ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕೆಯ ತಾಜಾ ಮಾಹಿತಿ – ದಿನ 141

ಭಾರತದಾದ್ಯಂತ ಒಟ್ಟು 23 ಕೋಟಿ ಲಸಿಕೆ ಡೋಸ್ ಗಳನ್ನು ಹಾಕಿದ ಪ್ರಮುಖ ಹೆಗ್ಗುರುತು ದಾಖಲು

ಈ ವರೆಗೆ 2.77 ಕೋಟಿಗೂ ಹೆಚ್ಚು ಫಲಾನುಭವಿಗಳು 18-44 ವಯೋಮಿತಿಯವರು

ಇಂದು ಸಂಜೆ 7 ಗಂಟೆ ವರೆಗೆ ಒಂದೇ ದಿನ 31 ಲಕ್ಷಕ್ಕೂ ಹೆಚ್ಚು ಲಸಿಕಾ ಡೋಸ್

Posted On: 05 JUN 2021 8:40PM by PIB Bengaluru

ಕೋವಿಡ್ – 19 ವಿರುದ್ಧದ ಹೋರಾಟದಲ್ಲಿ ಭಾರತ ಇಂದು ಪ್ರಮುಖ ಹೆಗ್ಗುರುತನ್ನು ದಾಟಿದೆ. ದೇಶದಲ್ಲಿ ಸಂಜೆ 7 ಗಂಟೆವರೆಗೆ ದೊರೆತ ಮಾಹಿತಿಯಂತೆ 23 ಕೋಟಿ ಗೂ ಹೆಚ್ಚು (23,10,89,241) ಡೋಸ್  ಲಸಿಕೆಯನ್ನು ಹಾಕಲಾಗಿದೆ. ಕೋವಿಡ್ ಸೋಂಕು ನಿಯಂತ್ರಣ ಮತ್ತು ನಿರ್ವಹಣೆ, ಪರೀಕ್ಷೆ, ಜಾಡು, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ ಕುರಿತ ಸಮಗ್ರ ಕಾರ್ಯತಂತ್ರದಲ್ಲಿ ಲಸಿಕಾ ಅಭಿಯಾನದ ಅವಿಭಾಜ್ಯ ಸ್ತಂಭವಾಗಿದೆ. 3 ನೇ ಹಂತದ ಉದಾರೀಕೃತ ಮತ್ತು ತ್ವರಿತ ಕೋವಿಡ್-19 ಲಸಿಕಾ ಕಾರ್ಯತಂತ್ರ 2021 ರ ಮೇ 1 ರಿಂದ ಅನುಷ್ಠಾನಗೊಂಡಿದೆ. 18-44 ವಯೋಮಿತಿಯ 16,19,504 ಫಲಾನುಭವಿಗಳು ಇಂದು ಮೊದಲ ಡೋಸ್ ಪಡೆದುಕೊಂಡಿದ್ದಾರೆ ಮತ್ತು ಇದೇ ವಯೋಮಿತಿಯ 41,058 ಫಲಾನುಭವಿಗಳು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. 3 ನೇ ಹಂತದ ಲಸಿಕಾ ಅಭಿಯಾನ ಆರಂಭವಾದ ನಂತರ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ 2,76,35,937  ಮಂದಿ ಮೊದಲ ಡೋಸ್ ಪಡೆದಿದ್ದು, 1,60,406  ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು,  ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18-44 ವಯೋಮಿತಿಯ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಹಾಕಲಾಗಿದೆ.

ಈ ಕೆಳಕಂಡ ಆವರಣದಲ್ಲಿ 18-44 ವಯೋಮಿತಿಯವರಿಗೆ ಈ ವರೆಗೆ ಒಟ್ಟಾರೆ ಹಾಕಿರುವ ಡೋಸ್ ಗಳ ಮಾಹಿತಿ ನೀಡಲಾಗಿದೆ.

