ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಲಸಿಕೆ ನೀಡಿಕೆಯ 138ನೇ ದಿನ

22 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್ ನೀಡಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ಭಾರತ

18-44 ವಯೋಮಾನದ 2.25 ಕೋಟಿಗಿಂತ ಹೆಚ್ಚಿನ ಫಲಾನುಭವಿಗಳಿಗೆ ಲಸಿಕೆ ನೀಡಿಕೆ

ಇಂದು ಸಂಜೆ 7 ಗಂಟೆಯ ತನಕ 22 ಲಕ್ಷಕ್ಕಿಂತ ಹೆಚ್ಚಿನ ಲಸಿಕೆ ಡೋಸ್|ಗಳ ನೀಡಿಕೆ

Posted On: 02 JUN 2021 8:42PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಣಕ್ಕೆ ಅವಿರತ ಹೋರಾಟ ನಡೆಸುತ್ತಲೇ ಬಂದಿರುವ ಭಾರತ, ದೇಶವ್ಯಾಪಿ ಹಮ್ಮಿಕೊಂಡಿರುವ ಬೃಹತ್ ಲಸಿಕಾ ಆಂದೋಲನದಲ್ಲಿ ಇಂದು ಹೊಸದೊಂದು ಮೈಲಿಗಲ್ಲು ಸ್ಥಾಪಿಸಿದೆ. ಆಂದೋಲನದ 138ನೇ ದಿನವಾದ ಇಂದು ಸಂಜೆ 7 ಗಂಟೆಗೆ ಬಿಡುಗಡೆ ಆಗಿರುವ ತಾತ್ಕಾಲಿಕ ವರದಿಯ ಪ್ರಕಾರ, 22 ಕೋಟಿಗಿಂತ ಹೆಚ್ಚಿನ ಲಸಿಕೆ ಡೋಸ್|ಗಳನ್ನು ನೀಡಲಾಗಿದೆ.

18-44 ವಯೋಮಾನದ 11,37,597 ಫಲಾನುಭವಿಗಳು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡರೆ, ಇದೇ ವಯೋಮಾನದ 19,523 ಫಲಾನುಭವಿಗಳು ಇಂದು 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಮೇ1ರಿಂದ ಆರಂಭವಾಗಿರುವ ಮೂರನೇ ಹಂತದ ಲಸಿಕಾ ಆಂದೋಲನದಲ್ಲಿ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟಾರೆ 2,25,40,803 ಮಂದಿ ಮೊದಲ ಡೋಸ್ ಲಸಿಕೆ ಪಡೆದರೆ, 59,052 ಮಂದಿ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. ಬಿಹಾರ, ದೆಹಲಿ, ಗುಜರಾತ್, ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18-44 ವಯೋಮಾನದ 10 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳು ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ.

18-44 ವಯೋಮಾನದವರಿಗೆ ಇಲ್ಲಿಯ ತನಕ ನೀಡಲಾಗಿರುವ ಒಟ್ಟು ಲಸಿಕೆಯ ಪ್ರಮಾಣ ಕೆಳಗಿನ ಪಟ್ಟಿಯಲ್ಲಿ ನೀಡಲಾಗಿದೆ.

