

ಕಳೆದ 24 ಗಂಟೆಗಳಲ್ಲಿ 1,03,570 ರೋಗಿಗಳು ಚೇತರಿಸಿಕೊಂಡಿದ್ದಾರೆ

ದೈನಂದಿನ ಚೇತರಿಕೆಯ ಪ್ರಕರಣಗಳ ಸಂಖ್ಯೆಯು ಸತತ 35 ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ

ಚೇತರಿಕೆಯ ದರ 95.93% ರಷ್ಟು ಹೆಚ್ಚಾಗಿದೆ

ಸಾಪ್ತಾಹಿಕ  ದೃಢಪಟ್ಟ  ದರವು 5% ಕ್ಕಿಂತ ಕಡಿಮೆ ಇದೆ, ಈಗ ಇದು 3.99% ಆಗಿದೆ

ದೈನಂದಿನ ಸದೃಢಪಟ್ಟ  ಪ್ರಕರಣಗಳ ದರವು 3.48%  ಇದ್ದುಇದು ಸತತ 10 ದಿನಗಳವರೆಗೆ 5% ಕ್ಕಿಂತ ಕಡಿಮೆಯಿದೆ.

ಪರೀಕ್ಷಾ ಸಾಮರ್ಥ್ಯ ಗಣನೀಯವಾಗಿ ಹೆಚ್ಚಾಗಿದೆ - ಒಟ್ಟು 38.52 ಕೋಟಿ ಪರೀಕ್ಷೆಗಳನ್ನು ಮಾಡಲಾಗಿದೆ

26.55 ಕೋಟಿ ಲಸಿಕೆ ಡೋಸೇಜ್ ಅನ್ನು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ  ಅಡಿಯಲ್ಲಿ ನೀಡಲಾಗಿದೆ

***



(Release ID: 1727891) Visitor Counter : 148