ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ 19 ಲಿಸಿಕಾಕರಣದ ಬಗ್ಗೆ ಹೊಸ ಮಾಹಿತಿ - ದಿನ 134


ಒಟ್ಟು 21 ಕೋಟಿ ಲಸಿಕಾಕರಣದಿಂದ  ಭಾರತವು ಒಂದು ಪ್ರಮುಖ ಘಟ್ಟವನ್ನು ದಾಟಿದೆ

ಇದುವರೆಗೆ 18-44 ವಯಸ್ಸಿನ 1.82 ಕೋಟಿ ಜನರಿಗೆ  ಲಸಿಕೆ ನೀಡಲಾಗಿದೆ

28 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸುಗಳನ್ನು ಇಂದು ಸಂಜೆ 7 ರವರೆಗೆ ನೀಡಲಾಗಿದೆ

Posted On: 29 MAY 2021 9:08PM by PIB Bengaluru

ಇಂದು ಕೋವಿಡ್ 19   ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತ ಮಹತ್ವದ ಘಟ್ಟವನ್ನು ದಾಟಿದೆ.

ಇಂದು ಸಂಜೆ 7 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ ದೇಶವು 21 ಕೋಟಿ ಲಸಿಕೆ ಡೋಸುಗಳನ್ನು (21,18,39,768) ನೀಡಲಾಗಿದೆ.

ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ  ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ.

18-44 ವರ್ಷದ 14,15,190 ಜನರು  ತಮ್ಮ ಮೊದಲ ಡೋಸನ್ನು ಪಡೆದರು ಮತ್ತು ಅದೇ ವಯಸ್ಸಿನ  9,075 ಜನರು ಇಂದು ತಮ್ಮ ಎರಡನೇ ಡೋಸ್  ಕೋವಿಡ್  ಲಸಿಕೆಯನ್ನು ಪಡೆದರು. ಒಟ್ಟಾರೆ, 37 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 1,82,25,509 ಜನರು ಲಸಿಕಾ ಅಭಿಯಾನದ   3 ನೇ ಹಂತವನ್ನು ಪ್ರಾರಂಭಿಸಿದಾಗಿನಿಂದ ತಮ್ಮ ಮೊದಲ ಡೋಸನ್ನು ಸ್ವೀಕರಿಸಿದ್ದಾರೆ.  ಬಿಹಾರ್, ದೆಹಲಿ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ರಾಜ್ಯಗಳ 18-44 ವರ್ಷ ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆಯ ಮೊದಲ ಡೋಸನ್ನು ನೀಡಲಾಗಿದೆ.

ಕೆಳಗಿನ ಕೋಷ್ಟಕವು ಇಲ್ಲಿಯವರೆಗೆ 18-44 ವರ್ಷ ವಯಸ್ಸಿನವರಿಗೆ ನೀಡಲಾದ ಒಟ್ಟು ಲಸಿಕೆ ಪ್ರಮಾಣವನ್ನು ತೋರಿಸುತ್ತದೆ.

ಕ್ರಮ ಸಂಖ್ಯೆ

ರಾಜ್ಯ

1ನೇ ಡೋಸ್

2ನೇ ಡೋಸ್

1

ಅಂಡಮಾನ್ & ನಿಕೋಬಾರ್ ದ್ವೀಪಗಳು

7,999

0

2

 ಆಂಧ್ರಪ್ರದೇಶ

16,389

6

3

 ಅರುಣಾಚಲ ಪ್ರದೇಶ

20,510

0

 4

ಅಸ್ಸಾಂ

5,50,624

8

5

 ಬಿಹಾರ

15,72,323

2

6

 ಚಂಡೀಗಢ

35,607

0

7

 ಛತ್ತೀಸ್ಗಢ

7,50,080

2

8

ದಾದರ್ & ನಗರ್ ಹವೇಲಿ

32,628

0

9

 ದಾಮನ್ & ದಿಯು

39,070

0

10

ದೆಹಲಿ

10,24,204

25

11

ಗೋವಾ

34,378

0

12

ಗುಜರಾತ್

13,67,054

22

13

ಹರಿಯಾಣ

9,58,559

84

14

ಹಿಮಾಚಲ ಪ್ರದೇಶ

80,213

0

15

 ಜಮ್ಮು & ಕಾಶ್ಮೀರ

1,91,629

146

16

ಜಾರ್ಖಂಡ್

5,01,817

2

17

ಕರ್ನಾಟಕ

8,90,494

125

18

ಕೇರಳ

1,84,304

1

19

ಲಡಾಖ್

23,668

0

20

ಲಕ್ಷ ದ್ವೀಪ

2,289

0

21

ಮಧ್ಯ ಪ್ರದೇಶ

15,53,245

1

22

ಮಹಾರಾಷ್ಟ್ರ

9,51,522

21

23

ಮಣೀಪುರ್

28,677

0

24

ಮೇಘಾಲಯ

38,533

0

25

ಮಿಜೋರಾಂ

16,321

0

26

ನಾಗಾಲ್ಯಾಂಡ್

18,659

0

27

ಒಡಿಶಾ

6,90,300

23

28

ಪುದುಚೆರಿ

17,037

0

29

ಪಂಜಾಬ್

4,38,210

4

30

ರಾಜಸ್ಥಾನ್

16,97,334

6

31

ಸಿಕ್ಕಿಂ

10,425

0

32

ತಮಿಳು ನಾಡು

10,95,761

57

33

ತೆಲಂಗಾಣ

1,40,687

34

34

ತ್ರಿಪುರ

54,015

0

35

ಉತ್ತರ ಪ್ರದೇಶ

19,80,245

8792

36

ಉತ್ತರಾಖಂಡ

2,66,626

2

37

ಪಶ್ಚಿಮ ಬಂಗಾಳ

9,44,073

10

ಒಟ್ಟು

 

1,82,25,509

9,373

1 ನೇ ಡೋಸ್ ತೆಗೆದುಕೊಂಡ 98,61,648 ಆರೋಗ್ಯ ಕಾರ್ಯಕರ್ತರು (ಎಚ್ಸಿಡಬ್ಲ್ಯೂ) ಮತ್ತು 2 ನೇ ಡೋಸ್ ತೆಗೆದುಕೊಂಡ 67,71,436 ಎಚ್ಸಿಡಬ್ಲ್ಯೂ, 1,55,53,395  ಮುಂಚೂಣಿ  ಕಾರ್ಯಕರ್ತರು (ಎಫ್ಎಲ್ಡಬ್ಲ್ಯೂ) (1 ನೇ ಡೋಸ್), 84,87,493 ಎಫ್ಎಲ್ಡಬ್ಲ್ಯೂಗಳು (2 ನೇ ಡೋಸ್), 18-44 ವರ್ಷ ವಯಸ್ಸಿನವರಿಗೆ (1 ನೇ ಡೋಸ್) 1,82,25,509 ಮತ್ತು 18-44 ವರ್ಷ ವಯಸ್ಸಿನವರಿಗೆ (2 ನೇ ಡೋಸ್) 9,373. 45 ವರ್ಷದಿಂದ 60 ವರ್ಷ ವಯಸ್ಸಿನವರಿಗೆ 6,53,51,847 (1 ನೇ ಡೋಸ್), 45 ವರ್ಷದಿಂದ 60 ವರ್ಷ ವಯಸ್ಸಿನವರಿಗೆ (2 ನೇ ಡೋಸ್) 1,05,17,121, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 5,84,18,226 (1 ನೇ ಡೋಸ್) ) ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 1,86,43,720 (2 ನೇ ಡೋಸ್) ಒಟ್ಟು 21,18,39,768 ಜನರು ಲಸಿಕೆಯನ್ನು ಪಡೆದಿದ್ದಾರೆ.

 ಎಚ್ ಸಿ ಡಬ್ಲ್ಯೂ

1ನೇ ಡೋಸ್

98,61,648

2ನೇ ಡೋಸ್

67,71,436

ಎಫ್.ಎಲ್.ಡಬ್ಲ್ಯೂ

1ನೇ ಡೋಸ್

1,55,53,395

2ನೇ ಡೋಸ್

84,87,493

18 - 44 ವರ್ಷದವರು

1ನೇ ಡೋಸ್

1,82,25,509

2ನೇ ಡೋಸ್

9,373

 45 - 60 ವರ್ಷದವರು 

1ನೇ ಡೋಸ್

6,53,51,847

 

1,05,17,121

60 ವರ್ಷ ಮೇಲ್ಪಟ್ಟವರು

1ನೇ ಡೋಸ್

5,84,18,226

2ನೇ ಡೋಸ್

1,86,43,720

 ಒಟ್ಟು

21,18,39,768

ಲಸಿಕಾಕರಣ ಅಭಿಯಾನದ ದಿನ - 134 ರಂದು (29 ಮೇ, 2021), ಒಟ್ಟು 28,09,436 ಲಸಿಕೆ ಡೋಸುಗಳನ್ನು ನೀಡಲಾಗಿದೆ. ಸಂಜೆ 7 ಗಂಟೆಯ ಹೊತ್ತಿನ ತಾತ್ಕಾಲಿಕ ವರದಿಯ ಪ್ರಕಾರ 1ನೇ ಡೋಸನ್ನು 25,11,052 ಫಲಾನುಭವಿಗಳಿಗೆ ನೀಡಲಾಗಿದ್ದು, 2,98,384 ಫಲಾನುಭವಿಗಳಿಗೆ 2ನೇ ಡೋಸನ್ನು ನೀಡಲಾಗಿದೆ. ಅಂತಿಮ ವರದಿಗಳು ಇಂದು ರಾತ್ರಿಯ ವೇಳೆಗೆ ಪೂರ್ಣಗೊಳ್ಳುತ್ತವೆ.

ದಿನಾಂಕ: 29 ಮೇ, 2021 (134 ನೇ ದಿನ)

ಎಚ್ ಸಿ ಡಬ್ಲ್ಯೂ

1ನೇ ಡೋಸ್

16,743

2ನೇ ಡೋಸ್

10,803

ಎಫ್.ಎಲ್.ಡಬ್ಲ್ಯೂ

1ನೇ ಡೋಸ್

84,999

2ನೇ ಡೋಸ್

23,056

18 - 44 ವರ್ಷದವರು

1ನೇ ಡೋಸ್

14,15,190

2ನೇ ಡೋಸ್

9,075

45 - 60 ವರ್ಷದವರು 

1ನೇ ಡೋಸ್

7,15,209

2ನೇ ಡೋಸ್

1,61,093

60 ವರ್ಷ ಮೇಲ್ಪಟ್ಟವರು

1ನೇ ಡೋಸ್

2,78,911

2ನೇ ಡೋಸ್

94,357

ಒಟ್ಟು ಸಾಧನೆ

1ನೇ ಡೋಸ್

25,11,052

2ನೇ ಡೋಸ್

2,98,384

ಕೋವಿಡ್-19 ರಿಂದ ದೇಶದ ಅತ್ಯಂತ ದುರ್ಬಲ ವರ್ಗದವರನ್ನು ರಕ್ಷಿಸುವ ಸಾಧನವಾಗಿ ಲಸಿಕಾ ಅಭಿಯಾನದ ಕಾರ್ಯವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

***


(Release ID: 1722870) Visitor Counter : 186