ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ -19 ಲಸಿಕೆ ನವೀಕೃತ ಮಾಹಿತಿ – 127ನೇ ದಿನ


19.49 ಕೋಟಿ ಮೀರಿದ ಸಂಚಿತ ಲಸಿಕೆ ವ್ಯಾಪ್ತಿ

ಈವರೆಗೆ 18-44 ವಯೋಮಿತಿಯ 1 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಿಕೆ

ಇಂದು ರಾತ್ರಿ 8 ಗಂಟೆಯವರೆಗೆ 15.5 ಲಕ್ಷ ಲಸಿಕಾ ಡೋಸ್ ಗಳ ನೀಡಿಕೆ

Posted On: 22 MAY 2021 9:54PM by PIB Bengaluru

ದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್ -19 ಲಸಿಕೆಗಳ ಸಂಖ್ಯೆ ಇಂದು ರಾತ್ರಿ 8 ಗಂಟೆಯವರೆಗೆ ವರದಿಯಾಗಿರುವಂತೆ 19.49 ಕೋಟಿ (19,49,51,603) ದಾಟಿದೆ.

18-44 ವರ್ಷದ ವಯೋಮಿತಿಯೊಳಗಿನ 6,82,398 ಫಲಾನುಭವಿಗಳು ಇಂದು ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ ಮತ್ತು ಇದರೊಂದಿಗೆ 37 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ 3ನೇ ಹಂತದ ಲಸಿಕಾ ಅಭಿಯಾನ ಆರಂಭವಾದಾಗಿನಿಂದ ಈವರೆಗೆ  ಒಟ್ಟಾರೆ 99,79,676  ಜನರು ಲಸಿಕೆ ಪಡೆದಿದ್ದಾರೆ. ಬಿಹಾರ, ರಾಜಾಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿ 18-44 ವರ್ಷದ ವಯೋಮಿತಿಯೊಳಗಿನ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ತಮ್ಮ ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. 

ಈವರೆಗೆ 18-44 ವರ್ಷದೊಳಗಿನವರಿಗೆ ನೀಡಲಾಗಿರುವ ಒಟ್ಟು ಲಸಿಕೆಯ ವಿವರ ಈ ಕೆಳಗಿನ  ಕೋಷ್ಟಕದಲ್ಲಿದೆ

ಕ್ರ.ಸಂ

ರಾಜ್ಯಗಳು

ಒಟು

1

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

3,713

2

ಆಂಧ್ರಪ್ರದೇಶ

8,598

3

ಅರುಣಾಚಲ ಪ್ರದೇಶ

17,389

4

ಅಸ್ಸಾಂ

4,12,969

5

ಬಿಹಾರ

10,88,883

6

ಚಂಡೀಗಢ

15,916

7

ಛತ್ತೀಸಗಢ

6,84,592

8

ದಾದ್ರಾ ನಗರ್ ಹವೇಲಿ

16,010

9

ಡಮನ್ ಮತ್ತು ಡಿಯು

17,519

10

ದೆಹಲಿ

9,11,089

11

ಗೋವಾ

30,982

12

ಗುಜರಾತ್

6,46,469

13

ಹರಿಯಾಣ

7,04,820

14

ಹಿಮಾಚಲ ಪ್ರದೇಶ

40,272

15

ಜಮ್ಮು ಮತ್ತು ಕಾಶ್ಮೀರ

36,839

16

ಜಾರ್ಖಂಡ್

3,32,053

17

ಕರ್ನಾಟಕ

1,73,110

18

ಕೇರಳ

25,905

19

ಲಡಾಖ್

3,845

20

ಲಕ್ಷದ್ವೀಪ

761

21

ಮಧ್ಯಪ್ರದೇಶ

6,06,831

22

ಮಹಾರಾಷ್ಟ್ರ

6,99,059

23

ಮಣಿಪುರ

9,106

24

ಮೇಘಾಲಯ

22,194

25

ಮಿಜೋರಾಂ

10,676

26

ನಾಗಾಲ್ಯಾಂಡ್

7,376

27

ಒಡಿಶಾ

3,01,238

28

ಪುದುಚೇರಿ

4,173

29

ಪಂಜಾಬ್

3,35,365

30

ರಾಜಾಸ್ಥಾನ

12,60,265

31

ಸಿಕ್ಕಿಂ

6,700

32

ತಮಿಳುನಾಡು

52,406

33

ತೆಲಂಗಾಮ

652

34

ತ್ರಿಪುರಾ

53,064

35

ಉತ್ತರ ಪ್ರದೇಶ

10,67,652

36

ಉತ್ತರಾಖಂಡ

2,13,381

37

ಪಶ್ಚಿಮಬಂಗಾಳ

1,57,804

ಒಟ್ಟು

99,79,676

 

