ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಅವರಿಂದ ಜನತೆಗೆ ಗುರು ಪೂರ್ಣಿಮೆ ಶುಭಾಷಯ

ಪ್ರಕಟಣಾ ದಿನಾಂಕ: 16 JUL 2019 1:20PM by PIB Bengaluru

ಪ್ರಧಾನ ಮಂತ್ರಿ ಅವರಿಂದ ಜನತೆಗೆ ಗುರು ಪೂರ್ಣಿಮೆ ಶುಭಾಷಯ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುರು ಪೂರ್ಣಿಮೆ ಅಂಗವಾಗಿ ಜನತೆಗೆ ಶುಭಾಷಯ ಕೋರಿದ್ದಾರೆ.

“ಎಲ್ಲಾ ದೇಶವಾಸಿಗಳಿಗೆ ಗುರು ಪೂರ್ಣಿಮೆಯ ಹಾರ್ದಿಕ ಶುಭಾಷಯಗಳು “ ಎಂದವರು ಹೇಳಿದ್ದಾರೆ.

ಗುರು ಪೂರ್ಣಿಮೆಯ ಪವಿತ್ರ ದಿನಂದು ನಮಗೆಲ್ಲ ಪ್ರೇರಣೆ ನೀಡಿದ, ತಿದ್ದಿ ತೀಡಿದ ಮತ್ತು ನಮ್ಮ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ , ನಮ್ಮೆಲ್ಲಾ ಗುರುಗಳಿಗೆ ನಾವು ಪೂಜ್ಯ ಭಾವನೆಯಿಂದ ನಮಿಸುತ್ತೇವೆ ಎಂದೂ ಪ್ರಧಾನ ಮಂತ್ರಿ ಅವರು ಹೇಳಿದ್ದಾರೆ.


(ಪ್ರಕಟಣೆ ಐ.ಡಿ.: 1579037) ವಿಸಿಟರ್ ಕೌಂಟರ್ : 99
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Bengali , Punjabi , Gujarati , Tamil , Malayalam