ಪ್ರಧಾನ ಮಂತ್ರಿಯವರ ಕಛೇರಿ
ಪಿ.ವಿ.ನರಸಿಂಹ ರಾವ್ ಜನ್ಮ ದಿನಾಚರಣೆಯಂದು ಪ್ರಧಾನಿಯವರಿಂದ ಅವರ ಸ್ಮರಣೆ
Posted On:
28 JUN 2019 6:52AM by PIB Bengaluru
ಪಿ.ವಿ.ನರಸಿಂಹ ರಾವ್ ಜನ್ಮ ದಿನಾಚರಣೆಯಂದು ಪ್ರಧಾನಿಯವರಿಂದ ಅವರ ಸ್ಮರಣೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಭಾರತದ ಮಾಜಿ ಪ್ರಧಾನಿ ಶ್ರೀ ಪಿ.ವಿ.ನರಸಿಂಹ ರಾವ್ ರನ್ನು ಅವರ ಜನ್ಮ ದಿನಾಚರಣೆಯಂದು ಸ್ಮರಿಸಿದ್ದಾರೆ.
ಶ್ರೀ ಪಿ.ವಿ.ನರಸಿಂಹ ರಾವ್ ಜಿ ಅವರ ಜನ್ಮ ದಿನಾಚರಣೆಯಂದು ಅವರನ್ನು ಸ್ಮರಿಸುತ್ತೇನೆ. ಒಬ್ಬ ಮಹಾನ್ ವಿದ್ವಾಂಸ ಮತ್ತು ಅನುಭವಿ ಆಡಳಿತಗಾರರಾಗಿದ್ದ ಅವರು ನಮ್ಮ ಇತಿಹಾಸದ ನಿರ್ಣಾಯಕ ಘಟ್ಟದಲ್ಲಿ ರಾಷ್ಟ್ರವನ್ನು ಮುನ್ನಡೆಸಿದವರು. ರಾಷ್ಟ್ರೀಯ ಪ್ರಗತಿಗೆ ಕಾರಣವಾದ ಪ್ರವರ್ತಕ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಅವರನ್ನು ಸ್ಮರಿಸಲಾಗುವುದು ”ಎಂದು ಪ್ರಧಾನಿ ಹೇಳಿದ್ದಾರೆ.
(Release ID: 1576132)
Visitor Counter : 94