ಪ್ರಧಾನ ಮಂತ್ರಿಯವರ ಕಛೇರಿ
ನೌಕಾಪಡೆ ದಿನವಾದ ಇಂದು ಭಾರತೀಯ ನೌಕಾಪಡೆಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
04 DEC 2019 1:11PM by PIB Bengaluru
ನೌಕಾಪಡೆ ದಿನವಾದ ಇಂದು ಭಾರತೀಯ ನೌಕಾಪಡೆಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೌಕಾಪಡೆ ದಿನವಾದ ಇಂದು ಭಾರತೀಯ ನೌಕಾಪಡೆಯ ಸಿಬ್ಬಂದಿಗೆ ನಮನ ಸಲ್ಲಿಸಿದರು.
“ನೌಕಾಪಡೆ ದಿನದ ಸಂದರ್ಭದಲ್ಲಿ, ಧೈರ್ಯಶಾಲಿ ನೌಕಾಪಡೆ ಸಿಬ್ಬಂದಿಗೆ ನಮನ ಸಲ್ಲಿಸಿದ ಪ್ರಧಾನಿ, ನೌಕಾಪಡೆಯ ಅಮೂಲ್ಯ ಸೇವೆ ಮತ್ತು ತ್ಯಾಗ ದೇಶವನ್ನು ಸುರಕ್ಷಿತ ಮತ್ತು ಸುಭದ್ರಗೊಳಿಸಿದೆ”, ಎಂದು ತಿಳಿಸಿದ್ದಾರೆ.

Narendra Modi✔@narendramodi
On Navy Day, we salute our courageous navy personnel. Their valuable service and sacrifice have made our nation stronger and safer.

37.2K
9:01 AM - Dec 4, 2019
Twitter Ads info and privacy
8,546 people are talking about this
****
(ಪ್ರಕಟಣೆ ಐ.ಡಿ.: 1594912)
ವಿಸಿಟರ್ ಕೌಂಟರ್ : 134