ಕ್ರಮ ಸಂಖ್ಯೆ

ರಾಜ್ಯ

ಮೊದಲನೇ ಡೋಸ್

ಎರಡನೇ ಡೋಸ್2nd Dose

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪ

11,205

0

2

ಆಂಧ್ರಪ್ರದೇಶ

59,661

181

3

ಅರುಣಾಚಲ ಪ್ರದೇಶ

51,808

0

4

ಅಸ್ಸಾಂ

6,30,528

602

5

ಬಿಹಾರ

19,14,810

14

6

ಚಂಡಿಗಢ

69,190

0

7

ಚತ್ತೀಸ್ ಘರ್

7,65,145

5

8

ದಾದರ್ ಅಂಡ್ ನಾಗರ್ ಹವೇಲಿ

47,391

0

9

ದಾಮನ್ ಅಂಡ್ ದಯು

58,270

0

10

ದೆಹಲಿ

11,63,873

5,293

11

ಗೋವಾ

52,484

843

12

ಗುಜರಾತ್

22,92,959

104

13

ಹರ್ಯಾಣ

12,40,419

2,847

14

ಹಿಮಾಚಲ ಪ್ರದೇಶ

1,04,557

0

15

ಜಮ್ಮು ಮತ್ತು ಕಾಶ್ಮೀರ

2,77,151

15,906

16

ಜಾರ್ಖಂಡ್

6,90,966

121

17

ಕರ್ನಾಟಕ

19,23,765

2,895

18

ಕೇರಳ

5,22,273

151

19

ಲದ್ದಾಖ್

46,063

0

20

ಲಕ್ಷದ್ವೀಪ

7,615

0

21

ಮಧ್ಯಪ್ರದೇಶ

30,56,528

15,185

22

ಮಹಾರಾಷ್ಟ್ರ

16,32,024

21,298

23

ಮಣಿಪುರ

52,148

0

24

ಮೇಘಾಲಯ

42,305

0

25

ಮಿಜೋರಾಂ

21,440

0

26

ನಾಗಾಲ್ಯಾಂಡ್

34,908

0

27

ಒಡಿಶಾ

7,80,056

2,923

28

ಪುದುಚೇರಿ

32,242

0

29

ಪಂಜಾಬ್

4,42,403

931

30

ರಾಜಸ್ಥಾನ

18,97,274

514

31

ಸಿಕ್ಕಿಂ

10,653

0

32

ತಮಿಳುನಾಡು

18,42,883

2,407

33

 ತೆಲಂಗಾಣ

6,12,927

566

34

ತ್ರಿಪುರಾ

59,476

0

35

ಉತ್ತರ ಪ್ರದೇಶ

30,35,313

86,031

36

ಉತ್ತರಾಖಂಡ

3,19,398

0

37

ಪಶ್ಚಿಮ ಬಂಗಾಳ

18,33,826

1,589

 

ಒಟ್ಟು

2,76,35,937

1,60,406

 

ಒಟ್ಟು 23,10,89,241 ಮಂದಿಗೆ ಲಸಿಕೆ ಹಾಕಿದ್ದು, ಇದರಲ್ಲಿ 99,62,728 ಮಂದಿ ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಮತ್ತು  68,53,413 ಮಂದಿ [ಎಚ್.ಸಿ.ಡಬ್ಲ್ಯೂ] ಕಾರ್ಯಕರ್ತರು ಎರಡನೇ ಡೋಸ್ ಪಡೆದಿದ್ದಾರೆ. 1,61,57,437 ಮಂದಿ ಮಂಚೂಣಿ ಕಾರ್ಯಕರ್ತರು [ಎಫ್.ಎಲ್.ಡಬ್ಲ್ಯೂಗಳು]  ಮೊದಲ ಡೋಸ್ ಪಡೆದಿದ್ದು, 86,58,805 ಮಂದಿ ಎಫ್.ಎಲ್.ಡಬ್ಲ್ಯೂಗಳು [ 2ನೇ ಡೋಸ್] ಹಾಕಿಸಿಕೊಂಡಿದ್ದಾರೆ. 18-44  ವಯೋಮಿತಿಯ 2,76,35,937 ಮಂದಿ [ಮೊದಲ ಡೋಸ್] ಲಸಿಕೆ ಪಡೆದುಕೊಂಡಿದ್ದು, 1,60,406 ಮಂದಿ 18-44  ವಯೋಮಿತಿಯವರು ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ. 7,06,41,613 ಮಂದಿ 45 ರಿಂದ 60 ವಯೋಮಿತಿಯವರು [ಮೊದಲ ಡೋಸ್], 1,12,93,868 45 ರಿಂದ 60  ವಯೋಮಿತಿ ಮೀರಿದವರು [ಎರಡನೇ ಡೋಸ್] ಪಡೆದುಕೊಂಡಿದ್ದಾರೆ. 6,05,25,195 ಮಂದಿ 60 ವರ್ಷ ಮೀರಿದವರು [ಮೊದಲ ಡೋಸ್] ಮತ್ತು 1,91,99,839 60 ವರ್ಷ ಮೀರಿದರು [ಎರಡನೇ ಡೋಸ್] ಲಸಿಕೆ ಪಡೆದುಕೊಂಡಿದ್ದಾರೆ.

