ಗೃಹ ವ್ಯವಹಾರಗಳ ಸಚಿವಾಲಯ
ಕೋವಿಡ್ -19 ವಿರುದ್ಧ ಹೋರಾಡಲು ದೇಶವ್ಯಾಪಿ ಲಾಕ್ ಡೌನ್ ಗೆ ಹೊರಡಿಸಲಾದ ಮಾರ್ಗಸೂಚಿಗಳಿಗೆ ತಿದ್ದುಪಡಿ ಹೊರಡಿಸಿದ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ
Posted On:
25 MAR 2020 7:56PM by PIB Bengaluru
ಕೋವಿಡ್ -19 ವಿರುದ್ಧ ಹೋರಾಡಲು ದೇಶವ್ಯಾಪಿ ಲಾಕ್ ಡೌನ್ ಗೆ ಹೊರಡಿಸಲಾದ ಮಾರ್ಗಸೂಚಿಗಳಿಗೆ ತಿದ್ದುಪಡಿ ಹೊರಡಿಸಿದ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ
ಹೆಚ್ಚುವರಿ ಅಗತ್ಯ ಸರಕು ಮತ್ತು ಸೇವೆಗಳನ್ನು ವಿನಾಯ್ತಿ ಪಟ್ಟಿಗೆ ಸೇರ್ಪಡೆ
ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ದೇಶವ್ಯಾಪಿ ಲಾಕ್ ಡೌನ್ ಸಂಬಂಧ ಎಲ್ಲ ಸಚಿವಾಲಯಗಳು/ ಇಲಾಖೆಗಳಿಗೆ ಹೊರಡಿಸಲಾಗಿದ್ದ ಮಾರ್ಗಸೂಚಿಗಳಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ(ಎಂಎಚ್ಎ) ತಿದ್ದುಪಡಿಯನ್ನು (https://pib.gov.in/PressReleseDetail.aspx?PRID=1607997) ನಿನ್ನೆ ಪ್ರಕಟಿಸಿದೆ.
21 ದಿನಗಳ ಕಾಲ ಘೋಷಿರುವ ಲಾಕ್ ಡೌನ್ ಸಂಬಂಧ ವಿಪ್ಪತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ಘೋಷಿಸಲಾಗಿರುವ ಅಗತ್ಯ ಸರಕು ಮತ್ತು ಸೇವೆಗಳ ವಿನಾಯ್ತಿ ಪಟ್ಟಿಗೆ ಹೆಚ್ಚುವರಿ ವಸ್ತುಗಳನ್ನು ಮತ್ತು ಕ್ಯಾಟಗರಿಗಳನ್ನು ಸೇರ್ಪಡೆ ಮಾಡಿರುವ ಅಂಶ ಈ ತಿದ್ದುಪಡಿಯಲ್ಲಿ ಸೇರಿದೆ.
(Release ID: 1608268)
Visitor Counter : 480