ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಸಿಕಾ ಕಾರ್ಯಕ್ರಮದ ಬಗ್ಗೆ  ಹೊಸ ಮಾಹಿತಿ - ದಿನ 150


ಒಟ್ಟು ಲಸಿಕೆಯ ನೀಡುವಿಕೆಯು  25.87 ಕೋಟಿಯನ್ನು ಮೀರಿದೆ

ಇಲ್ಲಿಯವರೆಗೆ 18 - 44 ವಯಸ್ಸಿನವರಿಗೆ 4.42  ಕೋಟಿ  ಲಸಿಕೆ ಡೋಸ್ ಗಳನ್ನು ನೀಡಲಾಗಿದೆ

35 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ಇಂದು ಸಂಜೆ 7 ರವರೆಗೆ ನೀಡಲಾಗಿದೆ

Posted On: 14 JUN 2021 8:32PM by PIB Bengaluru

ಇಂದು ಸಂಜೆ 7 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ ದೇಶದಲ್ಲಿ 25.87 ಕೋಟಿ (25,87,13,321) ಕೋವಿಡ್ -19  ಲಸಿಕೆ ಡೋಸುಗಳನ್ನು ನೀಡಲಾಗಿದೆ.

20,99,621 ಲಸಿಕೆ ಡೋಸ್ ಗಳನ್ನು ಮೊದಲ ಡೋಸ್ ನಂತೆ ಮತ್ತು 1,16,326 ಲಸಿಕೆ ಡೋಸ್ ಗಳನ್ನು 18-44 ವರ್ಷ ವಯಸ್ಸಿನವರಿಗೆ ಎರಡನೇ ಡೋಸ್ ನಂತೆ ನೀಡಲಾಗಿದೆ. ಒಟ್ಟಾರೆಯಾಗಿ, 37 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 4,34,35,032 ಜನರು ತಮ್ಮ ಮೊದಲ ಡೋಸನ್ನು ಪಡೆದಿದ್ದಾರೆ ಮತ್ತು ಲಸಿಕಾ ಅಭಿಯಾನದ 3 ನೇ ಹಂತ ಪ್ರಾರಂಭವಾದಾಗಿನಿಂದ ಒಟ್ಟು 8,33,808 ಜನರು ತಮ್ಮ ಎರಡನೇ ಡೋಸನ್ನು ಪಡೆದಿದ್ದಾರೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18 - 44 ವರ್ಷದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೋವಿಡ್ ಲಸಿಕೆಯ ಮೊದಲ ಡೋಸನ್ನು ನೀಡಲಾಗಿದೆ.

ಕೆಳಗಿನ ಕೋಷ್ಟಕವು ಇಲ್ಲಿಯವರೆಗೆ 18-44 ವರ್ಷ ವಯಸ್ಸಿನವರಿಗೆ ನೀಡಲಾದ ಒಟ್ಟು ಲಸಿಕೆ ಡೋಸುಗಳನ್ನು ತೋರಿಸುತ್ತದೆ.

ಕ್ರಮ ಸಂಖ್ಯೆ.

