ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ

ಭಾರತದಲ್ಲಿನ ವೇತನದಾರರ ಪಟ್ಟಿಯ ವರದಿ – ಔಪಚಾರಿಕ ಉದ್ಯೋಗ ದೃಷ್ಟಿಕೋನ

Posted On: 22 MAY 2020 5:05PM by PIB Bengaluru

ಭಾರತದಲ್ಲಿನ ವೇತನದಾರರ ಪಟ್ಟಿಯ ವರದಿ – ಔಪಚಾರಿಕ ಉದ್ಯೋಗ ದೃಷ್ಟಿಕೋನ

 

ರಾಷ್ಟ್ರೀಯ ಅಂಕಿ ಅಂಶ ಕಚೇರಿ (ಎನ್ ಎಸ್ ಒ), ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ, ಕೆಲವು ಆಯಾಮಗಳಲ್ಲಿನ ಪ್ರಗತಿ ಪರಿಶೀಲನೆಗಾಗಿ ಆಯ್ದ ಸರ್ಕಾರಿ ಏಜೆನ್ಸಿಗಳೊಂದಿಗೆ ಲಭ್ಯವಿರುವ ಆಡಳಿತಾತ್ಮಕ ದಾಖಲೆಗಳ ಆಧಾರದ ಮೇಲೆ ಸೆಪ್ಟೆಂಬರ್ 2017 ರಿಂದ ಮಾರ್ಚ್ 2020ರ ವರೆಗಿನ ಅವಧಿಯನ್ನು ಒಳಗೊಂಡ ದೇಶದ ಉದ್ಯೋಗದ ದೃಷ್ಟಿಕೋನದ ಕುರಿತು ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ

 

ವಿವರವಾದ ಪ್ರಕಟಣೆಯನ್ನು ಲಗತ್ತಿಸಲಾಗಿದೆ

 

***



(Release ID: 1626245) Visitor Counter : 176