ಪ್ರಧಾನ ಮಂತ್ರಿಯವರ ಕಛೇರಿ

ಕತಾರ್ ನ ಅಮಿರ್ ಅವರ ಜೊತೆ ಪ್ರಧಾನಿ ದೂರವಾಣಿ ಸಮಾಲೋಚನೆ

Posted On: 27 APR 2021 9:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕತಾರ್ ದೇಶದ ಅಮಿರ್ ಗೌರವ್ವಾನಿತ ತಮೀಮ್ ಬಿನ್ ಹಮದ್ ಅಲ್ ಥನಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ನಲ್ಲಿ ಇಂದು ಕತಾರ್ ಅಮಿರ್ ಗೌರವ್ವಾನಿತ ತಮೀಮ್ ಬಿನ್ ಹಮದ್ ಅವರೊಂದಿಗೆ ಒಳ್ಳೆಯ ಸಮಾಲೋಚನೆ ನಡೆಸಿದೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ ಬೆಂಬಲ ಮತ್ತು ಒಗ್ಗಟ್ಟು ತೋರಿದ್ದಕ್ಕಾಗಿ ಗೌರವಾನ್ವತರಿಗೆ ಧನ್ಯವಾದಗಳನ್ನು ಸಲ್ಲಿಸಿದೆ. ಕತಾರ್ ನಲ್ಲಿನ ಭಾರತೀಯ ಸಮುದಾಯದ ಆರೈಕೆ ಮಾಡುತ್ತಿರುವುದಕ್ಕಾಗಿ ನಾನು ನಮ್ಮ ಕೃತಜ್ಞತೆಗಳನ್ನು ಸಲ್ಲಿಸಿದೆ.ಎಂದು ಹೇಳಿದ್ದಾರೆ.

***


(Release ID: 1714743) Visitor Counter : 183