ಪ್ರಧಾನ ಮಂತ್ರಿಯವರ ಕಛೇರಿ

ಜಾಂಬಿಯಾ ಗಣತಂತ್ರದ ಅಧ್ಯಕ್ಷರ ಭಾರತ ಭೇಟಿಯಲ್ಲಿ ವಿನಿಮಯ ಮಾಡಲಾದ ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ಪಟ್ಟಿ.

प्रविष्टि तिथि: 21 AUG 2019 3:00PM by PIB Bengaluru

ಜಾಂಬಿಯಾ ಗಣತಂತ್ರದ ಅಧ್ಯಕ್ಷರ ಭಾರತ ಭೇಟಿಯಲ್ಲಿ ವಿನಿಮಯ ಮಾಡಲಾದ ತಿಳುವಳಿಕಾ ಒಡಂಬಡಿಕೆಗಳು/ ಒಪ್ಪಂದಗಳ ಪಟ್ಟಿ.

ಕ್ರಮ ಸಂಖ್ಯೆ

ತಿಳುವಳಿಕಾ ಒಡಂಬಡಿಕೆ/ ಒಪ್ಪಂದದ ಹೆಸರು

ಇದನ್ನು ಜಿಂಬಾಬ್ವೆ ಪರವಾಗಿ ವಿನಿಮಯ ಮಾಡಿಕೊಂಡವರು

ಮತ್ತು ಭಾರತದ ಪರವಾಗಿ ಇದ್ದವರು.

1

ಭೂಗರ್ಭ ಶಾಸ್ತ್ರ ಮತ್ತು ಖನಿಜ ಸಂಪನ್ಮೂಲಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

ಗೌರವಾನ್ವಿತ ರಿಚರ್ಡ್ ಮುಸುಕ್ವಾ, ಗಣಿ ಮತ್ತು ಖನಿಜ ಸಂಪನ್ಮೂಲಗಳ ಸಚಿವರು

ಶ್ರೀ ಪ್ರಹ್ಲಾದ ಜೋಷಿ, ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಖಾತೆ ಸಚಿವರು.

2

ರಕ್ಷಣಾ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

 ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು.

 ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.)

3

ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ತಿಳುವಳಿಕಾ ಒಡಂಬಡಿಕೆ

 ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು.

 ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.)

4

ಭಾರತದ ವಿದೇಶೀ ಸೇವೆ ಸಂಸ್ಥೆ ಮತ್ತು ಜಾಂಬಿಯಾದ ತಾಜತಾಂತ್ರಿಕ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಸಂಸ್ಥೆ ನಡುವೆ ತಿಳುವಳಿಕಾ ಒಡಂಬಡಿಕೆ.

 ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು.

 ಶ್ರೀ ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.)

5

ಇ.ವಿ.ಬಿ.ಎ.ಬಿ. ಜಾಲ ಯೋಜನೆಗಾಗಿ ತಿಳುವಳಿಕಾ ಒಡಂಬಡಿಕೆ

 ಗೌರವಾನ್ವಿತ ಜೋಸೆಫ್ ಮಲಾಂಜಿ, ವಿದೇಶಿ ವ್ಯವಹಾರಗಳ ಸಚಿವರು.

 ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.)

6

ಭಾರತದ ಚುನಾವಣಾ ಆಯೋಗ ಮತ್ತು ಜಾಂಬಿಯಾದ ಚುನಾವಣಾ ಆಯೋಗದ ನಡುವೆ ತಿಳುವಳಿಕಾ ಒಡಂಬಡಿಕೆ

 ಗೌರವಾನ್ವಿತ ನ್ಯಾಯಮೂರ್ತಿ ಇಸಾವು ಚುಲು, ಅಧ್ಯಕ್ಷರು, ಜಾಂಬಿಯಾ ಚುನಾವಣಾ ಆಯೋಗ.

 ಶ್ರೀ ವಿ. ಮುರಳೀಧರನ್, ವಿದೇಶೀ ವ್ಯವಹಾರಗಳ ಸಚಿವಾಲಯದಲ್ಲಿ ಸಹಾಯಕ ಸಚಿವರು (ಎಂ.ಒ.ಎಸ್.)

***

(रिलीज़ आईडी: 1582575) आगंतुक पटल : 125
इस विज्ञप्ति को इन भाषाओं में पढ़ें: Assamese , English , हिन्दी , Marathi , Bengali , Punjabi , Gujarati , Tamil , Malayalam