ಪ್ರಧಾನ ಮಂತ್ರಿಯವರ ಕಛೇರಿ

ಎಚ್ ಎಚ್ ಶೇಖ್ ಸುಲ್ತಾನ್ ಬಿನ್ ಜೈದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಪ್ರಧಾನ ಮಂತ್ರಿಗಳ ಸಂತಾಪ

Posted On: 19 NOV 2019 11:32AM by PIB Bengaluru

ಎಚ್ ಎಚ್ ಶೇಖ್ ಸುಲ್ತಾನ್ ಬಿನ್ ಜೈದ್ ಅಲ್ ನಹ್ಯಾನ್ ಅವರ ನಿಧನಕ್ಕೆ ಪ್ರಧಾನ ಮಂತ್ರಿಗಳ ಸಂತಾಪ
 

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಸಂಯುಕ್ತ ಅರಬ್ ಎಮಿರೇಟ್ಸ ಅಧ್ಯಕ್ಷರಾದ ಎಚ್ ಎಚ್ ಶೇಖ್ ಸುಲ್ತಾನ್ ಬಿನ್ ಜೈದ್ ಅಲ್ ನಹ್ಯಾನ್ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ದುಖಃದ ಈ ಕ್ಷಣಗಳಲ್ಲಿ ಯುಎಇ ಜನತೆ ಮತ್ತು ಅಲ್ ನಹ್ಯಾನ್ ಅವರ ಕುಟುಂಬದ ಜನರಿಗಾಗಿ ಪ್ರಾರ್ಥನೆ ಸಲ್ಲಿಸುವುದಾಗಿ ಅವರ ಹೇಳಿದರು.

ಯುಎಇ ಅಧ್ಯಕ್ಷರಾದ ಎಚ್ ಎಚ್ ಶೇಖ್ ಸುಲ್ತಾನ್ ಬಿನ್ ಜೈದ್ ಅಲ್ ನಹ್ಯಾನ್ ಅವರ ನಿಧನಕ್ಕೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ದುಖಃದ ಈ ಕ್ಷಣಗಳಲ್ಲಿ ಯುಎಇ ಜನತೆ ಮತ್ತು ಅಲ್ ನಹ್ಯಾನ್ ಅವರ ಕುಟುಂಬದ ಜನರಿಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ.



(Release ID: 1592413) Visitor Counter : 117