ಪ್ರಧಾನ ಮಂತ್ರಿಯವರ ಕಛೇರಿ
ಐಐಟಿ ರೂರ್ಕಿಯ ಜೈ ಕೃಷ್ಣ ಸ್ಮಾರಕ ಉಪನ್ಯಾಸದಲ್ಲಿ ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿಭಾಷಣ
प्रविष्टि तिथि:
06 NOV 2020 8:16PM by PIB Bengaluru
ಐಐಟಿ ರೂರ್ಕಿ ಆಯೋಜಿಸಿದ ಮೊದಲ ಜೈ ಕೃಷ್ಣ ಸ್ಮಾರಕ ಉಪನ್ಯಾಸದಲ್ಲಿ ಪ್ರಧಾನ ಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಶ್ರೀ ಪಿ.ಕೆ.ಮಿಶ್ರಾ ಮಾತನಾಡಿದರು. ಉಪನ್ಯಾಸವು ಕೋವಿಡ್-19 ಮತ್ತು ಭಾರತದಲ್ಲಿ ವಿಪತ್ತು ನಿರ್ವಹಣೆಯ ಭವಿಷ್ಯ ಕುರಿತು ಕೇಂದ್ರೀಕೃತವಾಗಿತ್ತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಶ್ರೀ ಪಿ.ಕೆ.ಮಿಶ್ರಾ ವಿಪತ್ತು ನಿರ್ವಹಣೆಯ ವ್ಯಾಪ್ತಿ ವಿಸ್ತಾರವಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಅನೇಕ ವಿಷಯಗಳನ್ನು ಸೇರಿಸಿರುವುದರಿಂದ ಇನ್ನು ಮುಂದೆ ಇದನ್ನು ಸಣ್ಣ ನಿರ್ದಿಷ್ಟ ಪ್ರದೇಶವಾಗಿ ಮಾತ್ರ ಕಾಣುವಂತಿಲ್ಲ ಎಂದು ಹೇಳಿದರು.
ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಂದರ್ಭಗಳನ್ನು ನಿಭಾಯಿಸುವ ಮುಂದಿನ ಕ್ರಮಗಳ ಬಗ್ಗೆ ಶ್ರೀ ಮಿಶ್ರಾ ಒತ್ತಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕವು ಯಾವ ದೇಶವು ಉತ್ತಮ ಭವಿಷ್ಯವನ್ನು ಯೋಜಿಸಬಹುದೆಂಬುದನ್ನು ಕಲಿಸಿದೆ ಎಂದು ಅವರು ಹೇಳಿದರು.
***
(रिलीज़ आईडी: 1670820)
आगंतुक पटल : 239
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam