ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆ ಪರಿಷ್ಕರಣೆ – 131ನೇ ದಿನ
20.25 ಕೋಟಿ ದಾಟಿದ ಲಸಿಕೆ ಪಡೆದ ಫಲಾನುಭವಿಗಳ ಸಂಖ್ಯೆ 1.38 ಕೋಟಿ ದಾಟಿದ 18-44 ವಯೋಮಾನದ ಲಸಿಕೆ ಪಡೆದ ಫಲಾನುಭವಿಗಳ ಸಂಖ್ಯೆ ಸಂಜೆ 7 ಗಂಟೆಯ ತನಕ ಇಂದು ಒಂದೇ ದಿನ 17.19 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಲಸಿಕೆ ನೀಡಿಕೆ
Posted On:
26 MAY 2021 8:03PM by PIB Bengaluru
ದೇಶದಲ್ಲಿ ಇದುವರೆಗೆ ಕೋವಿಡ್-19 ಲಸಿಕೆ ಪಡೆದ ಫಲಾನುಭವಿಗಳ ಸಂಖ್ಯೆ 20.25 ಕೋಟಿಯ ಗಡಿ ದಾಟಿದೆ. ಇಂದು ಸಂಜೆ 7 ಗಂಟೆಯ ತನಕ ಬಂದಿರುವ ವರದಿಯ ಪ್ರಕಾರ, ಒಟ್ಟು 20,25,29,884 ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ.
18ರಿಂದ 44 ವಯೋಮಾನದ 8,31,500 ಫಲಾನುಭವಿಗಳು ಇಂದಿ ಮೊದಲ ಡೋಸ್ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರೊಂದಿಗೆ 37 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1,38,62,428 ಫಲಾನುಭವಿಗಳಿಗೆ ಮೂರನೇ ಹಂತದ ಲಸಿಕಾ ಆಂದೋಲನ ಆರಂಭವಾದ ನಂತರ ಲಸಿಕೆ ಹಾಕಲಾಗಿದೆ. ಬಿಹಾರ, ಗುಜರಾತ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ 18-44 ವಯೋಮಾನದ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ.
18-44 ವಯೋಮಾನದ ಫಲಾನುಭವಿಗಳಿಗೆ ರಾಜ್ಯವಾರು ನೀಡಿರುವ ಲಸಿಕೆ ಪ್ರಮಾಣವನ್ನು ಕೆಳಗಿನ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಕ್ರಮಸಂಖ್ಯೆ.
|
ರಾಜ್ಯಗಳು
|
ಒಟ್ಟು
|
1
|
ಅಂಡಮಾನ್-ನಿಕೋಬರ್ ದ್ವೀಪ ಪ್ರದೇಶ
|
5,908
|
2
|
ಆಂಧ್ರ ಪ್ರದೇಶ
|
13,194
|
3
|
ಅರುಣಾಚಲ ಪ್ರದೇಶ
|
20,028
|
4
|
ಅಸ್ಸಾಂ
|
4,95,883
|
5
|
ಬಿಹಾರ
|
15,27,225
|
6
|
ಚಂಡೀಗಢ
|
24,206
|
7
|
ಛತ್ತೀಸ್|ಗಢ
|
7,26,565
|
8
|
ದಾದ್ರ ಮತ್ತು ನಗರ್ ಹವೇಲಿ
|
25,405
|
9
|
ದಮನ್ ಮತ್ತು ದಿಯು
|
29,621
|
10
|
ದೆಹಲಿ
|
9,67,774
|
11
|
ಗೇವಾ
|
32,567
|
12
|
ಗುಜರಾತ್
|
10,23,252
|
13
|
ಹರಿಯಾಣ
|
8,63,796
|
14
|
ಹಿಮಾಚಲ ಪ್ರದೇಶ
|
60,256
|
15
|
ಜಮ್ಮು-ಕಾಶ್ಮೀರ
|
91,123
|
16
|
ಜಾರ್ಖಂಡ್
|
4,52,747
|
17
|
ಕರ್ನಾಟಕ
|
4,70,303
|
18
|
ಕೇರಳ
|
97,322
|
19
|
ಲಡಖ್
|
8,871
|
20
|
ಲಕ್ಷದ್ವೀಪ
|
1,779
|
21
|
ಮಧ್ಯ ಪ್ರದೇಶ
|
9,57,460
|
22
|
ಮಹಾರಾಷ್ಟ್ರ
|
7,79,681
|
23
|
ಮಣಿಪುರ
|
23,140
|
24
|
ಮೇಘಾಲಯ
|
30,823
|
25
|
ಮಿಜೋರಾಂ
|
12,010
|
26
|
ನಾಗಾಲ್ಯಾಂಡ್
|
18,535
|
27
|
ಒಡಿಶಾ
|
4,76,810
|
28
|
ಪುದುಚೆರಿ
|
10,680
|
29
|
ಪಂಜಾಬ್
|
4,27,564
|
30
|
ರಾಜಸ್ಥಾನ
|
14,91,581
|
31
|
ಸಿಕ್ಕಿಂ
|
9,806
|
32
|
ತಮಿಳುನಾಡು
|
4,11,297
|
33
|
ತೆಲಂಗಾಣ
|
4,084
|
34
|
ತ್ರಿಪುರ
|
54,074
|
35
|
ಉತ್ತರ ಪ್ರದೇಶ
|
15,14,761