 

ಎಚ್.ಸಿ.ಡಬ್ಲ್ಯೂ

ಮೊದಲ ಡೋಸ್

99,62,728

ಎರಡನೇ ಡೋಸ್

68,53,413

ಎಫ್.ಎಲ್.ಡಬ್ಲ್ಯೂಗಳು

ಮೊದಲ ಡೋಸ್

1,61,57,437

ಎರಡನೇ ಡೋಸ್

86,58,805

18-44  ವಯೋಮಿತಿಯವರು

ಮೊದಲ ಡೋಸ್

2,76,35,937

ಎರಡನೇ ಡೋಸ್

1,60,406

45 ರಿಂದ 60 ವಯೋಮಿತಿಯವರು

ಮೊದಲ ಡೋಸ್

7,06,41,613

ಎರಡನೇ ಡೋಸ್

1,12,93,868

60 ವರ್ಷ ಮೀರಿದವರು

1st Dose

6,05,25,195

ಎರಡನೇ ಡೋಸ್

1,91,99,839

ಒಟ್ಟು

23,10,89,241

 

ಲಸಿಕಾ ಅಭಿಯಾನದ 141 ನೇ ದಿನ [ ಜೂನ್ 5, 2021] ದಂದು ಒಟ್ಟು 31,20,451 ಮಂದಿಗೆ ಲಸಿಕಾ ಡೋಸ್ ಗಳನ್ನು ನೀಡಲಾಗಿದೆ. 28,70,693 ಮಂದಿಗೆ ಮೊದಲ ಡೋಸ್ ಮತ್ತು 2,49,758 ಮಂದಿಗೆ ಎರಡನೇ ಡೋಸ್ ;ಲಸಿಕೆಯನ್ನು ಸಂಜೆ 7 ಗಂಟೆವರೆಗೆ ಹಾಕಲಾಗಿದೆ. ದಿನದ ಅಂತಿಮ ವರದಿ ತಡರಾತ್ರಿ ವೇಳೆಗೆ ಪೂರ್ಣಗೊಳ್ಳಲಿದೆ.

ದಿನಾಂಕ: 5 ನೇ ಜೂನ್,. 2021 [141 ನೇ ದಿನ]

ಎಚ್.ಸಿ.ಡಬ್ಲ್ಯೂ

ಮೊದಲ ಡೋಸ್

16,187

ಎರಡನೇ ಡೋಸ್

10,848

ಎಫ್.ಎಲ್.ಡಬ್ಲ್ಯೂಗಳು

ಮೊದಲ ಡೋಸ್

96,065

ಎರಡನೇ ಡೋಸ್

19,144

18-44  ವಯೋಮಿತಿಯವರು

ಮೊದಲ ಡೋಸ್

16,19,504

ಎರಡನೇ ಡೋಸ್

41,058

45 ರಿಂದ 60 ವಯೋಮಿತಿಯವರು

ಮೊದಲ ಡೋಸ್

8,12,986

ಎರಡನೇ ಡೋಸ್

96,653

60 ವರ್ಷ ಮೀರಿದವರು

ಮೊದಲ ಡೋಸ್

3,25,951

ಎರಡನೇ ಡೋಸ್

82,055

ಒಟ್ಟು ಸಾಧನೆ

ಮೊದಲ ಡೋಸ್

28,70,693

ಎರಡನೇ ಡೋಸ್

2,49,758

 

ದೇಶದ ಅತ್ಯಂತ ದುರ್ಬಲ ಜನಸಂಖ್ಯೆಯ ಗುಂಪುಗಳನ್ನು ರಕ್ಷಿಸುವ ಸಾಧನವಾಗಿ ಲಸಿಕಾ ಅಭಿಯಾನವನ್ನು ನಿಯಮಿತಿವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ

****(Release ID: 1724856) Visitor Counter : 59