ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಸರ್ಕಾರದ ಕ್ರೀಡಾ ಕೋಟಾ ನೇಮಕಾತಿಯಲ್ಲಿ 21 ಹೊಸ ಕ್ರೀಡಾ ವಿಭಾಗಗಳ ಸೇರ್ಪಡೆ: ಶ್ರೀ ಕಿರಣ್ ರಿಜಿಜು 

Posted On: 08 FEB 2021 2:32PM by PIB Bengaluru

ಕೇಂದ್ರ ಸರ್ಕಾರದ ಕ್ರೀಡಾ ಕೋಟಾ ನೇಮಕಾತಿಯಲ್ಲಿಮಲ್ಲಕಂಬಮತ್ತುಸೆಪಕ್ ತಕ್ರವ್ಸೇರಿ 21 ಹೊಸ ಕ್ರೀಡೆಗಳನ್ನು ಸೇರಿಸಲಾಗಿದೆ. ಭಾರತ ಸರ್ಕಾರದ ಸಚಿವಾಲಯಗಳು, ಇಲಾಖೆಗಳಲ್ಲಿಸಿಗುಂಪಿನ ಹುದ್ದೆಗೆ ಕ್ರೀಡಾ ಕೋಟಾದಡಿ ಅರ್ಹ ಕ್ರೀಡಾಪಟುಗಳನ್ನು ನೇಮಕಮಾಡಿಕೊಳ್ಳಬಹುದಾಗಿದೆ.  

ಹೊಸದಾಗಿ ಸೇರಿಸಲಾದ ಕ್ರೀಡೆಗಳು ಕೆಳಕಂಡಂತಿದೆ.

ಕ್ರಮ ಸಂಖ್ಯೆ.

ಕ್ರೀಡೆಗಳ ಹೆಸರು

ಕ್ರಮ ಸಂಖ್ಯೆ.

ಕ್ರೀಡೆಗಳ ಹೆಸರು

 1.  

ಬೇಸ್ ಬಾಲ್

 1.  

ಬಾಡಿ ಬಿಲ್ಡಿಂಗ್

 1.  

ಸೈಕಲ್ ಪೋಲೋ

 1.  

ಕಿವುಡರ ಕ್ರೀಡೆಗಳು

 1.  

ಫೆನ್ಸಿಂಗ್

 1.  

ಕುಡೋ

 1.  

ಮಲ್ಲಕಂಬ

 1.  

ಮೋಟಾರ್ ಸ್ಪೋರ್ಟ್ಸ್ 

 1.  

ನೆಟ್ ಬಾಲ್

 1.  

ಪ್ಯಾರಾ ಸ್ಪೋರ್ಟ್ಸ್ (ಪ್ಯಾರಾ ಒಲಿಂಪಿಕ್ಪ್ಯಾರಾ ಏಷ್ಯನ್ ಗೇಮ್ಸ್ ಕ್ರೀಡೆಗಳು ]

 1.  

ಪೆನ್ಕಾಕ್ ಸಿಲಾಟ್

 1.  

ಶೂಟಿಂಗ್ ಬಾಲ್

 1.  

ರೋಲ್ ಬಾಲ್

 1.  

ರಗ್ಬಿ

 1.  

ಸಪಕ್ ಟಕ್ರವ್

 1.  

ಸಾಪ್ಟ್ ಟೆನ್ನಿಸ್

 1.  

ತೆನ್ ಪಿನ್ ಬೌಲಿಂಗ್

 1.  

ಟ್ರೈಥ್ಲೋನ್ 

 1.  

ತುಗ್ ಆಪ್ ವಾರ್

 1.  

ವುಷು

 1.  

ಟೆನ್ನಿಸ್ ಬಾಲ್ ಕ್ರಿಕೆಟ್

 

 

 • ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಕಿರೆಣ್ ರಿಜಿಜು ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಮಾಹಿತಿನೀಡಿದ್ದಾರೆ.

***(Release ID: 1696435) Visitor Counter : 14