ಕಲ್ಲಿದ್ದಲು ಸಚಿವಾಲಯ
6ನೇ ದಿನದ ಕಲ್ಲಿದ್ದಲು ಗಣಿ ವಾಣಿಜ್ಯ ಹರಾಜು
Posted On:
07 NOV 2020 2:48PM by PIB Bengaluru
- ಕಲ್ಲಿದ್ದಲು ವಾಣಿಜ್ಯ ಹರಾಜಿನ 6ನೇ ದಿನ ಜಾರ್ಖಂಡ್ ನ ಒಂದು ಕಲ್ಲಿದ್ದಲು ನಿಕ್ಷೇಪವನ್ನು ಹರಾಜು ಮಾಡಲಾಗಿತ್ತು.
- ಗಣಿಯ ಪಿಆರ್ ಸಿ 5 ಎಂಟಿಪಿಎ ಒಳಗೊಂಡಂತೆ ಒಟ್ಟು ಭೌಗೋಳಿಕ ವಿಸ್ತೀರ್ಣ 176.33 ಎಂಟಿಯನ್ನು ಹರಾಜಿಗಿಡಲಾಗಿತ್ತು.
- ಇ-ಹರಾಜಿಗೆ ಬಿಡ್ಡರ್ಸ್ ನಡುವೆ ಭಾರೀ ಸ್ಪರ್ಧೆ ಏರ್ಪಟ್ಟು, ಗಣಿಗೆ ಮೂಲದರಕ್ಕಿಂತ ಹೆಚ್ಚು ಒಳ್ಳೆಯ ಪ್ರೀಮಿಯಂ ಸಂಗ್ರಹವಾಯಿತು.
6ನೇ ದಿನದ ಹರಾಜಿನ ಫಲಿತಾಂಶ ಈ ಕೆಳಗಿನಂತಿದೆ:
ಕ್ರ.ಸಂ
|
ನಿಕ್ಷೇಪದ ಹೆಸರು
|
ರಾಜ್ಯ
|
ಪಿಆರ್ ಸಿ (ಎಂಟಿಪಿಎ
|
ಭೌಗೋಳಿಕ ನಿಕ್ಷೇಪ (ಎಂಟಿ)
|
ಕೊನೆಯ ಬಿಡ್ ಸಲ್ಲಿಕೆ ಮಾಡಿದವರು
|
ಮೂಲ ದರ (%)
|
ಅಂತಿಮ ದರ (%)
|
ನಿಕ್ಷೇಪದಿಂದ ಪಿಆರ್ ಸಿ ಆಧರಿಸಿ ವಾರ್ಷಿಕ ಆದಾಯ ಸಂಗ್ರಹ (ಕೋಟಿ ರೂ.)
|
1
|
ಗೋಂಡುಲ್ಪಾರ
|
ಜಾರ್ಖಂಡ್
|
4.00
|
176.33
|
ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್/ 146820
|
4
|
20.75
|
520.92
|
***
(Release ID: 1671025)
Visitor Counter : 162