ಪ್ರಧಾನ ಮಂತ್ರಿಯವರ ಕಛೇರಿ
ಹೋಳಿ ಹಬ್ಬ: ರಾಷ್ಟ್ರದ ಜನತೆಗೆ ಪ್ರಧಾನಿ ಶುಭಾಷಯ
प्रविष्टि तिथि:
10 MAR 2020 8:51AM by PIB Bengaluru
ಹೋಳಿ ಹಬ್ಬ: ರಾಷ್ಟ್ರದ ಜನತೆಗೆ ಪ್ರಧಾನಿ ಶುಭಾಷಯ
ಬಣ್ಣ, ಉತ್ಸಾಹ ಮತ್ತು ಸಂತೋಷದ ಹೋಳಿ ಹಬ್ಬದಂದು ರಾಷ್ಟ್ರದ ಜನತೆಗೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಶುಭ ಕೋರಿದ್ದಾರೆ. "ಈ ಹಬ್ಬವು ಸಮಸ್ತ ನಾಗರೀಕರ ಜೀವನದಲ್ಲಿ ಸಂತೋಷ ತರಲಿ" ಎಂದು ಹಾರೈಸಿದರು.
रंग, उमंग और आनंद के त्योहार होली की आप सभी को बहुत-बहुत बधाई। यह पर्व सभी देशवासियों के जीवन में खुशियों लेकर आए। pic.twitter.com/xfrfdNaduX
- Narendra Modi (@narendramodi) 10 March, 2020
***
(रिलीज़ आईडी: 1605872)
आगंतुक पटल : 131
इस विज्ञप्ति को इन भाषाओं में पढ़ें:
Assamese
,
English
,
Urdu
,
हिन्दी
,
Marathi
,
Bengali
,
Punjabi
,
Gujarati
,
Odia
,
Tamil
,
Malayalam