ಪ್ರಧಾನ ಮಂತ್ರಿಯವರ ಕಛೇರಿ

ಆಗ್ರಾ-ಲಖನೌ ಅತಿವೇಗದ ಹೆದ್ದಾರಿಯ ಅಪಘಾತದಲ್ಲಿ ಅಸುನೀಗಿದವರ ಬಗ್ಗೆ ಪ್ರಧಾನ ಮಂತ್ರಿ ಸಂತಾಪ

प्रविष्टि तिथि: 13 FEB 2020 2:00PM by PIB Bengaluru

ಆಗ್ರಾ-ಲಖನೌ ಅತಿವೇಗದ ಹೆದ್ದಾರಿಯ ಅಪಘಾತದಲ್ಲಿ ಅಸುನೀಗಿದವರ ಬಗ್ಗೆ ಪ್ರಧಾನ ಮಂತ್ರಿ ಸಂತಾಪ
 

ಪ್ರಧಾನ ಮಂತ್ರಿಗಳು ಇಂದು ಆಗ್ರಾ-ಲಖನೌ ಅತಿವೇಗದ ಹೆದ್ದಾರಿಯ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಬಗ್ಗೆ ಸಂತಾಪ ಸೂಚಿಸಿದ್ದಾರೆ.

“ಆಗ್ರಾ-ಲಖನೌ ಅತಿವೇಗದ ಹೆದ್ದಾರಿ ಅಪಘಾತದಲ್ಲಿ ಪ್ರಯಾಣಿಕರು ಸಾವನ್ನಪ್ಪಿದ್ದು ಬಹಳ ನೋವು ತಂದಿದೆ. ತಮ್ಮವರನ್ನು ಕಳೆದುಕೊಂಡ  ಕುಟುಂಬಗಳಿಗೆ ನನ್ನ ಮನಃ ಪೂರ್ವಕ ಸಂತಾಪ” ಎಂದು ಟ್ವೀಟ್ ಮಾಡಿದ್ದಾರೆ.

“ಅಪಘಾತದಲ್ಲಿ ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಹೇಳಿದರು.

उत्तर प्रदेश के आगरा-लखनऊ एक्सप्रेसवे पर हुई सड़क दुर्घटना से गहरा दुख पहुंचा है। इस हादसे में कई यात्रियों को अपनी जान गंवानी पड़ी है। दुख की इस घड़ी में मेरी संवेदनाएं पीड़ित परिवारों के साथ हैं। हादसे में जो घायल हुए हैं, मैं उनके शीघ्र स्वस्थ होने की कामना करता हूं: PM

— PMO India (@PMOIndia) February 13, 2020

*****


(रिलीज़ आईडी: 1603497) आगंतुक पटल : 116
इस विज्ञप्ति को इन भाषाओं में पढ़ें: Telugu , English , Marathi , हिन्दी , Bengali , Punjabi , Punjabi , Tamil , Malayalam