ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಜಾಗೃತಿ ಆಯುಕ್ತ ಎಸ್. ಸಂಜಯ್ ಕೊಠಾರಿಯವರಿಂದ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರ ಭೇಟಿ

प्रविष्टि तिथि: 05 MAY 2020 2:38PM by PIB Bengaluru

ಕೇಂದ್ರ ಜಾಗೃತಿ ಆಯುಕ್ತ ಎಸ್. ಸಂಜಯ್ ಕೊಠಾರಿಯವರಿಂದ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರ ಭೇಟಿ

 

ಕೇಂದ್ರ ಜಾಗೃತಿ ಆಯುಕ್ತರಾದ ಶ್ರೀ ಸಂಜಯ್ ಕೊಠಾರಿ ಅವರು ತಮ್ಮ ಹೊಸ ಕಚೇರಿಯ ಉಸ್ತುವಾರಿ ವಹಿಸಿಕೊಂಡ ನಂತರ ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಮತ್ತು ಪ್ರಧಾನಮಂತ್ರಿ ಕಾರ್ಯಾಲಯ ದರಾಜ್ಯ ಸಚಿವ ಡಾ.ಜಿತೇಂದ್ರ ಸಿಂಗ್ ಅವರನ್ನು ಭೇಟಿ ಮಾಡಿದರು. ಹಿಂದೆ ಶ್ರೀ ಕೊಠಾರಿ ಅವರು ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿದ್ದರು.

ಕೇಂದ್ರ ಜಾಗೃತಿ ಆಯೋಗದ ವ್ಯಾಪ್ತಿಯನ್ನು ಕೇಂದ್ರ ಜಮ್ಮು ಮತ್ತು ಕಾಶ್ಮೀರಕ್ಕೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಸ್ತರಿಸಲಾಗಿದೆ ಎಂದು ಅವರು ಡಾ.ಜಿತೇಂದ್ರ ಸಿಂಗ್ ಅವರಿಗೆ ತಿಳಿಸಿದರು.

***


(रिलीज़ आईडी: 1621531) आगंतुक पटल : 354
इस विज्ञप्ति को इन भाषाओं में पढ़ें: Punjabi , English , Urdu , हिन्दी , Bengali , Tamil , Telugu