ಕಲ್ಲಿದ್ದಲು ಸಚಿವಾಲಯ

ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು 4ನೇ ದಿನ

Posted On: 05 NOV 2020 6:12PM by PIB Bengaluru
  • ವಾಣಿಜ್ಯ ಬಳಕೆ ಕಲ್ಲಿದ್ದಲು ಗಣಿ ಹರಾಜಿನ 4ನೇ ದಿನವಾದ ಇಂದು 2 ಕಲ್ಲಿದ್ದಲು ಗಣಿ (1 ಮಧ್ಯಪ್ರದೇಶ ಮತ್ತು 1 ಜಾರ್ಖಂಡ್ ನಲ್ಲಿ)ಗಳನ್ನು ಇಂದು ಹರಾಜಿಗೆ ಇಡಲಾಗಿತ್ತು.
  • ಹರಾಜಿಗಿಟ್ಟಿದ್ದ ಗಣಿಗಳ ಒಟ್ಟು ಭೌಗೋಳಿಕ ನಿಕ್ಷೇಪ ಸಂಚಿತ ಪಿಆರ್.ಸಿ.ಯ ~1.4 ಎಂ.ಟಿ.ಪಿ.ಎಂ.ಸಹಿತ~83.63 ಎಂ.ಟಿ ಆಗಿತ್ತು.
  • ಎರಡೂ ಗಣಿಗಳಿಗೆ ತಳ ಮಟ್ಟದ ದರಕ್ಕಿಂತ ಹೆಚ್ಚಿನ ಬಲವಾದ ಸ್ಪರ್ಧೆ ಏರ್ಪಟ್ಟು ಬಿಡ್ಡರುಗಳ ನಡುವೆ ಇ-ಹರಾಜು ಬಲವಾದ ಸ್ಪರ್ಧೆಗೆ ಸಾಕ್ಷಿಯಾಯಿತು.

 

4ನೇ ದಿನದ ಫಲಿತಾಂಶಗಳು ಈ ಕೆಳಕಂಡಂತಿವೆ:

ಕ್ರ.

ಸಂ

ಗಣಿಯ ಹೆಸರು

ರಾಜ್ಯ

ಪಿ.ಆರ್.ಸಿ. (ಎಂಟಿಪಿಎ)

ಭೌಗೋಳಿಕ

ನಿಕ್ಷೇಪ (ಎಂ.ಟಿ)

ಅಂತಿಮ ಬಿಡ್ ಸಲ್ಲಿಸಿದವರು

ಫ್ಲೋರ್ ದರ (%)

ಅಂತಿಮ ಬೇಡಿಕೆ (%)

ಪಿಆರ್.ಸಿ. ಗಣಿಯ ಮೇಲೆ ಉತ್ಪತ್ತಿಯಾದ

ವಾರ್ಷಿಕ ಆದಾಯ

 (ರೂ. ಕೋಟಿ.)

1

ರಾಜ್ರಾ ಉತ್ತರ (ಕೇಂದ್ರ ಮತ್ತು ಪೂರ್ವ)

ಜಾರ್ಖಂಡ್

0.75

20.27

ಫೈರ್ ಮೈನ್ ಕಾರ್ಬನ್ಸ್ ಪ್ರೈ. ಲಿ./149447

4

23.00

119.14

2

ಸಹಪುರ್ ಪೂರ್ವ

ಮಧ್ಯಪ್ರದೇಶ

0.70

63.36

ಚೌಗಲೆ ಮತ್ತು ಕಂಪನಿ ಪ್ರೈ. ಲಿ./148516

4

41.00

142.51

 

*****


(Release ID: 1670410) Visitor Counter : 164