|
36
|
ಉತ್ತರಾಖಂಡ
|
2,46,886
|
37
|
ಪಶ್ಚಿಮ ಬಂಗಾಳ
|
4,55,411
|
ಒಟ್ಟು
|
1,38,62,428
|
|
|
ದೇಶದಲ್ಲಿ ಇದುವರೆಗೆ ಒಟ್ಟು 20,25,29,884 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, ಅದರಲ್ಲಿ 98,08,901 ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಪಡೆದರೆ, 67,37,679 ಮಂದಿ 2ನೇ ಡೋಸ್ ಪಡೆದಿದ್ದಾರೆ. 1,52,42,964 ಮುಂಚೂಣಿ ಕಾರ್ಯಕರ್ತರು ಮೊದಲ ಡೋಸ್, 84,00,950 ಮಂದಿ 2ನೇ ಡೋಸ್ ಪಡೆದಿದ್ದಾರೆ. 18-44 ವಯೋಮಾನದ 1,38,62,428 ಮಂದಿ ಮೊದಲ ಡೋಸ್ ಪಡೆದರೆ, 45-60 ವಯೋಮಾನದ 6,26,09,143 ಫಲಾನುಭವಿಗಳು ಮೊದಲ ಡೋಸ್ ಪಡೆದರೆ, ಇದೇ ವಯೋಮಾನದ 1,01,11,128 ಮಂದಿ 2ನೇ ಡೋಸ್ ಪಡೆದಿದ್ದಾರೆ. 60 ವರ್ಷ ದಾಟಿದ 5,73,45,128 ಮಂದಿ ಮೊದಲ ಡೋಸ್ ಹಾಗೂ ಇದೇ ವಯೋಮಾನದ 1,84,11,563 ಮಂದಿ 2ನೇ ಡೋಸ್ ಪಡೆದಿದ್ದಾರೆ.
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮೊದಲ ಡೋಸ್
|
98,08,901
|
2ನೇ ಡೋಸ್
|
67,37,679
|
ಮುಂಚೂಣಿ ಕಾರ್ಯಕರ್ತರು
|
ಮೊದಲ ಡೋಸ್
|
1,52,42,964
|
2ನೇ ಡೋಸ್
|
84,00,950
|
18-44 ವಯೋಮಾನದವರು
|
ಮೊದಲ ಡೋಸ್
|
1,38,62,428
|
45-60 ವಯೋಮಾನದವರು
|
ಮೊದಲ ಡೋಸ್
|
6,26,09,143
|
2ನೇ ಡೋಸ್
|
1,01,11,128
|
60 ವರ್ಷ ದಾಟಿದವರು
|
ಮೊದಲ ಡೋಸ್
|
5,73,45,128
|
2ನೇ ಡೋಸ್
|
1,84,11,563
|
ಒಟ್ಟು
|
20,25,29,884
|
ಲಸಿಕಾ ಆಂದೋಲನದ 131ನೇ ದಿನವಾದ ಇಂದು (26 ಮೇ 2021) ಒಟ್ಟಾರೆ 17,19,931 ಲಸಿಕೆ ಡೋಸ್ ಹಾಕಲಾಗಿದೆ. ಅದರಲ್ಲಿ 15,76,982 ಫಲಾನುಭವಿಗಳಿಗೆ ಮೊದಲ ಡೋಸ್ ಮತ್ತು 1,42,949 ಫಲಾನುಭವಿಗಳಿಗೆ 2ನೇ ಡೋಸ್ ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಇಂದು ಸಂಜೆ 7 ಗಂಟೆಗೆ ಬಿಡುಗಡೆ ಮಾಡಿರುವ ತಾತ್ಕಾಲಿಕ ವರದಿಯಿಂದ ಈ ಅಂಕಿಅಂಶ ತಿಳಿದುಬಂದಿದೆ. ಇಂದಿನ ಅಂತಿಮ ವರದಿ ತಡರಾತ್ರಿ ಪೂರ್ಣಗೊಳ್ಳಲಿದೆ.
ದಿನಾಂಕ: 26 ಮೇ 2021
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮೊದಲ ಡೋಸ್
|
11,462
|
2ನೇ ಡೋಸ್
|
7,862
|
ಮುಂಚೂಣಿ ಕಾರ್ಯಕರ್ತರು
|
ಮೊದಲ ಡೋಸ್
|
65,239
|
2ನೇ ಡೋಸ್
|
15,722
|
18-44 ವಯೋಮಾನದವರು
|
ಮೊದಲ ಡೋಸ್
|
8,31,500
|
45-60 ವಯೋಮಾನದವರು
|
ಮೊದಲ ಡೋಸ್
|
4,77,488
|
2ನೇ ಡೋಸ್
|
78,096
|
60 ವರ್ಷ ದಾಟಿದವರು
|
ಮೊದಲ ಡೋಸ್
|
1,91,293
|
2ನೇ ಡೋಸ್
|
41,269
|
ಒಟ್ಟಾರೆ ಸಾಧನೆ
|
ಮೊದಲ ಡೋಸ್
|
15,76,982
|
2ನೇ ಡೋಸ್
|
1,42,949
|
ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ದುರ್ಬಲ ವರ್ಗಗಳನ್ನು ಸಂರಕ್ಷಿಸುವ ಸಾಧನವಾಗಿ ಲಸಿಕಾ ಅಭಿಯಾನ ಮುಂದುವರೆದಿದ್ದು, ನಿಯಮಿತವಾಗಿ ಅಭಿಯಾನದ ಪರಾಮರ್ಶೆ ನಡೆಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ನಡೆಸಲಾಗುತ್ತಿದೆ.
***
(Release ID: 1721998)
|