ಗೃಹ ವ್ಯವಹಾರಗಳ ಸಚಿವಾಲಯ

ಭಾರತದಲ್ಲಿ ವಿವಿಧೆಡೆ ಸಿಲುಕಿರುವ ಜನರಿಗೆ ದೇಶೀಯ ವಿಮಾನ ಮೂಲಕ ಪ್ರಯಾಣದ ಅನುಕೂಲಕ್ಕೆ ಲಾಕ್ ಡೌನ್ ಮಾರ್ಗದರ್ಶಿಗೆ ಗೃಹ ಸಚಿವಾಲಯದಿಂದ ತಿದ್ದುಪಡಿ

Posted On: 20 MAY 2020 10:00PM by PIB Bengaluru

ಭಾರತದಲ್ಲಿ ವಿವಿಧೆಡೆ ಸಿಲುಕಿರುವ ಜನರಿಗೆ ದೇಶೀಯ ವಿಮಾನ ಮೂಲಕ ಪ್ರಯಾಣ ಅನುಕೂಲಕ್ಕೆ

ಲಾಕ್ ಡೌನ್ ಮಾರ್ಗದರ್ಶಿಗೆ ಗೃಹ ಸಚಿವಾಲಯದಿಂದ ತಿದ್ದುಪಡಿ

 

ಭಾರತದಲ್ಲಿ ವಿವಿಧೆಡೆ ಸಿಲುಕಿರುವ ಜನರಿಗೆ ದೇಶೀಯ ವಿಮಾನ ಮೂಲಕ ಪ್ರಯಾಣಕ್ಕೆ ಅನುಕೂಲ ಮಾಡಿಕೊಡಲು ಕೋವಿಡ್ -19 ವಿರುದ್ದ ಹೋರಾಟಕ್ಕಾಗಿ ಜಾರಿಯಲ್ಲಿರುವ ಲಾಕ್ ಡೌನ್ ಮಾರ್ಗದರ್ಶಿಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..) ತಿದ್ದುಪಡಿಗಳನ್ನು ಮಾಡಿದೆ.

ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತು ಪ್ರಯಾಣಿಕರ ವಿಮಾನ ಯಾನಕ್ಕೆ ಸಂಬಂಧಿಸಿ ವಿವರವಾದ ಮಾರ್ಗದರ್ಶಿಗಳನ್ನು ನಾಗರಿಕ ವಾಯುಯಾನ ಸಚಿವಾಲಯ ಹೊರಡಿಸಲಿದೆ.

ಅಧಿಕೃತ ದಾಖಲೆಗಾಗಿ ಇಲ್ಲಿ ಕ್ಲಿಕ್ ಮಾಡಿರಿ

 

***



(Release ID: 1625690) Visitor Counter : 160