ಕ್ರಮ ಸಂಖ್ಯೆ

ರಾಜ್ಯ

ಮೊದಲ ಡೋಸ್

2ನೇ ಡೋಸ್

1

ಅಂಡಮಾನ್ – ನಿಕೋಬರ್ ದ್ವೀಪ ಪ್ರದೇಶ

9,778

0

2

ಆಂಧ್ರ ಪ್ರದೇಶ

31,611

56

3

ಅರುಣಾಚಲ ಪ್ರದೇಶ

25,789

0

4

ಅಸ್ಸಾಂ

5,89,478

45

5

ಬಿಹಾರ

15,92,209

10

6

ಚಂಡೀಗಢ

54,385

0

7

ಛತ್ತೀಸ್|ಗಢ

7,60,177

4

8

ದಾದ್ರ ಮತ್ತು ನಗರ್ ಹವೇಲಿ

40,049

0

9

ದಾಮನ್ ಮತ್ತು ದಿಯು

51,339

0

10

ದೆಹಲಿ

10,90,499

1,367

11

ಗೋವಾ

37,008

269

12

ಗುಜರಾತ್

18,06,912

66

13

ಹರಿಯಾಣ

11,12,323

957

14

ಹಿಮಮಾಚಲ ಪ್ರದೇಶ

1,04,002

0

15

ಜಮ್ಮು-ಕಾಶ್ಮೀರ

2,46,624

7,484

16

ಜಾರ್ಖಂಡ್

5,68,732

99

17

ಕರ್ನಾಟಕ

13,67,081

1,568

18

ಕೇರಳ

3,64,025

30

19

ಲಡಖ್

36,256

0

20

ಲಕ್ಷದ್ವೀಪ

5,152

0

21

ಮಧ್ಯ ಪ್ರದೇಶ

20,51,078

397

22

ಮಹಾರಾಷ್ಟ್ರ

12,67,270

1,657

23

ಮಣಿಪುರ

36,914

0

24

ಮೇಘಾಲಯ

39,850

0

25

ಮಿಜೋರಾಂ

17,079

0

26

ನಾಗಾಲ್ಯಾಂಡ್

31,047

0

27

ಒಡಿಶಾ

7,58,268

608

28

ಪುದುಚೆರಿ

25,258

0

29

ಪಂಜಾಬ್

4,41,691

642

30

ರಾಜಸ್ಥಾನ

18,50,627

238

31

ಸಿಕ್ಕಿಂ

10,435

0

32

ತಮಿಳುನಾಡು

14,51,609

837

33

ತೆಲಂಗಾಣ

3,53,879

270

34

ತ್ರಿಪುರ

58,133

0

35

ಉತ್ತರ ಪ್ರದೇಶ

24,70,643

42,054

36

ಉತ್ತರಾಖಂಡ

2,78,511

0

37

ಪಶ್ಚಿಮ ಬಂಗಾಳ

15,05,082

394

ಒಟ್ಟು

2,25,40,803

59,052

ದೇಶಾದ್ಯಂತ ಇದುವರೆಗೆ ಒಟ್ಟು 22,08,62,449 ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ. ಅದರಲ್ಲಿ 99,11,519 ಆರೋಗ್ಯ ಸಂರಕ್ಷಣಾ ಕಾರ್ಯಕರ್ತರಿಗೆ ಮಮೊದಲ ಡೋಸ್, 68,14,165 ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್, 1,58,39,812 ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್, 85,76,750 ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್ ನೀಡಲಾಗಿದೆ. 18-44 ವಯೋಮಾನದ 2,25,40,803 ಫಲಾನುಭವಿಗಳಿಗೆ ಮೊದಲ ಡೋಸ್, ಇದೇ ವಯೋಮಾನದ 59,052 ಮಂದಿಗೆ 2ನೇ ಡೋಸ್ ನೀಡಲಾಗಿದೆ. 45 ವರ್ಷ ದಾಟಿದ 60 ವರ್ಷದೊಳಗಿನ 6,78,25,793 ಫಲಾನನುಭವಿಗಳಿಗೆ ಮೊದಲ ಡೋಸ್, 1,09,67,786 ಮಂದಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. 60 ವರ್ಷ ದಾಟಿದ 5,93,85,071 ಮಂದಿಗೆ ಮೊದಲ ಡೋಸ್ ಮತ್ತು 1,89,41,698 ಮಂದಿಗೆ 2ನೇ ಡೋಸ್ ಲಸಿಕೆ ಹಾಕಲಾಗಿದೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

99,11,519

2ನೇ ಡೋಸ್

68,14,165

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,58,39,812

2ನೇ ಡೋಸ್

85,76,750

18-44 ವಯೋಮಾನದವರು

ಮೊದಲ ಡೋಸ್

2,25,40,803

2ನೇ ಡೋಸ್

59,052

45-60 ವಯೋಮಾನದವರು

ಮೊದಲ ಡೋಸ್

6,78,25,793

2ನೇ ಡೋಸ್

1,09,67,786

60 ವರ್ಷ ದಾಟಿದವರು

ಮೊದಲ ಡೋಸ್

5,93,85,071

2ನೇ ಡೋಸ್

1,89,41,698

ಒಟ್ಟು

22,08,62,449

138ನೇ ದಿನದ ಬೃಹತ್ ಲಸಿಕೆ ಆಂದೋಲನದ ದಿನವಾದ ಇಂದು (ಜೂನ್ 02 2021), ಒಟ್ಟು 22,45,112 ಲಸಿಕೆ ಡೋಸ್|ಗಳನ್ನು ನೀಡಲಾಗಿದೆ. ಇಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಿರುವ ತಾತ್ಕಾಲಿಕ ವರದಿಯ ಪ್ರಕಾರ, 20,28,867 ಫಲಾನುಭವಿಗಳಿಗೆ ಇಂದು ಮೊದಲ ಡೋಸ್ ಮತ್ತು 2,16,245 ಮಂದಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಅಂತಿಮ ವರದಿ ತಡರಾತ್ರಿ ಹೊರಮೂಡಲಿದೆ.

ದಿನಾಂಕ: 02 ಜೂನ್ 2021 (138ನೇ ದಿನದ ಲಸಿಕಾ ಆಂದೋಲನ)

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

11,458

2ನೇ ಡೋಸ್

9,369

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

73,003

2ನೇ ಡೋಸ್

18,684

18-44 ವಯೋಮಾನದವರು

ಮೊದಲ ಡೋಸ್

11,37,597

2ನೇ ಡೋಸ್

19,523

45-60 ವಯೋಮಾನದವರು

ಮೊದಲ ಡೋಸ್

5,85,934

2ನೇ ಡೋಸ್

99,582

60 ವರ್ಷ ದಾಟಿದವರು

ಮೊದಲ ಡೋಸ್

2,20,875

2ನೇ ಡೋಸ್

69,087

ಒಟ್ಟಾರೆ ಸಾಧನೆ

ಮೊದಲ ಡೋಸ್

20,28,867

2ನೇ ಡೋಸ್

2,16,245

ದೇಶದ ಅತ್ಯಂತ ದುರ್ಬಲ ಜನಸಂಖ್ಯೆಯ ಗುಂಪನ್ನು ಕೋವಿಡ್-19 ಸೋಂಕಿನಿಂದ ಸಂರಕ್ಷಿಸಲು ಲಸಿಕಾ ಆಂದೋಲನವು ಸಾಧನವಾಗಿ ಕೆಲಸ ಮಾಡುತ್ತಿದೆ. ಈ ಕಾರ್ಯಕ್ರಮ ನಿರಂತರ ಮುದುವರಿಯಲಿದ್ದು, ನಿಯಮಿತವಾಗಿ ಪರಾಮರ್ಶೆ ನಡೆಸಲಾಗುತ್ತಿದ್ದು, ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

***(Release ID: 1723923) Visitor Counter : 11