ರಾಜ್ಯ

1ನೇ ಡೋಸ್

2ನೇ ಡೋಸ್

1

ಅಂಡಮಾನ್ & ನಿಕೋಬಾರ್ ದ್ವೀಪಗಳು

15386

0

2

 ಆಂಧ್ರಪ್ರದೇಶ

605840

2203

3

 ಅರುಣಾಚಲ ಪ್ರದೇಶ

78663

0

4

ಅಸ್ಸಾಂ

939539

35327

5

 ಬಿಹಾರ

2588805

738

6

 ಚಂಡೀಗಢ

97977

1

7

 ಛತ್ತೀಸ್ಗಢ

888257

18785

8

ದಾದರ್ & ನಗರ್ ಹವೇಲಿ

69659

0

9

 ದಾಮನ್ & ದಿಯು

80845

0

10

ದೆಹಲಿ

1393583

110700

11

ಗೋವಾ

128801

2076

12

ಗುಜರಾತ್

3975988

75164

13

ಹರಿಯಾಣ

1722941

17156

14

ಹಿಮಾಚಲ ಪ್ರದೇಶ

135835

0

15

 ಜಮ್ಮು & ಕಾಶ್ಮೀರ

399821

24642

16

ಜಾರ್ಖಂಡ್

1100392

15124

17

ಕರ್ನಾಟಕ

3118236

11514

18

ಕೇರಳ

1203660

1178

19

ಲಡಾಖ್

59880

0

20

ಲಕ್ಷ ದ್ವೀಪ

16521

0

21

ಮಧ್ಯ ಪ್ರದೇಶ

4446833

98615

22

ಮಹಾರಾಷ್ಟ್ರ

2491318

192226

23

ಮಣೀಪುರ್

91076

0

24

ಮೇಘಾಲಯ

75180

0

25

ಮಿಜೋರಾಂ

50620

1

26

ನಾಗಾಲ್ಯಾಂಡ್

92938

0

27

ಒಡಿಶಾ

1057752

83221

28

ಪುದುಚೆರಿ

66611

0

29

ಪಂಜಾಬ್

576666

2293

30

ರಾಜಸ್ಥಾನ್

3570196

1339

31

ಸಿಕ್ಕಿಂ

54411

0

32

ತಮಿಳು ನಾಡು

2539055

9705

33

ತೆಲಂಗಾಣ

1845748

1796

34

ತ್ರಿಪುರ

74340

5400

35

ಉತ್ತರ ಪ್ರದೇಶ

4586488

108354

36

ಉತ್ತರಾಖಂಡ

552086

9578

37

ಪಶ್ಚಿಮ ಬಂಗಾಳ

2643085

6672

 

ಒಟ್ಟು

4,34,35,032

8,33,808

ಒಟ್ಟು ನೀಡಿದ 25,87,13,321 ಲಸಿಕೆ ಡೋಸುಗಳನ್ನು ಆದ್ಯತೆಯ ಗುಂಪುಗಳ ಆಧಾರದ ಮೇಲೆ ಈ ಕೆಳಗಿನಂತೆ ವಿಂಗಡಿಸಲಾಗಿದೆ,.

 

ಒಟ್ಟು ನೀಡಿದ ಲಸಿಕೆ ಡೋಸ್ ಗಳು

 

ಆರೋಗ್ಯ ಕಾರ್ಯಕರ್ತರು

ಮುಂಚೂಣಿ  ಕಾರ್ಯಕರ್ತರು

18-44 ವರ್ಷದ ವ್ಯಕ್ತಿಗಳು

≥ 45 ವರ್ಷದ ವ್ಯಕ್ತಿಗಳು

≥ 60 ವರ್ಷದ ವ್ಯಕ್ತಿಗಳು

ಒಟ್ಟು

1ನೇ ಡೋಸ್

1,00,67,641

1,68,38,400

4,34,35,032

7,65,48,740

6,29,78,733

20,98,68,546

2ನೇ ಡೋಸ್

69,81,884

88,76,931

8,33,808

1,20,81,922

2,00,70,230

4,88,44,775

ಒಟ್ಟು

1,70,49,525

2,57,15,331

4,42,68,840

8,86,30,662

8,30,48,963

25,87,13,321

ಇಂದು ಸಂಜೆ 7 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ ಲಸಿಕಾ ಅಭಿಯಾನದ ದಿನ -150 ರಂದು (ಜೂನ್ 14, 2021), ಒಟ್ಟು 35,96,462 ಲಸಿಕೆ ಡೋಸುಗಳನ್ನು ನೀಡಲಾಗಿದೆ. 31,84,503 ಫಲಾನುಭವಿಗಳಿಗೆ 1 ನೇ ಡೋಸ್‌ ಲಸಿಕೆ ನೀಡಲಾಗಿದ್ದು, 4,11,959 ಫಲಾನುಭವಿಗಳಿಗೆ 2ನೇ ಡೋಸ್ ನೀಡಲಾಗಿದೆ.   ಅಂತಿಮ ವರದಿಗಳು ಇಂದು ರಾತ್ರಿಯ ವೇಳೆಗೆ ಪೂರ್ಣಗೊಳ್ಳುತ್ತವೆ.

 

ದಿನಾಂಕ: 14 ಜೂನ್ , 2021 (150ನೆಯ ದಿನ)

 

ಆರೋಗ್ಯ ಕಾರ್ಯಕರ್ತರು

ಮುಂಚೂಣಿ  ಕಾರ್ಯಕರ್ತರು

18-44 ವರ್ಷದ ವ್ಯಕ್ತಿಗಳು

≥ 45 ವರ್ಷದ ವ್ಯಕ್ತಿಗಳು

≥ 60 ವರ್ಷದ ವ್ಯಕ್ತಿಗಳು

ಒಟ್ಟು

1ನೇ ಡೋಸ್

10595

64986

2099621

720320

288981

31,84,503

2ನೇ ಡೋಸ್

13642

23643

116326

102959

155389

4,11,959

ಒಟ್ಟು

24,237

88,629

22,15,947

8,23,279

4,44,370

35,96,462

ಕೋವಿಡ್-19ರಿಂದ ದೇಶದ ಅತ್ಯಂತ ದುರ್ಬಲ ವರ್ಗದವರನ್ನು ರಕ್ಷಿಸುವ ಸಾಧನವಾಗಿ ಲಸಿಕಾ ಅಭಿಯಾನದ ಕಾರ್ಯವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

***

 



(Release ID: 1727154) Visitor Counter : 140