97,52,422 ಆರೋಗ್ಯ ಕಾರ್ಯಕರ್ತರು (ಎಚ್.ಸಿ.ಡಬ್ಲ್ಯು.ಗಳು) ಪ್ರಥಮ ಡೋಸ್ ಲಸಿಕೆ ಪಡೆದಿದ್ದರೆ, 67,00,147 ಎಚ್.ಸಿ.ಡಬ್ಲ್ಯು.ಗಳು ಎರಡನೇ ಡೋಸ್, 1,49,47,941 ಮುಂಚೂಣಿಯ ಕಾರ್ಯಕರ್ತರು (ಎಫ್.ಎಲ್. ಡಬ್ಲ್ಯು.ಗಳು) (1ನೇ ಡೋಸ್), 83,22,058 ಎಫ್.ಎಲ್.ಡಬ್ಲ್ಯು.ಗಳು (2ನೇ ಡೋಸ್), ಮತ್ತು 99,79,676 ರಷ್ಟು 18-44 ವಯಸ್ಸಿನೊಳಗಿನ ಗುಂಪಿನವರು (1ನೇ ಡೋಸ್). 6,06,73,244 ಲಸಿಕೆಯನ್ನು 45 ವರ್ಷ ಮೇಲ್ಪಟ್ಟ ಮತ್ತು 60 ವರ್ಷದೊಳಗಿನವರು (1ನೇ ಡೋಸ್), 97,84,465 ಲಸಿಕೆಯನ್ನು 45 ವರ್ಷದಿಂದ 60 ವರ್ಷದೊಳಗಿನವರು (2ನೇ ಡೋಸ್), 5,65,49,096 ಪ್ರಥಮ ಡೋಸ್ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರು ಮತ್ತು 1,82,42,554 2ನೇ ಡೋಸ್ ಲಸಿಕೆಯನ್ನು 60 ವರ್ಷ ಮೇಲ್ಪಟ್ಟವರು ಸೇರಿದಂತೆ ಒಟ್ಟಾರೆ 19,49,51,603 ಲಸಿಕೆ ಡೋಸ್ ನೀಡಲಾಗಿದೆ.

 

ಎಚ್.ಸಿ.ಡಬ್ಲ್ಯು.ಗಳು

1ನೇ ಡೋಸ್

97,52,422

2 ನೇ ಡೋಸ್

67,00,147

ಎಫ್.ಎಲ್.ಡಬ್ಲ್ಯು.ಗಳು

1 ನೇ ಡೋಸ್

1,49,47,941

2 ನೇ ಡೋಸ್

83,22,058

18-44 ವರ್ಷ ವಯೋಮಾನದವರು

1 ನೇ ಡೋಸ್

99,79,676

45 ರಿಂದ 60 ವರ್ಷ ವಯೋಮಾನದವರು

1 ನೇ ಡೋಸ್

6,06,73,244

2 ನೇ ಡೋಸ್

97,84,465

60ವರ್ಷ ಮೇಲ್ಪಟ್ಟವರು

1 ನೇ ಡೋಸ್

5,65,49,096

ನೇ ಡೋಸ್

1,82,42,554

ಒಟ್ಟು

19,49,51,603

 

 

ಲಸಿಕೆ ಅಭಿಯಾನ ಆರಂಭವಾದ 127ನೇ ದಿನದಂದು (22ನೇ ಮೇ, 2021), ಒಟ್ಟು 15,52,126 ಲಸಿಕಾ ಡೋಸ್ ಗಳನ್ನು ನೀಡಲಾಗಿದೆ. ತಡರಾತ್ರಿ ಕ್ರೋಡೀಕರಿಸಿದ ಮಾಹಿತಿಯ ರೀತ್ಯ ರಾತ್ರಿ 8 ಗಂಟೆಯವರೆಗೆ 13,80,232 ಫಲಾನುಭವಿಗಳಿಗೆ 1ನೇ ಡೋಸ್ ಲಸಿಕೆಯನ್ನು ನೀಡಲಾಗಿದ್ದರೆ, 1,71,894 ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ದಿನಾಂಕ: 22ನೇ May, 2021 (127ನೇ ದಿನ)

ಎಚ್.ಸಿ.ಡಬ್ಲ್ಯು.ಗಳು

1 ನೇ ಡೋಸ್

13,759

2 ನೇ ಡೋಸ್

8,153

ಎಫ್.ಎಲ್.ಡಬ್ಲ್ಯು.ಗಳು

1 ನೇ ಡೋಸ್

74,023

2 ನೇ ಡೋಸ್

15,181

18-44 ವಯಸ್ಸಿನವರು

1 ನೇ ಡೋಸ್

6,82,398

45 ರಿಂದ 60 ವರ್ಷದವರು

1 ನೇ ಡೋಸ್

4,49,859

2 ನೇ ಡೋಸ್

97,760

60 ವರ್ಷ ಮೇಲ್ಪಟ್ಟವರು

1 ನೇ ಡೋಸ್

1,60,193

2 ನೇ ಡೋಸ್

50,800

ಒಟ್ಟು ಸಾಧನೆ

1 ನೇ ಡೋಸ್

13,80,232

2 ನೇ ಡೋಸ್

1,71,894

 

ಕೋವಿಡ್-19ರಿಂದ ದೇಶದ ಅತ್ಯಂತ ದುರ್ಬಲ ಜನವರ್ಗದ ಗುಂಪುಗಳನ್ನು ರಕ್ಷಿಸುವ ಸಲುವಾಗಿ ಲಸಿಕೆ ಅಭಿಯಾನವನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

****



(Release ID: 1721027) Visitor Counter : 160